ರೈಲು ಡ್ರೈವರ್ ಗೆ ಎಷ್ಟು ಸಂಬಳ ಸಿಗುತ್ತೆ ರೈಲ್ವೆ ಇಲಾಖೆಯ ಹುದ್ದೆ ಯಾವ ಕೆಲಸಕ್ಕೆ ಎಷ್ಟು ಸಂಬಳ ಸಿಗುತ್ತೆ ಗೊತ್ತಾ ? - Karnataka's Best News Portal

ರೈಲ್ವೆಯಲ್ಲಿ ಕೆಲಸ ಸಿಕ್ಕರೆ ಲೈಫೆ ಸೆಟಲ್!!ಪ್ರಪಂಚದ ಅತಿ ಉದ್ದದ ವಾಹನವಾದ ರೈಲು ಡ್ರೈವರ್ ಗಳ ಸಂಬಳ ಎಷ್ಟು ಭಾರತದ ರೈಲ್ವೆ ಇಲಾಖೆಯಲ್ಲಿ ಒಟ್ಟು ಎಷ್ಟು ಜನ ಕೆಲಸ ಮಾಡುತ್ತಿ ದ್ದಾರೆ ಇಲ್ಲಿ ಟಿಕೆಟ್ ಕಲೆಕ್ಟರ್ ಇಂಜಿನಿಯರ್ ಗಳಿಗೆಲ್ಲ ಎಷ್ಟು ಸಂಬಳ ಇದೆ ಇಡಿ ಇಲಾಖೆಯಲ್ಲಿ ಅತಿ ಹೆಚ್ಚು ಸಂಬಳ ಯಾರಿಗೆ ಸಿಗುತ್ತದೆ ಸಂಬಳದ ಜೊತೆಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತದೆ ಹಾಗೂ ಭಾರತದ ರೈಲ್ವೆ ನೆಟ್ವರ್ಕ್ ಹೇಗಿದೆ ಹೀಗೆ ರೈಲ್ವೆ ಇಲಾಖೆಗೆ ಸಂಬಂಧಪಟ್ಟಂತಹ ಹಲವಾರು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ. ಭಾರತದ ರೈಲ್ವೆ ಇಲಾಖೆ ತುಂಬಾ ದೊಡ್ಡದು ಹೆಚ್ಚಿನ ವಿದ್ಯಾರ್ಥಿಗಳ ಭವಿಷ್ಯದ ಆಪ್ಷನ್ ಕೂಡ ಇದು ಹೌದು ರೈಲ್ವೆ ಯನ್ನು ಭಾರತದ ಲೈಫ್ ಲೈನ್ ಎಂದು ಕರೆಯಬಹುದು ಇದರಲ್ಲಿ ಒಟ್ಟು 12 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಾರೆ.

ಇಡೀ ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ಭಾರತದ್ದಾಗಿದೆ 65,000 ಕಿಲೋಮೀಟರ್ ಉದ್ದದ ರೈಲ್ವೆ ಮಾರ್ಗ ಇದೆ ಒಟ್ಟು 7000 ಕ್ಕೂ ಹೆಚ್ಚು ರೈಲ್ವೇ ಸ್ಟೇಷನ್ ಗಳು ಇದೆ ಭಾರತೀಯ ರೈಲ್ವೆ 168 ವರ್ಷ ಗಳ ದೀರ್ಘ ಇತಿಹಾಸವನ್ನು ಹೊಂದಿದ್ದು ಕಾಲಕ್ಕೆ ತಕ್ಕಂತೆ ಬದಲಾವಣೆ ಕೂಡ ಆಗುತ್ತಾ ಬಂದಿದೆ ಒಟ್ಟು 13,000ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳು ಇದ್ದು ಇವುಗಳಲ್ಲಿ ಪ್ರತಿದಿನ 2 ಲಕ್ಷಕ್ಕೂ ಹೆಚ್ಚಿನ ಪ್ಯಾಸೆಂಜರ್ ಗಳು ಪ್ರಯಾಣಿಸುತ್ತಾರೆ 8,000 ದಷ್ಟು ಗೂಡ್ಸ್ ರೈಲುಗಳು ಇದ್ದು ಅವುಗಳಲ್ಲಿ 30 ಟನ್ ನಷ್ಟು ತೂಕದ ಗೂಡ್ಸ್ ಗಳನ್ನು ಸಾಗಿಸಲಾಗುತ್ತದೆ ಭಾರತದ ಸರ್ಕಾರಿ ಕೆಲಸಗಳ ಪೈಕಿ ಗೌರವಾನ್ವಿತ ಮತ್ತು ಸೆಕ್ಯೂರ್ ಜಾಬ್ ಗಳಲ್ಲಿ ರೈಲ್ವೆ ಕೆಲಸ ಕೂಡ ಒಂದಾಗಿದೆ.

ರೈಲ್ವೆಯಲ್ಲಿ ಒಳ್ಳೆಯ ಸಂಬಳವೂ ಕೂಡ ಸಿಗುತ್ತದೆ. ಹಾಗಾದರೆ ರೈಲ್ವೆ ಕೆಲಸದ ಲಾಭಗಳು ಏನು ಎಂದು ನೋಡುವುದಾದರೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕರೆ ಲೈಫ್ ಸೆಟಲ್ ಹೌದು ಇಲ್ಲಿ ಕೆಲಸದ ಖಾತರಿ ಇರುತ್ತದೆ ರೈಲ್ವೆ ತನ್ನಲಿ ಕೆಲಸ ಮಾಡುವವರನ್ನು ತುಂಬಾ ಗೌರವಿಸುತ್ತದೆ ಬೇರೆಯವರನ್ನು ಕೆಲಸದಿಂದ ತೆಗೆಯುವುದಿಲ್ಲ ಜೊತೆಗೆ ರೈಲ್ವೆ ತನ್ನ ನೌಕರರಿಗೆ ವಸತಿ ಸೌಲಭ್ಯವನ್ನು ಸಹ ಕಲ್ಪಿಸುತ್ತದೆ ಜೊತೆ ಸಿಟಿಗಳಲ್ಲಿ ರೈಲ್ವೆ ಕಾಲೋನಿಗಳು ಇರುತ್ತದೆ ಇವುಗಳಲ್ಲಿ ರೈಲ್ವೆ ಯಲ್ಲಿ ಕೆಲಸ ಮಾಡುವವರಿಗೆ ಕ್ವಾಟ್ರಸ್ ನೀಡಲಾಗುತ್ತದೆ ಹಾಗೂ ಕ್ವಾಟ್ರಸ್ ಗಳಲ್ಲಿ ಇವರಿಗೆ ಎಲ್ಲಾ ಸೌಲಭ್ಯಗಳು ಇರುವಂತೆ ರೈಲ್ವೆ ಇಲಾಖೆ ನೋಡಿಕೊಳ್ಳುತ್ತದೆ 100ರಲ್ಲಿ 40ರಷ್ಟು ಜನ ಈ ಕ್ವಾಟ್ರಸ್‌ನಲ್ಲಿಯೇ ಇರುತ್ತಾರೆ ಜೊತೆಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೊನೆಯಲ್ಲಿ ಪೆನ್ಶನ್ ಕೂಡ ಸಿಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *