ಈ ಚಮತ್ಕಾರಕ್ಕೆ ನಮಸ್ಕಾರವೇ ಸಾಧರಣವಾದ ಸಸ್ಯ ಅಂತ ತಿಳಿದು ಕಿತ್ತು ಎಸೆಯುವ ತಪ್ಪು ಮಾಡಬೇಡಿ..ಈ ಗಿಡದಿಂದ ಆಗುವ ಲಾಭ ಅಪಾರ - Karnataka's Best News Portal

ಈ ಸಸ್ಯ ನೋಡಲು ತುಂಬಾ ಸಾಧಾರಣವಾಗಿ ಕಾಣುತ್ತದೆ. ಅದರೆ ಇದರ‌ ಗುಣಗಳು ಅಸಾಧಾರಣವಾಗಿವೆ ಈ ಸಸ್ಯ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಇದ್ದರೆ ಇದು ಸಾಮಾನ್ಯವಾದ ಸಸ್ಯ ಎಂದು ತಿಳಿದು ಕಿತ್ತು ಹಾಕಬೇಡಿ. ಇನ್ನೂ ಇದರ ಚಮತ್ಕಾರಿಕ ಗುಣಗಳ ಬಗ್ಗೆ ನೋಡೋಣ. ಆಯುರ್ವೇದಿಕ ಗುಣಗಳ ಬಗ್ಗೆ ಇದರ ಪ್ರಯೋಗಗಳ ಬಗ್ಗೆ ತಿಳಿಯೋಣ.

ಒಂದು ವೇಳೆ ಈ ಸಸ್ಯದ ಗುಣಗಳ ಬಗ್ಗೆ ತಿಳಿದರೆ ನಾಳೆಯಿಂದಾನೆ ಪೂಜೆ ಮಾಡುವುದಕ್ಕೆ ಶುರು ಮಾಡುತ್ತೀರಿ.ಅಂದರೆ ಇದರ ಚಮತ್ಕಾರಿಕ ಗುಣಗಳ ಬಗ್ಗೆ ತಿಳಿದುಕೊಂಡರೆ ನಿಮಗೂ ಸಹ ಆಶ್ಚರ್ಯವಾಗುತ್ತದೆ.ಈ ಸಸ್ಯಕ್ಕೆ ನಾವು ಉತ್ತರಾಣಿ ಕಡ್ಡಿ ಸಸ್ಯ ಎಂದು ಕರೆಯುತ್ತೇವೆ.ನಿಮ್ಮಲ್ಲಿ ಈ ಸಸ್ಯಕ್ಕೆ ಬೇರೆ ಹೆಸರು ಸಹ ಇರಬಹುದು.ಹೆಚ್ಚಾಗಿ ಕರ್ನಾಟಕದಲ್ಲಿ ಇದಕ್ಕೆ ಉತ್ತರಾಣಿ ಕಡ್ಡಿಯ ಗಿಡ ಎಂದು ಕರೆಯುತ್ತೇವೆ.ಇದಕ್ಕೆ ಅಪಮಾರ್ಗ ಅಂತಾನೂ ಹೆಸರಿದೆ ಯಾಕೆಂದರೆ ಇದರ ಹೂಗಳು ಉಲ್ಟಾ ಇರುತ್ತವೆ ಇದರ ಹೂವಿನ ಬೀಜಗಳು ಸಹ ಉಲ್ಟಾ ಇರುತ್ತದೆ. ಅಂದರೆ ಕೆಳಮುಖದಲ್ಲಿ ಇರುತ್ತದೆ.ಬೇರೆ ಸಸ್ಯಗಳನ್ನು ನೋಡಿದರೆ ಮೇಲ್ಮುಖವಾಗಿ ಇರುತ್ತದೆ.

ಅದರೆ ಇದರ ಹೂ ಬೀಜಗಳು ಕೆಳಮುಖ ಮಾಡಿ ಇರುತ್ತದೆ.ಇದೇ ಕಾರಣಕ್ಕೆ ಇದನ್ನು ಅಪಮಾರ್ಗ ಅಂತ ಕರೆಯುತ್ತಾರೆ. ಹಲವಾರು ಉಪಯೋಗಗಳು ಸಹ ಆಗುತ್ತದೆ.ಯಾಕೆ ಇದು ಅಮೂಲ್ಯವಾಗಿದೆ ಅಸಾಧಾರಣವಾಗಿದೆ ಅಂದರೆ ಇದರ ತಾಂತ್ರಿಕ ಪ್ರಯೋಗದ ಬಗ್ಗೆ ತಿಳಿಯೋಣ ಇದರ ಪ್ರಯೋಗವನ್ನು ನಿಮ್ಮ‌ಜೀವನದಲ್ಲಿ ಮಾಡಿ ನಿಮ್ಮ ಜೀವನದಲ್ಲಿ ಇರುವ ಸಮಸ್ಯೆಗಳನ್ನು ದೂರ ಮಾಡಬಹುದು.ಇಂದಿಗೂ ಸಹ ಕಾಡಿನಲ್ಲಿ ಎಷ್ಟೆಲ್ಲಾ ಸಂತ ಮಹತ್ಮರು ಇದ್ದಾರೊ ಕಾಡಿನಲ್ಲಿ ಇದ್ದುಕೊಂಡು ಸಾಧನೆಗಳನ್ನು ಮಾಡುತ್ತಾರೊ ಅವರು ಈ ಬೀಜದ ಕೀರನ್ನು ತಯಾರು ಮಾಡುತ್ತಾರೆ

ಅಂದರೆ ಇದರ ಬೀಜಗಳ ಅನ್ನವನ್ನು ತಯಾರಿಸುತ್ತಾರೆ.ಇಲ್ಲಿ ಕೇವಲ ಎರಡು ಚಮಚದಷ್ಟು ತಿನ್ನುತ್ತಾರೆ.
ಇದರಿಂದ ಒಂದು ತಿಂಗಳಿನ ವರೆಗೂ ಯಾವುದೇ ರೀತಿಯ ಹಸಿವು ಬಾಯಾರಿಕೆ ಆಗುವುದಿಲ್ಲ.ಈ ರೀತಿಯಾಗಿ ಸಂತರು ನಮಗೆ ತಿಳಿಸಿದ್ದಾರೆ. ನಂತರ ಅವರು ಒಂದು ತಿಂಗಳಿನ ವರೆಗೂ ಸಾಧನೆಗಳನ್ನು ಮಾಡುತ್ತಾರೆ. ನಮ್ಮ‌ ಧರ್ಮ ಶಾಸ್ತ್ರಗಳಲ್ಲಿ ಈ ರೀತಿಯು ಸಹ ಹೇಳುತ್ತಾರೆ.ಈ ಉತ್ತಾರಾಣಿ ಗಿಡದ ಬೇರಿನಲ್ಲಿ ತಾಯಿ ಗಂಗ ಮಾತೆಯ ಅಂಶ ಇರುತ್ತದೆ.

ಪ್ರಾಚೀನ ಗ್ರಂಥಗಳಲ್ಲಿ ಬರೆದಿರುವ ಪ್ರಕಾರ ಅಮೃತದ ಕೆಲವು ಹನಿಗಳು ಇದರ ಬೇರಿನಲ್ಲಿ ಬಿದ್ದಿದೆ ಎಂದು ಇಂದಿಗೂ ಸಹ ಯಾರು ಧಾರ್ಮಿಕ ಜನರು ಇರುತ್ತಾರೊ ಯಾರು ಹಿರಿಯ ಜನರು ಇದ್ದಾರೊ ಇದರ ಬೇರಿನಿಂದ ಹಲ್ಲುಗಳನ್ನು ಉಜ್ಜುತ್ತಾರೆ.ಈಗ ಎಲ್ಲಾದಕ್ಕಿಂತ ಮೊದಲು ಆಯುರ್ವೇದಿಕ ಪ್ರಯೋಗದ ಬಗ್ಗೆ ತಿಳಿಯೋಣ. ನಂತರ ಇದರ ಚಮತ್ಕಾರಿಕ ಗುಣ ಹಾಗೂ ಪ್ರಯೋಗಗಳ ಬಗ್ಗೆ ತಿಳಿಯೋಣ.

ಎಲ್ಲಾದಕ್ಕಿಂತ ಮೊದಲನೇಯದಾಗಿ ಆಯುರ್ವೇದದ ಪ್ರಕಾರ ಇದರ ಬೇರಿನಿಂದ ಹಲ್ಲುಗಳನ್ನು ಉಜ್ಜಿಕೊಂಡರೆ ತುಂಬಾ ಸಮಯದಿಂದ‌ ಹಲ್ಲುಗಳಲ್ಲಿ ನೋವು ಇದ್ದರೆ ವೈದ್ಯರ ಬಳಿ ತೋರಿಸಿದರ ನಂತರವು ನೋವು ಕಡಿಮೆ ಆಗಲಿಲ್ಲ ಅಂದರೆ ಒಂದು ವೇಳೆ ಇದರ ಬೇರಿನಿಂದ ಹಲ್ಲುಗಳನ್ನು ಉಜ್ಜಿಕೊಂಡರೆ ಹಲ್ಲಿನಲ್ಲಿ ಅದೆಷ್ಟೆ ಕೀಟಗಳು ಇದ್ದರು ಎಲ್ಲವು ಸತ್ತು ಹೋಗುತ್ತದೆ. ಹದಿನೈದು ದಿನಗಳ ಕಾಲ ಇದರ ಬೇರಿನಿಂದ ಹಲ್ಲುಗಳನ್ನು ಉಜ್ಜಬೇಕು.ಎರಡನೇ ವಿಷಯ ಇದು ಹಳದಿ ಹಲ್ಲುಗಳ ಸಮಸ್ಯೆಯನ್ನು ಬೇರು ಸಮೇತವಾಗಿ ದೂರ ಮಾಡುತ್ತದೆ.ಯಾರ ಹಲ್ಲುಗಳು ಗಲೀಜಾಗಿ ಹಳದಿಯಾಗಿ ಇಂತವರು ಸಹ ಇದರ ಬೇರಿನಿಂದ ಹಲ್ಲನ್ನು ಉಜ್ಜಬೇಕು.ಇದರಿಂದ ಹಲ್ಲುಗಳಲ್ಲಿ ಹೊಳಪು ಸಹ ಬರುತ್ತದೆ.

ಚಮತ್ಕಾರಿಕ ಪ್ರಯೋಗಗಳು ಅಂದರೆ ಋತುಚಕ್ರದ ಸಮಯದಲ್ಲಿ ತುಂಬಾನೆ ತೊಂದರೆಗಳು ಆಗುತ್ತ ಇರುತ್ತದೆ.ಕೆಲವರಿಗೆ ಡೆಲಿವೆರಿ ಟೈಮಿನಲ್ಲಿ ತೊಂದರೆ ಆಗುತ್ತದೆ.ಅಂತವರು ಡೆಲಿವರಿ ಸರಳವಾಗಿ ಅಗಲಿ ಅಂತ ಇಷ್ಟ ಪಡುತ್ತಾರೆ ಅಂದರೆ ಆ ಸಮಯದಲ್ಲಿ ಯಾವುದೇ ಪ್ರಕಾರದ ನೋವುಗಳು ಆಗಬಾರದು ಅಂದರೆ ಉತ್ತರಾಣಿ ಸಸ್ಯದ‌ ಬೇರನ್ನು ತೆಗೆದುಕೊಂಡು ಮೊದಲನೇಯದಾಗಿ ನೀವು

ಎರಡರಿಂದ ನಾಲ್ಕು ಅಕ್ಕಿ ಕಾಳುಗಳನ್ನು ತೆಗೆದುಕೊಳ್ಳಬೇಕು ನಂತರ ಇದರ ಬೇರಿನಲ್ಲಿ ನೀವು ಅದನ್ನು ಹಾಕಬೇಕು ನಂತರ ಇದರ ಬೇರಿನಲ್ಲಿ ಸ್ವಲ್ಪ ‌ನೀರನ್ನು ಹಾಕಬೇಕು. ಇದೆಲ್ಲಾ ಆದಮೇಲೆ‌ ಈ ಸಸ್ಯದ ಬಳಿ ಒಂದು ಪ್ರಾರ್ಥನೆಯನ್ನು ಮಾಡಬೇಕು.ಸಸ್ಯ ರಾಜರೇ ನಾವು ನಿಮ್ಮನ್ನು ಈ ಒಂದು ಕಾರ್ಯಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತ ಬೇಡಿಕೊಳ್ಳಬೇಕು.

Leave a Reply

Your email address will not be published. Required fields are marked *