ಬ್ರಹ್ಮಯ್ಯರ ಭಯಂಕರ ಭವಿಷ್ಯತ್ ವಾಣಿಗಳು 2023 ರಲ್ಲಿ ನಡೆಯೋದು ಇದೆ ಕೇಳಿದರೆ ಮೈ ಜುಮ್ಮೆನ್ನುತ್ತೆ..ವೀರಬ್ರಹ್ಮೇಂದ್ರರು ನುಡಿದ ಭವಿಷ್ಯತ್ ನೋಡಿ - Karnataka's Best News Portal

ಬ್ರಹ್ಮಯ್ಯರ ಭಯಂಕರ ಭವಿಷ್ಯತ್ ವಾಣಿಗಳು 2023 ರಲ್ಲಿ ನಡೆಯೋದು ಇದೆ ಕೇಳಿದರೆ ಮೈ ಜುಮ್ಮೆನ್ನುತ್ತೆ..ವೀರಬ್ರಹ್ಮೇಂದ್ರರು ನುಡಿದ ಭವಿಷ್ಯತ್ ನೋಡಿ

ಬ್ರಹ್ಮಯ್ಯರವರ ಭಯಂಕರ ಭವಿಷ್ಯ!!ವೀರ ಬ್ರಹ್ಮಯ್ಯ ಅವರು ತಮ್ಮ ಮೇಧಾವಿ ಸಿದ್ಧಿಯನ್ನು ಬೆಳೆಸಿ ಖಗೋಳ ಜ್ಯೋತಿಷ್ಯ ಶಾಸ್ತ್ರವನ್ನು ಅರಿತು ಭವಿಷ್ಯವನ್ನು ನುಡಿದಿದ್ದಾರೆ. ಇವರು ಮುಂದೆ ಆಗಬಹುದಾದ ಭವಿಷ್ಯವನ್ನು ನೋಡಿದ್ದರು ಅದರಲ್ಲಿ ಕೆಲವೊಂದು ಭವಿಷ್ಯಗಳು ಈಗಾಗಲೇ ನಡೆದಿವೆ ಇನ್ನೂ 2023 ರ ನಂತರ ನಡೆಯುವ ಭವಿಷ್ಯದ ಬಗ್ಗೆ ಇಂದು ತಿಳಿಯೋಣ.

ವೀರ ಬ್ರಹ್ಮಯ್ಯನವರ ಬಳಿ ಇದ್ದ ಬ್ರಹ್ಮನ ಲೇಖನದ ಆಧಾರ ಮೇಲೆ ಪೂರ್ಣ ಜನ್ಮದ ಫಲವನ್ನು ಈ ಜನ್ಮದಲ್ಲಿ ನಾವು ಅನುಭವಿಸುತ್ತೇವೆ. ಪ್ರಪಂಚದ ಮೂರನೇ ಮಹಾಯುದ್ಧವು 2040 ರಲ್ಲಿ ಅಥವಾ ಅದರ ನಂತರ ಬರುವ ಮಕರ ಸಂಕ್ರಮಣದಲ್ಲಿ ಬರುವ ಸಮಯದಲ್ಲಿ ಆಗಬಹುದು. ಕಂಚಿ, ಶೃಂಗೇರಿ ಇಂತಹ ಸ್ಥಳಗಳಲ್ಲಿ ವಿಸ್ಮಯವನ್ನು ನಾವು ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ.

ಪೀಠಾಧಿಪತಿಗಳು ವಿಶ್ವ ಬ್ರಾಹ್ಮಣರಿಗೆ ಮತ್ತೆ ದೊರಕುತ್ತದೆ. ಶ್ರೀಶೈಲದಲ್ಲಿ ಬಿರುಕುವ ಕಬ್ಬಿಣವು ಮುಂದೆ ಚಿನ್ನದಂತೆ ಆಗುವ ಸಂದರ್ಭ ಕೂಡ ಮುಂದೆ ಒದಗಿ ಬರಲಿದೆ. ಉದಯ ಗಿರಿಯ ಮೇಲೆ ಸಂಜೀವಿನಿ ದೊರೆಯುವುದಂತೆ. ಕಂಚಿ ಕಾಮನ ಉಗ್ರ ರೂಪದಿಂದ ದಕ್ಷಿಣ ಭಾಗದ ರಾಜರು ಪ್ರಜೆಗಳ ನಷ್ಟವಾಗಬಹುದು. ಇನ್ನೂ ರಾಮೇಶ್ವರದಲ್ಲಿ ಮಹಾಯುದ್ಧವು ಸಂಭವಿಸುವುದು.

ಗುಡಿಯಲ್ಲಿರುವ ದೇವರಿಗೆ ಶಕ್ತಿ ಹೆಚ್ಚಾಗಿ ಊರು ಊರು ತಿರುಗುತರಂತೆ ವಿನಾಯಕನಿಗೆ ಶಕ್ತಿಯು ಬಂದು ಊರು ಊರಿಗೆ ವೇದಗಳನ್ನು ಸಾರುತ್ತಾರಂತೆ. ಸೂರ್ಯನಂದಿ ಭೂ ಕುಸಿತದಿಂದ ನೆಲವನ್ನು ಮುಟ್ಟುವುದು. ಯಾಗಂಟಿ ಕುಂಬಕೋಳೆ ಶ್ರೀಶೈಲಂ ಗ್ರಂಥ ಸ್ಥಳಗಳಲ್ಲಿ ಗೋ ಹತ್ಯೆಯಿಂದ ಹಾಗೂ ಮದಾಂತರಗಳಿಂದ ಜನರು ಜಗಳದಿಂದ ಸಾವನ್ನಪ್ಪುವ ಸಂಭವವು ಇದೆ.

See also  ಈ ದೇವಸ್ಥಾನಕ್ಕೆ ಬಂದರೆ ಸಕ್ಕರೆ ಕಾಯಿಲೆ ಎಷ್ಟೇ ಪ್ರಮಾಣದಲ್ಲಿದ್ದರೂ ಐದು ನಿಮಿಷದಲ್ಲಿ ಗುಣಮುಖವಾಗುತ್ತದೆ..ಶಕ್ತಿಶಾಲಿ ದೇವರ ದೇವಸ್ಥಾನ..

2024ರಲ್ಲಿ ದೆಹಲಿಯಲ್ಲಿ ಬೊಂಬ್ಗಳ ಎಸೆತದಿಂದ ದೆಹಲಿಯು ನಾಶ ಹೊಂದಿ ದೇಶದ ರಾಜಧಾನಿಯನ್ನು ಆನೆಗುಂದಿಯಾಗಿ ಬದಲಾಯಿಸುವ ಸಾಧ್ಯತೆ ಇದೆ. ಅದೇ ವರ್ಷ ನೆಲ್ಲೂರು ನೀರಲ್ಲಿ ಮುಳುಗಡೆಯಾಗುತ್ತದೆ. ಭಾರತ ದೇಶದ ಆರ್ಥಿಕತೆಯ ರಾಜಧಾನಿಯಾಗಿ ಕಂದಿಪಲ್ಲಿ ಆಗುವುದು. ಕಂಚಿಯ ಪಶ್ಚಿಮ ಭಾಗದಲ್ಲಿ ಕಾಮದೇನು ಜನಿಸುವುದು. ಕಾವೇರಿ ತೀರದ ಹೋರಾಟದಿಂದ ಲಕ್ಷಾಂತರ ಜನ ಸಾವನ್ನಬಹುದು.

ಬಿರುಗಾಳಿಯಿಂದ ಪಶ್ಚಿಮ ಬಂಗಾಳದಲ್ಲಿ ಹಾಗೂ ಬಂಗಾಳ ದೇಶಗಳಲ್ಲಿ ಲಕ್ಷಾಂತರ ಮರಣವು ಹೊಂದಬಹುದಾಗಿದೆ. ಒಂದು ವೈಶಾಖ ಅಮಾವಾಸ್ಯೆಯಂದು ಜನರು ಹಲವು ಕಾರಣಗಳಿಂದ ಮರಣವನ್ನು ಹೊಂದುತ್ತಾರೆ. ಮೆಕ್ಕ ಹಾಗೂ ಮಸೀದಿಗಳಲ್ಲಿ ಹಂದಿಯು ಉತ್ಪತ್ತಿಯಾಗಿ ವಿಜಯವಾಡವನ್ನು ಸೇರಬಹುದಾಗಿದೆ. ಎರಡನೇ ತಾರೀಕು 8ನೇ ತಿಂಗಳು 2027 ನೇ ಇಸವಿಯಲ್ಲಿ ಸೂರ್ಯಗ್ರಹಣವು ಸಂಭವಿಸಲಿದೆ. ಅಂದು ವಿಷ್ಣುದೇವನು ದರ್ಶನವನ್ನು ನೀಡುವನು.

5ನೇ ತಾರೀಕು, ಮೂರನೇ ತಿಂಗಳು 2035ನೇ ಇಸವಿಯಲ್ಲಿ ಶ್ರೀ ಬ್ರಹ್ಮಯ್ಯ ಮಹಾಶಿಗಳು ವಿಶ್ವರೂಪವನ್ನು ಪಡೆಯುವರು. ಕುಲಾಂತರ ಮತಾಂತರ ವೈವಾಹಿಕ ಸಮಾರಂಭಗಳು, ಸರ್ವೇಸಾಮಾನ್ಯವಾಗುವವು 15.02.2041 ರಂದು 7 ಕೋಟಿ ಜನ ಮರಣ ಹೊಂದುವರು. ಐದು ವರ್ಷದ ನಾಗಯ್ಯ ವೇದ ಓದುವನು ಊರುಗಳಲ್ಲಿ ಸರಹದ್ದುಗಳಲ್ಲಿ ಬಿಳಿ ಕಾಗೆಗಳು ಕೂಗುವವು.

[irp]


crossorigin="anonymous">