ನಟಿ ಅಭಿನಯಗೆ ಕಠಿಣ ಜೈಲು ಶಿಕ್ಷೆ ಅತ್ತಿಗೆಗೆ ಚಿತ್ರಹಿಂಸೆ ಕೊಟ್ಟಿದ್ದ ನಟಿ.. ಅಭಿನಯ ಅತ್ತಿಗೆ ಲಕ್ಷ್ಮೀ ದೇವಿ ಹೇಳೊದೇನು ಗೊತ್ತಾ ? 2002 ರಿಂದ ಇಲ್ಲಿತನಕ ಆಗಿದ್ದೇನು ಗೊತ್ತಾ ? - Karnataka's Best News Portal

ನಟಿ ಅಭಿನಯಗೆ ಕಠಿಣ ಜೈಲು ಶಿಕ್ಷೆ ಅತ್ತಿಗೆಗೆ ಚಿತ್ರಹಿಂಸೆ ಕೊಟ್ಟಿದ್ದ ನಟಿ.. ಅಭಿನಯ ಅತ್ತಿಗೆ ಲಕ್ಷ್ಮೀ ದೇವಿ ಹೇಳೊದೇನು ಗೊತ್ತಾ ? 2002 ರಿಂದ ಇಲ್ಲಿತನಕ ಆಗಿದ್ದೇನು ಗೊತ್ತಾ ?

ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ ಅಭಿನಯ ಮಾಡಿದ ತಪ್ಪದರೂ ಏನು ಗೊತ್ತ.?ತಮ್ಮ ಅದ್ಭುತವಾದ ಅಭಿನಯದಿಂದಲೇ ಎಲ್ಲರ ಮನೆ ಮಾತಾಗಿದ್ದ ಖ್ಯಾತ ನಟಿ ಅಭಿನಯ ಅವರು ಜೈಲು ಶಿಕ್ಷೆ‌ಗೆ ಒಳಗಾಗಿದ್ದಾರೆ‌. ಅಷ್ಟಕ್ಕೂ ಅಭಿನಯ ಮಾಡಿದ ತಪ್ಪಾದರೂ ಏನು ಎಂಬುದನ್ನು ನೋಡುವುದಾದರೆ ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರು ಲಕ್ಷ್ಮಿ ದೇವಿ ಎಂಬ ಯುವತಿಯನ್ನು 1998 ರಲ್ಲಿ ಮದುವೆಯಾಗಿದ್ದರು‌‌. ಈ ಸಮಯದಲ್ಲಿ ವರದಕ್ಷಿಣೆಯಾಗಿ 80 ಸಾವಿರ ರೂಪಾಯಿ ನಗದು ಹಾಗೂ 250 ಗ್ರಾಂ ಚಿನ್ನವನ್ನು ಪಡೆದುಕೊಂಡಿದ್ದರು.

ಮದುವೆಯಾದ ಒಂದೇ ವರ್ಷಕ್ಕೆ ವರದಕ್ಷಣೆ ಕಿರುಕುಳ ಕೊಡುವುದಕ್ಕೆ ಅಭಿನಯ ಅವರ ಕುಟುಂಬದವರು ಮುಂದಾಗುತ್ತಾರೆ. 1 ಲಕ್ಷ ವರದಕ್ಷಿಣೆಯನ್ನು ತೆಗೆದುಕೊಂಡು ಬರುವಂತೆ ಲಕ್ಷ್ಮಿ ದೇವಿ ಅವರಿಗೆ ಹಿಂಸೆ ನೀಡುತ್ತಾರೆ. ತದನಂತರ ತಂದೆಯ ಮನೆಯಿಂದ 20,000 ಗಳನ್ನು ತಂದು ಕೊಡುತ್ತಾಳೆ. ಆದರೂ ಕೂಡ ವರದಕ್ಷಿಣೆ ಕಿ.ರು‌‌.ಕು.ಳ ನಿಲ್ಲುವುದಿಲ್ಲ ಮುಂದುವರಿಯುತ್ತದೆ.

ಇದರಿಂದ ಬೇಸತ್ತಂತಹ ಲಕ್ಷ್ಮಿ ದೇವಿ, ಶ್ರೀನಿವಾಸ್ ಹಾಗೂ ಅಭಿನಯ ರಾಮಕೃಷ್ಣ ಹಾಗೂ ಅವರ ತಂದೆ ತಾಯಿ ಐದು ಜನರ ವಿರುದ್ಧವೂ ಕೂಡ ಪೊಲೀಸ್ ಸ್ಟೇಷನಲ್ಲಿ ದೂರನ್ನು ದಾಖಲಿಸುತ್ತಾರೆ. 2002 ರಲ್ಲಿ ಈ ಒಂದು ಪ್ರಕರಣ ಬೆಳಕಿಗೆ ಬರುತ್ತದೆ ಅಲ್ಲಿಂದ ಇಲ್ಲಿಯವರೆಗೂ ಕೂಡ ಈ ಕೇಸ್ ಮುಂದುವರಿದುಕೊಂಡು ಹೋಗಿರುತ್ತದೆ. ಆದರೆ ಇದೀಗ ಲಕ್ಷ್ಮಿ ದೇವಿ ಮಾಡಿರುವ ಆರೋಪಗಳೆಲ್ಲವೂ ಕೂಡ ಸಾಬೀತು ಆಗಿರುವುದರಿಂದ ಅಭಿನಯ ಅವರಿಗೆ ಎರಡು ವರ್ಷ ಕಠಿಣ ಶಿಕ್ಷೆಯನ್ನು ಹೈಕೋರ್ಟ್ ನೀಡಿದೆ.

See also  ಕೆಇಬಿ ಹೊಸ ಹುದ್ದೆಗಳು ಯಾವುದೇ ಪರೀಕ್ಷೆ ಇಲ್ಲ ಈ ನೇಮಕಾತಿ ಮಿಸ್ ಮಾಡ್ಕೊಬೇಡಿ..ಕನ್ನಡಿಗರೆ ಈಗಲೇ ಅರ್ಜಿ ಹಾಕಿ

ಇನ್ನು ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರು ಇದಾಗಲೇ ಸಾವಿಗೀಡಾಗಿದ್ದಾರೆ ಹಾಗಾಗಿ ಇವರನ್ನು ಹೊರತುಪಡಿಸದರೆ ಇವರ ತಂದೆ ರಾಮಕೃಷ್ಣ ಇವರು ಕೂಡ ವಿಧಿವಶರಾಗಿರುವುದರಿಂದ ಇವರಿಬ್ಬರನ್ನು ಹೊರತು ಪಡಿಸಿ ಅಭಿನಯ ಹಾಗೂ ಅವರ ತಾಯಿ ಮತ್ತೋರ್ವ ಆರೋಪಿ ಒಟ್ಟು ಮೂರು ಜನರಿಗೆ ಜೈಲು ಶಿ‌‌.ಕ್ಷೆಯಾಗಿದೆ ಅಭಿನಯ ಅವರಿಗೆ ಎರಡು ವರ್ಷ ಶಿಕ್ಷೆಯಾಗಿದ್ದರೆ.

ಅಭಿನಯ ಅವರ ತಾಯಿಗೆ ಐದು ವರ್ಷ ಶಿಕ್ಷೆಯಾಗಿದೆ ನಿಜಕ್ಕೂ ಇದು ಅಭಿಮಾನಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ ತೆರೆಯ ಮೇಲೆ ಚೆನ್ನಾಗಿ ನಟಿಸುವಂತಹ ನಟಿ ಮಣಿಯರೇ ನಿಜ ಜೀವನದಲ್ಲಿ ಒಬ್ಬ ಹೆಣ್ಣು ಮಗಳಿಗೆ ಇಷ್ಟೆಲ್ಲಾ ಕಿರುಕುಳ ಕೊಟ್ಟಿರುವುದು ನಿಜಕ್ಕೂ ವಿಷಾದವೇ. ಕಾನೂನು ಎಲ್ಲರಿಗೂ ಒಂದೇ ಅದು ಸಾಮಾನ್ಯ ಜನರಾಗಿರಲಿ ಅಥವಾ ಸೆಲೆಬ್ರಿಟಿಗಳಾಗಿರಲಿ ಎಂಬುದಕ್ಕೆ ಇದು ನೈಜ ಉದಾರಣೆ ಅಂತಾನೆ ಹೇಳಬಹುದು.

ಬರೋಬ್ಬರಿ 20 ವರ್ಷದ ನಂತರ ಈ ಕೇಸ್ ಗೆ ಒಂದು ಅಂತ್ಯ ಸಿಕ್ಕಿರುವುದು ನಿಜಕ್ಕೂ ಆಶ್ಚರ್ಯ ಪಡೆಯಬೇಕಾದ ವಿಚಾರ ಸದ್ಯಕ್ಕೆ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಟನೆ ಮಾಡುತ್ತಿರುವಂತಹ ಅಭಿನಯ ಅವರು ಜೈಲು ಪಾಲಾಗಿರುವುದರಿಂದ ಮುಂದಿನ ದಿನದಲ್ಲಿ ಹಿಟ್ಲರ್ ಕಲ್ಯಾಣದಲ್ಲಿ ಕೌಶಲ್ಯ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದು ನಿಜಕ್ಕೂ ಅಭಿನಯ ಅವರ ಬದುಕಿನಲ್ಲಿ ಒಂದು ಕಪ್ಪು ಚುಕ್ಕಿ ಅಂತಾನೆ ಹೇಳಬಹುದು ಜೈಲು ಶಿ‌‌.ಕ್ಷೆ ಅನುಭವಿಸಿ ಬಂದ ನಂತರ ಇದು ಇವರ ಸಿನಿ ಜೀವನಕ್ಕೆ ಮತ್ತಷ್ಟು ಹೊಡೆತವನ್ನು ತರಬಹುದು ಸದ್ಯಕ್ಕೆ ಅಭಿನಯ ಅವರ ಜೈಲು ಪಾಲು ಆಗಿರುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ.

See also  Sslc PUC ಆದವರಿಗೆ 43 ಸಾವಿರ ವೇತನ ಸಿಗುವ ಕೆಲಸ 31 ಜಿಲ್ಲೆಯಲ್ಲಿ ನೇರ ನೇಮಕಾತಿ.ಎಲ್ಲಿ ಹೇಗೆ ಏನು ನೋಡಿ..

[irp]


crossorigin="anonymous">