ಕನ್ನಡದ ಪ್ರೇಮ ಪಕ್ಷಿಗಳು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಮಧ್ಯೆ ಇರುವ ವಯಸ್ಸಿನ ಅಂತರ ಇಷ್ಟಕಷ್ಟಗಳ ವ್ಯತ್ಯಾಸ ನೋಡಿ. - Karnataka's Best News Portal

ಕನ್ನಡದ ಪ್ರೇಮ ಪಕ್ಷಿಗಳು ವಶಿಷ್ಠ ಹಾಗೂ ಹರಿಪ್ರಿಯ ಅವರ ಮಧ್ಯೆ ಇರುವ ಜೀವನ ಶೈಲಿಯ ಅಂತರದ ಬಗ್ಗೆ ನೋಡೋಣ.!!ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾದ ನಟಿ ಹರಿಪ್ರಿಯಾ ಅವರು ಹಾಗೂ ಕಂಚಿನ ಕಂಠದಿಂದ ಹಾಗೂ ವಿವಿಧ ಪಾತ್ರದಿಂದ ಹೆಸರುವಾಸಿಯಾದ ವಶಿಷ್ಟ ಸಿಂಹ ರವರು ಎಂಗೇಜ್ಮೆಂಟ್ ಮಾಡಿಕೊಂಡಿರುವುದು ಸದ್ಯ ವೈರಲ್ ಆಗಿವೆ. ಹೌದು ಕನ್ನಡ ಸಿನಿತಾರೆಯರ ಜೋಡಿಗಳಲ್ಲಿ ಹರಿಪ್ರಿಯಾ ಹಾಗೂ ವಶಿಷ್ಟ ಸಿಂಹಾ ರವರ ಜೋಡಿಯು ಒಂದಾಗಲಿದೆ.

ಇನ್ನು ಹರಿಪ್ರಿಯಾ ರವರ ಬಗ್ಗೆ ತಿಳಿಯುವುದಾದರೆ ನಟಿ ಹರಿಪ್ರಿಯಾ ಹಾಗೂ ವಶಿಷ್ಠ ಸಿಂಹಾ ರವರು ಮೂಲತಃ ಕನ್ನಡದವರು. ನಟಿ ಹರಿಪ್ರಿಯ ರವರ ಮೂಲ ಹೆಸರು ಶೃತಿ ಎಂದು ಹೇಳಲಾಗಿದೆ. ಇನ್ನು ಈ ಜೋಡಿ ವಯಸ್ಸಿನ ಅಂತರದ ಬಗ್ಗೆ ನೋಡಿದರೆ ಈಗ 31 ವರ್ಷ ಹಾಗೂ ವೈಶಿಷ್ಟ್ಯ ಸಿಂಹ ರವರಿಗೆ 34 ವರ್ಷಗಳಾಗಿವೆ.

ಇನ್ನು ಸಂಭಾವನೆಯ ವಿಷಯಕ್ಕೆ ಬಂದರೆ ನಟಿ ಹರಿಪ್ರಿಯಾ ರವರು ಸುಮಾರು 75 ಲಕ್ಷದಷ್ಟು ಒಂದು ಸಿನಿಮಾಗೆ ಪಡೆದುಕೊಂಡರೆ ನಟ ಸಿಂಹ ರವರು ಕೂಡ 20 ಲಕ್ಷದಷ್ಟು ಸಂಭಾವನೆಯನ್ನು ಪಡೆಯುತ್ತಾರೆ. ಸದ್ಯ ಈ ಜೋಡಿಯು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಟಿ ಹರಿಪ್ರಿಯಾ ರವರಿಗೆ ಹೆಸರು ತಂದುಕೊಟ್ಟ ಮೊದಲ ಚಿತ್ರವೆಂದರೆ ತುಳು ಭಾಷೆಯ ಬಡಿ ಚಿತ್ರ.

ಇನ್ನು ವಶಿಷ್ಟ ಸಿಂಹಾ ರವರಿಗೆ ಜನಪ್ರಿಯತೆಯನ್ನು ತಂದುಕೊಟ್ಟ ಚಿತ್ರವೆಂದರೆ ಯಶ್ ಅಭಿನಯಿಸಿರುವ ರಾಜಹುಲಿ ಸಿನಿಮಾ. ಇನ್ನು ತೂಕದ ಬಗ್ಗೆ ಹೇಳಿದರೆ ಹರಿಪ್ರಿಯಾ ರವರು ಸುಮಾರು 58 ಕೆಜಿ ಎಷ್ಟು ತೂಕವನ್ನು ಹೊಂದಿದ್ದಾರೆ ವಶಿಷ್ಠರವರು 83 ಕೆಜಿ ಎಷ್ಟು ತೂಕವನ್ನು ಹೊಂದಿದ್ದಾರೆ. ಹರಿಪ್ರಿಯ ಅವರು ಇಲ್ಲಿಯವರೆಗೂ 48 ಸಿನಿಮಾ ಮಾಡಿದರೆ ವಶಿಷ್ಟ ಅವರು ಈವರೆಗೂ 33 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇಬ್ಬರ ಎತ್ತರದ ಅಂತರ ನೋಡುವುದಾದರೆ ಹರಿಪ್ರಿಯಾ ಅವರ ಎತ್ತರ 5.1 ಫೀಟ್ ಹಾಗೂ ವಶಿಷ್ಟ ಅವರ 6.1 ಫೀಟ್ ಇದ್ದಾರೆ. ಹರಿಪ್ರಿಯ ಅವರು ಪೀ ಯು ಸಿ ಯನ್ನು ಮುಗಿಸಿದ್ದಾರೆ, ವಶಿಷ್ಟ ಅವರು ಬೀ ಸಿ ಎ ಮುಗಿಸಿದ್ದಾರೆ. ಇನ್ನು ಹವ್ಯಾಸದ ಬಗ್ಗೆ ನೋಡಿದರೆ ದಡ್ಡಿ ಹರಿಪ್ರಿಯ ರವರಿಗೆ ನೃತ್ಯ ಎಂದರೆ ಬಹಳ ಇಷ್ಟ ವಶಿಷ್ಟ ಹಾಡುವುದು ಎಂದರೆ ಇಷ್ಟ. ಇನ್ನು ಹರಿಪ್ರಿಯಾ ರವರು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನಸಿದ್ದಾರೆ.

ವಶಿಷ್ಠರವರು ಹಾಸನ ಜಿಲ್ಲೆಯಲ್ಲಿ ಜನಸಿದ್ದಾರೆ. ಇಬ್ಬರೂ ಕೂಡ ಮಾಂಸಾಹಾರಿಯಾಗಿದ್ದಾರೆ. ಇಬ್ಬರೂ ಕೂಡ ಹಿಂದೂ ಧರ್ಮಕ್ಕೆ ಸೇರಿದವರು ಇನ್ನೂ ಹರಿಪ್ರಿಯ ರವರಿಗೆ ಕೆಂಪು ಬಣ್ಣ ಬಂದರೆ ಇಷ್ಟ ಹಾಗೂ ವಶಿಷ್ಟವರಿಗೆ ಬಿಳಿಯ ಬಣ್ಣವೆಂದರೆ ತುಂಬಾ ಇಷ್ಟ. ಇವರಿಬ್ಬರು ಇನ್ಸ್ಟಾಗ್ರಾಮ್ ಅಥವಾ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಹೌದು ವಶಿಷ್ಟ ಅವರಿಗೆ 300k ಇದ್ದಾರೆ ಹರಿಪ್ರಿಯಾ ಅವರಿಗೆ 700k ಫಾಲೋವರ್ಸ್ ಇದ್ದಾರೆ. ಸದ್ಯ ಹರಿಪ್ರಿಯಾ ಹಾಗೂ ವಶಿಷ್ಟ ಸಿಂಹ ರವರ ಮದುವೆಗೆ ಕನ್ನಡಿಗರು ಕಾಯುತ್ತಿರುವುದು ನಿಜ.

Leave a Reply

Your email address will not be published. Required fields are marked *