ಕಣ್ಣು ಕಾಣದ 6 ವರ್ಷದ ಪುಟ್ಟ ಹೆಣ್ಣು ಮಗುವನ್ನು ಅಪ್ಪ ಏನು ಮಾಡಿದರು ಗೊತ್ತಾ? ಪ್ರತಿಯೊಬ್ಬ ಹೆಣ್ಣು ಮಕ್ಕಳು ನೋಡಲೇಬೇಕು. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಕಣ್ಣು ಕಾಣದ 6 ವರ್ಷದ ಹುಡುಗಿಯನ್ನು ಆಕೆಯ ತಂದೆ ಏನು ಮಾಡಿದ್ದಾರೆ ಗೊತ್ತಾ.?ಸ್ನೇಹಿತರೆ ಕಣ್ಣು ಕಾಣದ ಪುಟ್ಟ ಹುಡುಗಿಯ ತಂದೆ ಆರು ವರ್ಷದ ಹುಡುಗಿಗೆ ಏನು ಮಾಡಿದ್ದಾನೆ ಗೊತ್ತಾ ಇಂದಿನ ಲೇಖನದಲ್ಲಿ ಇದರ ಬಗ್ಗೆ ವಿವರವಾಗಿ ನೋಡೋಣ. ಮಹಾರಾಷ್ಟ್ರದ ಉಲ್ಲಾಸ್ ನಗರದಲ್ಲಿ ವಾಸವಾಗಿರುವ ಲೆಹನ್ ಸಿಂಗ್ ಪಾಟೀಲ್ ಹಾಗೂ ಜ್ಯೋತಿರ್ಸಿಂಗ್ ಪಾಟೀಲ್ ದಂಪತಿಯು ವಾಸವಾಗಿರುತ್ತಾರೆ. ಲೆಹಾನ್ ಸಿಂಗ್ ಅವರು ಮೂಲ ಇಂಜಿನಿಯರ್ ಆಗಿ ಕೆಲಸವನ್ನು ಮಾಡುತ್ತಿರುತ್ತಾರೆ.

ಅವರಿಗೆ ಎರಡು ಮಕ್ಕಳು ಇರುತ್ತಾರೆ ಒಂದು ಹೆಣ್ಣು ಮಗು ಒಂದು ಗಂಡು ಮಗು. ತಾಂಜಲ್ ಎನ್ನುವ ಹೆಣ್ಣು ಮಗು ತನ್ನ ತಂದೆಯನ್ನು ಬಹಳ ಪ್ರೀತಿಸುತ್ತಾ ಇರುತ್ತೆ. ಪ್ರತಿ ದಿವ್ಸ ತಂದೆ ಮಗಳ ಜಗಳ ಪ್ರೀತಿ ಇಂದ ಕೂಡಿದ ಮನೆಯು ತುಂಬಾ ಸಂತೋಷದಿಂದ ಇರುತ್ತದೆ. ಹೀಗೆ ಒಂದು ದಿನ ಪ್ರಾಂಜಲ್ ಪಾಟೀಲ್ ಒಂದು ದಿಸ ನೀವು ಯಾರು ಕತ್ತಲೆಯಂತೆ ಕಾಣುತ್ತಿದೆ ಎಂದು ಹೇಳುತ್ತಾಳೆ.

ಅದಕ್ಕೆ ಪ್ರಾಂಜಲ್ನ ತಂದೆಯು ತಮಾಷೆ ಮಾಡಬೇಡ ಸರಿಯಾಗಿ ಹೇಳಿ ಎಂದು ವಿಚಾರಿಸುತ್ತಾರೆ. ಮಗಳ ಕಣ್ಣಿನ ಪರೀಕ್ಷೆಗಾಗಿ ವೈದ್ಯರ ಬಳಿ ಹೋದಾಗ ವೈದ್ಯರು ಪಾಂಚಲವರ ರೆಡಿನಾಗಿ ಏನು ಸಮಸ್ಯೆಯಾಗಿ ಮುಂದೆ ಅವರಿಗೆ ಕಣ್ಣು ಕಾಣುವುದಿಲ್ಲ ಎಂದು ಹೇಳುತ್ತಾರೆ ಈ ವಿಷಯವನ್ನು ತಿಳಿದ ಪ್ರಂಜಲ ತಂದೆ ತಾಯಿಯ ಆಕ್ರಂದನವು ಮುಗಿಲನ್ನು ಮುಟ್ಟುತ್ತದೆ ತಂದೆ ತಾಯಿಯು ದುಃಖಕ್ಕೆ ಒಳಗಾಗುತ್ತಿದ್ದರು.
ಒಂದು ದಿನ ಪ್ರಾಂಜಲ್ ಪಾಟೀಲ್ ಅವರ ತಂದೆ ಪ್ರಾಂಜಲ್ರವರನ್ನು ನಿನಗೆ ಕಣ್ಣು ಕಾಣುತ್ತಿಲ್ಲ ಅಷ್ಟೇ ಇನ್ನು ಬೇರೆ ಇಲ್ಲ ಅಂಗಾಂಗಗಳು ನಿನಗೆ ಸರಿಯಾಗಿಯೇ ಇದೆ ನೀನು ಏನನ್ನಾದರೂ ಸಾಧಿಸಬಹುದು ಎಂದು ಹೇಳಿ ಉರಿದುಂಬಿಸುತ್ತಾರೆ ನಂತರ ಪ್ರಾಂತೀನವರನ್ನು ಅಂದ ಶಾಲೆಗೆ ಕೂಡ ಸೇರಿಸುತ್ತಾರೆ. ಪ್ರಾಂಜಲ್ ಕಣ್ಣು ಕಾಣದೆ ಇರುವ ಒಂದು ಕಾರಣ ಬಿಟ್ಟರೆ ಇನ್ನ ಎಲ್ಲಾ ಕ್ಷೇತ್ರದಲ್ಲೂ ಬಹಳ ಚೂಟಿಯಾದ ಹುಡುಗಿ.

ಇದೇ ಕಾರಣದಿಂದ ಪ್ರಾಂಜಲ್ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಕೂಡ ತೇರ್ಗಡೆಯಾಗುತ್ತಾರೆ. ನಂತರ ಪಿಯುಸಿಯಲ್ಲಿ ಕೂಡ ತೀರ್ಥನೆಯನ್ನು ಪಡೆಯುತ್ತಾರೆ ನಂತರ ಡಿಗ್ರಿ ಮಾಸ್ಟರ್ ಡಿಗ್ರಿ ಎನ್ನು ಪೂರ್ತಿ ಮಾಡಿ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಆಫೀಸರ್ ಆಗಿದ್ದಾರೆ. ಈ ಸಾಧಾರಣ ಏನು ಮಾಡಿದ ಸಾಧಕೀ ಬೇರೆ ಇನ್ಯಾರು ಅಲ್ಲ ನಮ್ಮ ಭಾರತದ ಹೆಮ್ಮೆಯ ಪುತ್ರಿ ಪಾಂಜಾಲ್ ಪಾಟೀಲ್ ರವರು. ಪ್ರಸ್ತುತ ಇವರು ನಮ್ಮ ಭಾರತದ ತಿರುಚಿನಪುರಂನಲ್ಲಿ ಸಬ್ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇವರು ನಮ್ಮ ದೇಶದ ಮೊದಲ ಅಂದ ಐ ಎ ಎಸ್ ಅಧಿಕಾರಿಯಂದು ಹೇಳಲಾಗಿದೆ. ಫ್ರಾನ್ಸಿಲ್ ಪಾಟೀಲ್ ಈ ಮೂಲಕ ದೇಶದ ಎಷ್ಟೋ ಅಂದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಇನ್ನು ಎಲ್ಲ ಅಂಗಾಂಗಗಳು ಸರಿಯಿದ್ದು ಎಲ್ಲಾ ವ್ಯವಸ್ಥೆಯು ಅವರಿಗಿದ್ದು ಕೂಡ ನಮ್ಮಲ್ಲಿ ಏನೋ ಕೊರತೆ ಇದೆ ಎಂದು ಓದಿದೆ ತಮ್ಮ ತಂದೆ ತಾಯಿಯ ಕನಸಿಗೆ ನೀರನ್ನು ಎರೆಯುವ ವಿದ್ಯಾರ್ಥಿಗಳು ಇವರನ್ನು ನೋಡಿ ಕಲಿಯಬೇಕಾಗಿದೆ.

Leave a Reply

Your email address will not be published. Required fields are marked *