ಸಕ್ಕರೆಯನ್ನು ಬಿಳಿವಿಷ ಅಂತ ಯಾಕೆ ಕರಿತಾರೆ ಸಿಹಿತಿಂಡಿ ಪ್ರಿಯರು ನೋಡಲೆಬೇಕು ಸಕ್ಕರೆ ತಿನ್ನುವುದರಿಂದ ಆಗುವ ಪರಿಣಾಮಗಳೇನು ಗೊತ್ತಾ - Karnataka's Best News Portal

ಸಕ್ಕರೆಯನ್ನು ದಿನವೂ ಬಳಸುವವರು ಇದನ್ನು ತಪ್ಪದೆ ತಿಳಿದುಕೊಳ್ಳಿ||ಇವತ್ತು ಎಲ್ಲಾ ಕಡೆ ಸಕ್ಕರೆಯನ್ನು ವೈಟ್ ಪಾಯ್ಸನ್ ಅಥವಾ ಬಿಳಿ ವಿಷ ಎಂದೇ ಕರೆಯುತ್ತಾರೆ ಇವತ್ತು ಪ್ರತಿಯೊಂದು ಸಿಹಿ ಖಾದ್ಯ ಮತ್ತು ಸಿಹಿ ಅಡುಗೆಗೆ ನಾವು ತಪ್ಪದೆ ಸಕ್ಕರೆಯನ್ನು ಬಳಸುತ್ತಿದ್ದೇವೆ ಹಾಗಾದರೆ ಈ ಸಕ್ಕರೆಯನ್ನು ಯಾಕೆ ಬಿಳಿ ವಿಷ ಎಂದು ಕರೆಯು ತ್ತಾರೆ ಹಾಗೂ ನಾವು ಅತಿಯಾಗಿ ಸಕ್ಕರೆಯನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಆಗುವ ತೊಂದರೆ ಗಳೇನು ಇಂತಹ ವಿಷಯಗಳ ಬಗ್ಗೆ ಈ ದಿನ ತಿಳಿದು ಕೊಳ್ಳೋಣ ಹೌದು ಸಕ್ಕರೆಯನ್ನು ಹೆಚ್ಚಾಗಿ ಸೇವಿಸುತ್ತಾ ಬಂದರೆ ಇದು ಅನೇಕ ವಿಧದ ಕಾಯಿಲೆ ಗಳಿಗೆ ನಮ್ಮನ್ನು ದೂಡುತ್ತದೆ ಕ್ಯಾನ್ಸರ್ ಒಬೆಸಿಟಿ ಡಯಾಬಿಟಿಸ್ ನಂತಹ ಮಾರಕ ಕಾಯಿಲೆಗಳಿಗೆ ಮೂಲ ಕಾರಣವೇ ಇವತ್ತಿನ ಈ ಒಂದು ಸಕ್ಕರೆ ಗ್ಲೋಬಲ್ ರಿಸರ್ಚ್ ಗಳ ಪ್ರಕಾರ ಈ ಆಧುನಿಕ ಸಕ್ಕರೆ.

ಕುಕಿಂಗ್ ಎಂಬ ಮಾದಕ ಡ್ರಗ್ ಗಿಂತಲೂ ಹೆಚ್ಚು ಅಡಿಕ್ಟ್ ಎಂಬುದು ಸಾಬೀತಾಗಿದೆ ಸಾವಿರಾರು ವರ್ಷಗಳ ಹಿಂದೆ ಸಕ್ಕರೆ ಈಗಿನ ಹಾಗೆ ಬಿಳಿ ಬಣ್ಣದಲ್ಲಿ ಇರಲಿಲ್ಲ ಇದು ಬ್ರೌನ್ ಅಥವಾ ಕಂದು ಬಣ್ಣದಲ್ಲಿ ಇತ್ತು ಅರಬ್ಬರ ಮತ್ತು ಪರ್ಶಿಯನ್ನರ ಆಕ್ರಮಣ ಶುರುವಾ ದಾಗ ಮಿಡಲ್ ಈಸ್ಟ್ ನಿಂದಾಗಿ ಬಿಳಿ ಬಣ್ಣದ ಸಕ್ಕರೆ ಪರಿಚಯವಾಯಿತು ಎಂದು ಇತಿಹಾಸ ತಿಳಿಸುತ್ತದೆ ವೈಟ್ ಪಾಯಿಸನ್ ಎಂದೇ ಕರೆಯುವಂತಹ ಈ ಶುಗರ್ ನಮ್ಮ ಸದ್ಯದ ಬದುಕಿನ ಅವಿಭಾಜ್ಯ ಹಾಗೂ ಮಹತ್ವದ ಭಾಗವೇ ಆಗಿಹೋಗಿದೆ ಸಕ್ಕರೆ ಇಲ್ಲದೆ ನಮ್ಮ ದೈನಂದಿನ ಯಾವ ಕೆಲಸಗಳು ಕೂಡ ಸಾಗುವುದಿಲ್ಲ ಎಂಬಲ್ಲಿಯೇ ಇದು ನಮ್ಮನ್ನು ತಂದು ನಿಲ್ಲಿಸಿದೆ ಈಗಾಗಲೇ ಹೇಳಿದಂತೆ ಶುಗರ್ ನಮ್ಮ ದೇಹದಲ್ಲಿ ಹಲವಾರು ವಿಧದ ಅಪಾಯಗಳನ್ನು ಉಂಟುಮಾಡುತ್ತದೆ ಮೆಟಬಾಲಿಕ್ ಸಿಂಡ್ರೋಮ್ ಹೈ ಬಿಪಿ ಹಾರ್ಟ್ ಡಿಸೀಸ್ ಡಯಾಬಿಟಿಸ್ ಕಾಯಿಲೆ.

ಹೀಗೆ ಮುಂತಾದ ದೈಹಿಕ ನ್ಯೂನತೆಗಳು ನಮಗೆ ಇದರಿಂದ ಸಂಭವಿಸುತ್ತದೆ ಡಾಕ್ಟರ್ ರಾಬರ್ಟ್ ಲ್ಯಾಸ್ಟಿಕ್ ಒಬ್ಬಖ್ಯಾತ ಆಂಟಿ ಶುಗರ್ ಎಕ್ಸ್ಪರ್ಟ್ ಹಾಗೂ ಡಯಾಬಿಟಿಸ್ ಡಯೋಗ್ನೋಸ್ಟಿಕ್ ಒಬ್ಬರ ಪ್ರಕಾರ ಇದು ನಮ್ಮ ನರಮಂಡಲವನ್ನು ವ್ಯಾಪಿಸಿ ನಮ್ಮ ದೇಹದ ರುಚಿ ಗ್ರಂಥಿಗಳು ಇದರ ಕಡೆ ವಾಲುವಂತೆ ಮಾಡುತ್ತದೆ ಇದರಲ್ಲಿರುವ ಸಿಹಿಯ ಅಂಶ ದೇಹ ಹಾಗೂ ನಾಲಿಗೆಗೆ ಹೆಚ್ಚಾಗಿ ಸೇವನೆ ಮಾಡುವುದಕ್ಕೆ ಪ್ರಚೋದನೆ ಮಾಡುತ್ತದೆ ಇದನ್ನು ತಿಂದಷ್ಟು ಸವಿಬೇಕು ಎಂಬ ಚಪಲ ನಮ್ಮಲ್ಲಿ ಉಂಟಾಗುತ್ತದೆ ಯಾವುದೇ ಹೆಚ್ಚು ರುಚಿಯನ್ನು ಕೊಡುವಂತಹ ಪದಾರ್ಥಗಳನ್ನು ನಾವು ಹೆಚ್ಚಾಗಿ ತಿನ್ನಬೇಕು ಎಂದು ಅನ್ನಿಸುತ್ತದೆ ಹಾಗೂ ಇದರ ಹೆಚ್ಚಾದ ಸೇವನೆ ನಮ್ಮ ದೇಹದಲ್ಲಿರುವಂತಹ ಪ್ರತಿ ಯೊಂದು ಅಂಗಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *