ಅಪ್ಪಿ ತಪ್ಪಿಯೂ ನಿಂಬೆ ಹಣ್ಣಿನ ಸಿಪ್ಪೆಯನ್ನು ಕಸಕ್ಕೆ ಎಸೆಯಬೇಡಿ ಎಲ್ಲಾರೂ ಆಶ್ಚರ್ಯ ಪಟ್ಟ ಟಿಪ್ಸ್ ನಿಮ್ಮ ಅಡುಗೆ ಮನೆಯ ದೊಡ್ಡ ಕೆಲಸಕ್ಕೆ ಬರುತ್ತೆ. - Karnataka's Best News Portal

ಅಪ್ಪಿ ತಪ್ಪಿಯು ನಿಂಬೆ ಹಣ್ಣಿನ ಸಿಪ್ಪೆಯನ್ನು ಕಸಕ್ಕೆ ಎಸೆಯಲೇ ಬೇಡಿ ಇದು ಮನೆಯ ಮುಖ್ಯ ಕೆಲಸಕ್ಕೆ ಬರುತ್ತದೆ!!
ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಕೂಡ ಅಡುಗೆ ಮನೆಯಲ್ಲಿ ಇರುವಂತ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಹೇಗೆ ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಬಹುದು ಹಾಗೂ ಹೇಗೆ ಅವುಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಕುತೂಹಲಕಾರಿಯಾಗಿರುತ್ತಾರೆ ಜೊತೆಗೆ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿರುತ್ತಾರೆ

ಅದೇ ರೀತಿ ಅಡುಗೆ ಮನೆ ಎಂದು ತಕ್ಷಣ ಅಲ್ಲಿ ಎಲ್ಲಾ ಪದಾರ್ಥಗಳನ್ನು ಸಿದ್ಧ ಮಾಡುವುದರಿಂದ ಎಲ್ಲ ಪದಾರ್ಥಗಳು ಅಲ್ಲಿ ಇರುವುದರಿಂದ ಅಡುಗೆ ಮನೆಯಲ್ಲಿ ಹೆಚ್ಚಾಗಿ ಇರುವೆಗಳು ಜಿರಳೆಗಳು ಹೀಗೆ ಎಲ್ಲಾ ಸಣ್ಣಪುಟ್ಟ ಕೀಟಾಣುಗಳು ಇರುತ್ತವೆ ಆದರೆ ಅವುಗಳನ್ನು ದೂರ ಮಾಡಲು ಮಾರುಕಟ್ಟೆಗಳಲ್ಲಿ ಸಿಗುವಂತ ಕೆಲವೊಂದು ಪದಾರ್ಥಗಳನ್ನು ತಂದು ಅಡುಗೆ ಮನೆಯಲ್ಲಿ ಬಳಸುತ್ತಿರುತ್ತೇವೆ.

ಆದರೆ ಅವುಗಳು ಬಹಳ ಅಪಾಯಕಾರಿಯಾಗಿಯೂ ಇರುತ್ತದೆ ಅಪ್ಪಿ ತಪ್ಪಿ ನೀವು ಮಾಡಿರುವಂತಹ ಅಡುಗೆಗೆ ಏನಾದರೂ ಆ ಪದಾರ್ಥಗಳು ಬಿದ್ದರೆ ಅದರಿಂದ ಎಲ್ಲರ ಆರೋಗ್ಯವು ಕೂಡ ಹಾಳಾಗುತ್ತದೆ ಜೊತೆಗೆ ದುಬಾರಿ ಪದಾರ್ಥಗಳನ್ನು ತಂದು ನಿಮ್ಮ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಬದಲು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಅಡುಗೆಮನೆಯನ್ನು ಸ್ವಚ್ಛವಾಗಿ ಶುಚಿಯಾಗಿ ಇಟ್ಟುಕೊಳ್ಳಬಹುದು.

ಹೌದು ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಹೇಗೆ ಮಾಡುವುದು ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು ಎಂದು ನೋಡುವುದಾದರೆ ಪ್ರತಿಯೊಂದು ಮನೆಯಲ್ಲಿಯೂ ಕೂಡ ನಿಂಬೆ ಹಣ್ಣನ್ನು ಅಡುಗೆಗೆ ಬಳಸುತ್ತಲೇ ಇರುತ್ತೇವೆ ಅದರಲ್ಲೂ ನಿಂಬೆಹಣ್ಣಿನ ರಸವನ್ನು ತೆಗೆದುಕೊಂಡು ಸಿಪ್ಪೆಯನ್ನು ಎಲ್ಲರೂ ಬಿಸಾಕುತ್ತೀರ ಆದರೆ ಆ ಸಿಪ್ಪೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂದು ನೋಡುವುದಾದರೆ.

ಮೊದಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ನಿಂಬೆಹಣ್ಣಿನ ಸಿಪ್ಪೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ನಿಂಬೆ ಹಣ್ಣನ್ನು ಮಿಕ್ಸಿ ಜಾರಿಗೆ ಹಾಕಿ ಕುದಿಸಿದ ನೀರನ್ನು ಸ್ವಲ್ಪ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಈ ಪೇಸ್ಟ್ ಅನ್ನು ಚೆನ್ನಾಗಿ ಸೋಸಿ ಕೊಂಡು ಆ ನೀರಿಗೆ ಅರ್ಧ ಚಮಚ ಅಡುಗೆ ಸೋಡವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಆ ನೀರಿನಿಂದ ನಿಮ್ಮ ಅಡುಗೆ ಮನೆಯ ಸಿಂಕ್ ಗಳನ್ನು ಹಾಗೂ ಟೈಲ್ಸ್ ಗಳನ್ನು ಉಜ್ಜಿ ತೊಳೆಯುವುದರಿಂದ ಅಲ್ಲಿನ ಕೊಳೆ ಬೇಗನೆ ಹೋಗುತ್ತದೆ ಹಾಗೂ ಸುಲಭವಾಗಿ ಹೋಗುವುದರಿಂದ ಈ ಒಂದು ವಿಧಾನ ಪ್ರತಿಯೊಂದು ಮಹಿಳೆಗೂ ಕೂಡ ಉಪಯುಕ್ತವಾಗಿರು ತ್ತದೆ ಜೊತೆಗೆ ಈ ನೀರನ್ನು ಜಿರಳೆ ಹೋಡಾಡುವ ಸ್ಥಳಗಳಿಗೆ ಸ್ಪ್ರೇ ಮಾಡುವುದರಿಂದ ಜಿರಳೆಗಳು ಕೂಡ ಬರುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *