ಕೊಲೆಯಾದ ಹೆಂಡತಿ 6 ವರ್ಷಗಳ ನಂತರ ರಸ್ತೆಯಲ್ಲಿ ಸಿಕ್ಕಳು ಸತ್ತ ಹೆಂಡತಿಯನ್ನು ನೋಡಿ ಕಕ್ಕಾಬಿಕ್ಕಿಯಾದ ಗಂಡ - Karnataka's Best News Portal

ಆರು ವರ್ಷಗಳ ಹಿಂದೆ ಗೋಡೆಯಾದ ಹೆಂಡತಿ ರಸ್ತೆಯಲ್ಲಿ ಮತ್ತೆ ಸಿಗುತ್ತಾಳೆ!! ಸತ್ತ ಹೆಂಡತಿಯನ್ನು ಕಂಡು ಗಂಡ ಕಕ್ಕಾಬಿಕ್ಕಿಯಾದನು!!ಆರು ವರ್ಷಗಳ ಹಿಂದೆ ಕೊಲೆಯಾದ ಹೆಂಡತಿ ರಸ್ತೆಯಲ್ಲಿ ತಿಳಿಸಿದಾಗ ಗಂಡನು ಕಕ್ಕಾಬಿಕ್ಕಿ ಆಗುತ್ತಾನೆ ಈ ಬಗ್ಗೆ ಇಂದು ಮಾಹಿತಿಯನ್ನು ನೋಡೋಣ. ಸೋನು ಸೈನಿ ಕೆಂಬ ರಾಜಸ್ಥಾನಿ ಹುಡುಗ ಮೆಹಂದಿಪೂರದಲ್ಲಿರುವಂತಹ ಬಾಲಾಜಿಯ ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೋದಾಗ ಆರತಿ ದೇವಿಯೆಂಬ ಹುಡುಗಿಯ ಪರಿಚಯವಾಗಿ ಪರಿಚಯವು ಪ್ರೀತಿಗಾಗಿ ಮದುವೆ ಮಾಡಿಕೊಳ್ಳಲು ಇಬ್ಬರು ನಿರ್ಧರಿಸುತ್ತಾರೆ.

ಇನ್ನು ಸೋನು ಸೈನಿಕ ಅವರು ಪ್ರೀತಿಯ ಬಗ್ಗೆ ತನ್ನ ಕುಟುಂಬದಲ್ಲಿ ಹೇಳಿದಾಗ ಮನೆಯಿಂದ ಒಪ್ಪಿಗೆಯನ್ನು ನೀಡುವುದಿಲ್ಲ ಮನೆಯವರ ಒಪ್ಪಿಗೆಯನ್ನು ತೊರೆದು ಈ ಜೋಡಿಯು ಕೋರ್ಟಿನಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ ನಂತರ ಒಂದು ಬಾಡಿಗೆ ಮನೆಯಲ್ಲಿ ಸಂಸಾರವನ್ನು ನಡೆಸುತ್ತಾ ಇರುತ್ತಾರೆ. ಹೀಗೆ ಒಂದು ದಿನ ಇದ್ದಕ್ಕಿದ್ದಂತೆ ಆರತಿ ದೇವಿಯು ಮನೆಯಿಂದ ಗಂಡನ ಮನೆಯಿಂದ ಕಾಣೆಯಾದಂತ ಆರತಿಯನ್ನು ಸೋನುರವರು ಹುಡುಕುತ್ತಾರೆ.

ಇನ್ನು ಮಗಳನ್ನು ಹುಡುಕಿಕೊಂಡು ಬಂದ ತಂದೆ ಆರತಿದೇವಿಯನ್ನು ನೋಡಬೇಕು ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ಸೋನು ಆರತಿಯು ಮನೆಯಲ್ಲಿಲ್ಲ ಮನೆಯ ಬಿಟ್ಟು ಹೋಗಿದ್ದಾಳೆ ಎಂದು ಉತ್ತರಿಸುತ್ತಾನೆ. ಈ ಮಾತನ್ನು ಕೇಳಿದ ಆರತಿಯ ತಂದೆ ಇವನು ನನ್ನ ಮಗಳನ್ನು ಕೊಂದಿರಬಹುದು ಎಂದು ಅನುಮಾನ ಪಟ್ಟು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡುತ್ತಾನೆ. ಇದನ್ನು ವಿಚಾರಿಸಿದ ಪೊಲೀಸರ ರವರು ಸೋನು ಆರತಿಯನ್ನು ಕೊಂದಿರಬಹುದೆಂದು ಕೋರ್ಟಿಗೆ ಅರ್ಪಿಸುತ್ತಾರೆ.

ಅದೇ ಸಮಯಕ್ಕೆ ಊರಿನ ಆಚೆ ಅಪರಿಚಿತ ವ್ಯಕ್ತಿಯ ದೇಹವು ದೊರಕುತ್ತದೆ ಅದರ ಬಗ್ಗೆ ಆರತಿಯ ತಂದೆಯನ್ನು ವಿಚಾರಿಸಿದಗ ಇದು ಹೌದು ನನ್ನ ಮಗಳದ ದೇಹ ಎಂದು ಸ್ಪಷ್ಟನೆ ನೀಡುತ್ತಾರೆ. ಆಗ ಕೋರ್ಟಿನಲ್ಲೂ ಕೂಡ ನ್ಯಾಯಾಧೀಶರು ವಿಚಾರಿಸಿದಾಗ ಸೋನು ಇಲ್ಲ ನಾನು ಅವಳನ್ನು ಕೊಂದಿಲ್ಲ ಎಂದು ಉತ್ತರಿಸುತ್ತಾನೆ. ಇನ್ನು ಈ ವಿಷಯವಾಗಿ ಸೋನು ಅವರಿಗೆ 18 ತಿಂಗಳ ಕಾಲ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ ಅವಳು ಏಕೆ ಮನೆ ಬಿಟ್ಟು ಹೋದಳು ಏಕೆ ಸತ್ತಳು ಅವಳನ್ನು ಯಾರು ಕೊಂದಿರಬಹುದು ಎಂಬ ಪ್ರಶ್ನೆಯು ಹೊಡೆಯುತ್ತದೆ.

18 ತಿಂಗಳ ಕಾಲ ಜೈಲ್ ಶಿಕ್ಷೆಯನ್ನು ಅನುಭವಿಸಿದ ಸೋನು ಆಚೆ ಬಂದಾಗ ಈ ವಿಷಯವಾಗಿ ಕೆಲವು ದಿನಗಳ ಕಾಲ ಹುಡುಕಾಟ ನಡೆಸುತ್ತಾ ಇರುತ್ತಾನೆ. ಇಂತಹ ಸಂದರ್ಭದಲ್ಲಿ ಈ ಹಿಂದೆ ಸತ್ತ ಹೆಂಡತಿ ಆರತಿ ದೇವಿಯು ಇನ್ನೊಬ್ಬ ವ್ಯಕ್ತಿಯ ಜೊತೆ ಹೋಗುತ್ತಿರುವುದನ್ನು ಕಂಡು ವಿಚಾರಿಸಿದಾಗ ಆರತಿದೇವಿಯು ಇನ್ನೊಬ್ಬ ವ್ಯಕ್ತಿಯ ಜೊತೆ ಮದುವೆಯಾಗಿ ಇರುತ್ತಾಳೆ. ಈ ಬಗ್ಗೆ ಮಧುರ ನಗರದ ಪೊಲೀಸ್ ಠಾಣೆಯಲ್ಲಿ ದೂರನ್ನು ಸೋನು ಸೈನಿ ನೀಡುತ್ತಾನೆ. ಮಾಡದೇ ಇರುವ ತಪ್ಪಿಗೆ ನಾನು ಈಗಾಗಲೇ ಶಿಕ್ಷೆಯನ್ನು ಅನುಭವಿಸಿದ್ದೇನೆ ಎಂದು ಠಾಣೆಯಲ್ಲಿ ದೂರಿ ನೀಡುತ್ತಾನೆ.

ಈ ಬಗ್ಗೆ ಆರತಿ ದೇವಿಯನ್ನು ಕರೆಸಿ ವಿಚಾರಿಸಿದಾಗ ಆರತಿ ದೇವಿಯು ಎರಡನೇ ಮದುವೆಯಾಗಿ ಸುಖ ಸಂಸಾರವನ್ನು ನಡೆಸುತ್ತಾ ಇರುತ್ತಾಳೆ ಜೊತೆಗೆ ಎರಡೆರಡು ತರಹದ ಆಧಾರ್ ಕಾರ್ಡನ್ನು ಅವಳು ಹೊಂದಿರುತ್ತಾಳೆ. ಸದ್ಯ ಇವಳು ಜೈಲು ಪಾಲಾದರು ಏನು ಮಾಡದ ಅಮಾಯಕನಿಗೆ ಶಿಕ್ಷೆ ಆಗಿರುವುದು ಅನ್ಯಾಯ. ಈ ಬಗ್ಗೆ ಪೊಲೀಸರ ತಪ್ಪು ಎಂದು ಹೇಳುವುದು ಅಥವಾ ತಂದೆ ಮಗಳ ನಾಟಕವು ಎಂದು ಹೇಳಬಹುದೋ ಗೊತ್ತಿಲ್ಲ. ಸದ್ಯ ಈ ವಿಷಯವಾಗಿ ರಾಜಸ್ಥಾನದಲ್ಲಿ ವಿಚಾರಣೆಯು ನಡೆಯುತ್ತಿದೆ.

Leave a Reply

Your email address will not be published. Required fields are marked *