ಕಟಕ ಸಿಂಹ ಕನ್ಯಾ ರಾಶಿ/ಲಗ್ನದವರು ನಿಮಗೆ ಬರುವ ವಧು/ವರ ಹೇಗಿರುತ್ತಾರೆ ಜ್ಯೋತಿಷ್ಯ ಶಾಸ್ತ್ರ ಹೇಳೊದೇನು ನೋಡಿ - Karnataka's Best News Portal

ನಿಮಗೆ ಬರುವ ವಧು/ವರ ಹೇಗಿರುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ!!ಸ್ನೇಹಿತರೆ ವೈವಾಹಿಕ ಜೀವನಕ್ಕೆ ಕಾಲಿಡಬೇಕು ಎಂಬುವುದು ಎಲ್ಲರ ಕನಸು ಹಾಗೂ ಎಲ್ಲರ ಭವಿಷ್ಯವಾಗಿದೆ ಹಾಗೂ ತಮ್ಮ ಬಾಳ ಸಂಗಾತಿಯನ್ನು ಹುಡುಕಿ ಕೊಳ್ಳುವ ಕೆಲಸದಲ್ಲಿ ಜನರಿಗೆ ಬಹಳ ಕುತೂಹಲವಿರುತ್ತದೆ ಅಳಿಯನನ್ನು ಸರಿಯಾದ ವ್ಯಕ್ತಿಯನ್ನು ಹುಡುಕುವ ಜವಾಬ್ದಾರಿ ಕೂಡ ಅವರಿಗೆ ಇರುತ್ತದೆ. ಇನ್ನು ಅದಕ್ಕಾಗಿ ಹಲವರು ಜ್ಯೋತಿಷ್ಯದ ಮೊರೆಯನ್ನು ಹೋಗುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಗ್ನವನ್ನು ನೋಡಿ ಅಥವಾ ರಾಶಿಯನ್ನು ನೋಡಿ ತಮ್ಮ ಬಾಳ ಸಂಗಾತಿಯ ಬಗ್ಗೆ ಹುಡುಕಬಹುದು.
ಇನ್ನೂ ಇವರಿಗೆ ಇರುವ ದೊಡ್ಡ ಪ್ರಶ್ನೆ ಎಂದರೆ ಇವರು ಯಾವ ದಿಕ್ಕಿನಿಂದ ಬಂದಿರುತ್ತಾರೆ ಎಂಬುವುದು. ಇನ್ನು ಲಗ್ನದ ಪ್ರಕಾರ ನೋಡುವುದಾದರೆ ಪೂರ್ವದಿಂದ ಬರುತ್ತಾರೆ ಅದೇ ರೀತಿ ರಾಗಿ ಹಿತ ನೋಡುವುದಾದರೆ ಉತ್ತರ ದಿಕ್ಕಿನಲ್ಲಿ ಬರುತ್ತಾರೆ. ಹೇಗಿದ್ದಾಗ ಎರಡು ಆಯ್ಕೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ ಮೊದಲನೆಯದಾಗಿ ಕಟಕ ರಾಶಿಯ ಬಗ್ಗೆ ನೋಡೋಣ.

ನಿಮ್ಮ ರಾಶಿಯ ಅಧಿಪತಿ ಚಂದ್ರನು ಆಗಿರುತ್ತಾನೆ. ಏಳನೇ ಸ್ಥಾನ ಸಂಗಾತಿಯ ಸ್ನಾನವಾದ ಕಾರಣ ಕಟಕ ರಾಶಿಯ ಏಳನೇ ಸ್ಥಾನವಾಗಿರುವುದು ಮಕರ. ಮಕರದ ರಾಶ್ಯಾಧಿಪತಿಯೋ ಶನಿಯು ಆಗಿರುತ್ತಾನೆ ಸಾಮಾನ್ಯವಾಗಿ ಕಟಕ ರಾಶಿಯ ಸಂಗಾತಿಯು ಬಹಳ ತಾಳ್ಮೆ ಉಳ್ಳ ಹೆಚ್ಚು ಕೋಪ ಉಳ್ಳ ಹಾಗೂ ಹಠವಾದಿ ಉಳ್ಳವರಾಗಿರುತ್ತಾರೆ ಇನ್ನು ಇವರು ಹೆಚ್ಚು ಗೌರವಾನ್ವಿತರಾಗಿ ಇರುತ್ತಾರೆಂದರೆ ತಪ್ಪಾಗುವುದಿಲ್ಲ. ಇನ್ನು ಸಿಂಹ ರಾಶಿಯ ವರ ಅಥವಾ ವದುವಿನ ಬಗ್ಗೆ ತಿಳಿದುಕೊಳ್ಳೋಣ.

ಸಿಂಹ ರಾಶಿಯ ಸಂಗಾತಿಗಳು ಸಾಮಾನ್ಯವಾಗಿ ಗುಪ್ತಗಳನ್ನು ಅವರಲ್ಲಿ ಇಟ್ಟುಕೊಳ್ಳುತ್ತಾರೆ. ಇವರು ಸ್ವಲ್ಪ ಒಳ್ಳೆತನ ಹೆಚ್ಚು ಕೋಪ ಹಾಗೂ ಹಠವನ್ನು ಹೊಂದಿರುತ್ತಾರೆ. ಅಲ್ಲದೆ ವ್ಯಾಪಾರಗಳಲ್ಲಿ ಕೂಡ ಇವರು ಉತ್ತಮರಾಗಿರುತ್ತಾರೆ. ಇನ್ನು ಈ ರಾಶಿಯ ಅತ್ತೆಯಾಗಿ ಬರುವವರು ತುಂಬಾ ಒಳ್ಳೆಯವನಾಗಿರುತ್ತಾರೆ ಈ ರಾಶಿಯವರಿಗೆ ಪಶ್ಚಿಮ ದಿಕ್ಕಿನಿಂದ ವರ ಅಥವಾ ವಧುವು ಬರುತ್ತಾರೆ. ಇವರ ಮಾವನ ಮನೆ ಶಾಲೆಯ ಬಳಿ ಅಥವಾ ಒಂದು ವ್ಯವಸಾಯದ ಜಾಗದ ಬಳಿ ಇರುತ್ತದೆ ಇನ್ನು ಕನ್ಯಾ ರಾಶಿಯ ಸಂಗಾತಿಯ ಬಗ್ಗೆ ತಿಳಿದುಕೊಳ್ಳೋಣ.

ಕನ್ಯಾ ರಾಶಿಯ ರಾಶ್ಯಾಧಿಪತಿಯು ಬುಧನು ಆಗಿರುತ್ತಾನೆ. ಕನ್ಯಾ ರಾಶಿಯ ಸಂಗಾತಿಯು ನ್ಯಾಯಪರ ಇರುತ್ತಾರೆ ಜೊತೆಗೆ ಈವರ ಸಂಗಾತಿಯು ಹೆಚ್ಚು ಸೌಂದರ್ಯವುಳ್ಳ ಹಾಗೂ ಮಂದ ಬುದ್ಧಿ ಉಳ್ಳ ವ್ಯಕ್ತಿಯು ಆಗಿರುತ್ತಾರೆ. ಇನ್ನ ಇವರ ಸಂಗಾತಿಯನ್ನು ಮದುವೆಯಾದ ತಕ್ಷಣ ಗುರುಬಲ ಚೆನ್ನಾಗಿತ್ತು ಅಂದುಕೊಂಡ ಕೆಲಸಗಳು ಸುಲಭವಾಗಿ ಆಗುತ್ತದೆ.

ಜೊತೆಗೆ ವ್ಯಾಪಾರಗಳಲ್ಲಿ ಹೆಚ್ಚಿನ ಏಳಿಗೆಯನ್ನು ಕೂಡ ನೋಡಬಹುದು. ಈ ರಾಶಿಯ ಅತ್ತೆಯ ಸ್ವಭಾವವು ಮೃದುವಾಗಿರುತ್ತದೆ ಜೊತೆಗೆ ಮಾವನ ಸ್ವಭಾವವು ಕೋಪವಾಗಿರುತ್ತದೆ ಇನ್ನು ಈ ರಾಶಿಯ ಮಾವನ ಮನೆಯು ಕ್ರೀಡಾಂಗಣ ಶಾಲೆ ಕಾಲೇಜು ಸಮೀಪದಲ್ಲಿರುತ್ತದೆ. ಇವರಿಗೆ ಈಶಾನ್ಯ ದಿಕ್ಕಿನಿಂದ ಸಂಗಾತಿಯು ಹುಡುಕಿ ಬರುತ್ತಾರೆ.

Leave a Reply

Your email address will not be published. Required fields are marked *