ಯಾರು ಈ ಬಾಬ ವಂಗ ಇವರು ಹೇಳೊದೆಲ್ಲಾ ನಿಜ ಆಗ್ತಿರೋದು ಹೇಗೆ ಗೊತ್ತಾ ಇವರಲ್ಲಿರುವ ದಿವ್ಯ ಶಕ್ತಿ ಕಂಡುಹಿಡಿಯಲು ಬಂದವರು ಏನಾದ್ರು ಗೊತ್ತಾ - Karnataka's Best News Portal

ವಿಶ್ವದ ಅತಿದ್ರೀಂಯ ಶಕ್ತಿಗಳ ಬಗ್ಗೆ ಹರಿವು ಇರೋರು ಬಹಳ ಕಡಿಮೆ ಅಂತವರಲ್ಲಿ ಜ್ಞಾನ ಸಿದ್ದರು ಯೋಗಿಗಳು ಪವಾಡ ಪುರುಷರು ಎಂದು ಕರೆಯುತ್ತೇವೆ ಭೂತ ಭವಿಷ್ಯದ ಬಗ್ಗೆ ತಿಳಿದ ಮಹಾನ್ ಬಾವರನ್ನು ಕಾಲಜ್ಞಾನಿಗಳೆಂದು ಕರೆಯುವರು ಇಂತ ಅನೇಕ ಕಾಲಜ್ಞಾನಿಗಳು ಚರಿತ್ರೆಯಲ್ಲಿ ಸಾಕಷ್ಟು ಜನ ಬಂದು ಹೋಗಿದ್ದಾರೆ.

ಹದಿನೈದನೆ ಶತಮಾನದ ಪ್ರಾನ್ಸ್ ನ ಪ್ರಮುಖ ಕಾಲಜ್ಞಾನಿಯಾಗಿದ್ದಂತಹ ಅನ್ಟ್ರಾಡಾಮಸ್ ಅಂದಿಗೆ ವಿಶ್ವ ವಿಖ್ಯಾತರಾಗಿದ್ದರು ಇವರಲ್ಲದೆ ನಮ್ಮಲ್ಲಿ ಕೋಲಾರದ ಶ್ರೀ ಕೈವಾರ ತಾತಯ್ಯ ಹಾಗೂ ವೀರ ಬ್ರಹ್ಮೇಂದ್ರ ಹದಿನೆಂಟನೇ ಶತಮಾನದ ಪ್ರಸಿದ್ದ ಕಾಲಜ್ಞಾನಿಗಳು ಹಾಗಿದ್ದರು.ಇಂತ ಕಾಲಜ್ಞಾನಿಗಳು ಈ ಕಾಲದಲ್ಲಿಯೂ ಇದ್ದಾರ ಅಂತ ಕೇಳಿದರೆ ಬಾಲ್ಗೇರಿ ದೇಶದ ಖ್ಯಾತ ಬಾಬಾ ವಿಂಗ ಎಂಬ ಹೆಸರು ಕೇಳಿ ಬರುತ್ತದೆ.ಸುಮಾರು ಎಂಭತ್ತು ವರ್ಷಗಳ ಕಾಲ ಬದುಕಿದ್ದ ಇಕೆ ಭವಿಷ್ಯದ ಬಗ್ಗೆ ಅನೇಕ ಚಿತ್ರ ವಿಚಿತ್ರ ಸಂಗತಿಗಳನ್ನು ನೋಡದೆ ಇದ್ದರೂ ಆಕೆ ಹೇಳಿದ ಅನೇಕ ಪ್ರಿಡಿಕ್ಷನ್ಸ್ ಗಳು ನಡೆದಿವೆ.

ಸತ್ಯವಾಗಿವೆ ಕೂಡ ನೀವು ಸಹ ಆಕೆ ಹೆಸರನ್ನು ಕೇಳಿರಬಹುದು ಯಾರು ಆಕೆ ಇಕೆ ಇನ್ನೆಲೆ ಏನು ಇಕೆಗೆ ಇದ್ದ ಅದೃಶ್ಯ ಶಕ್ತಿ ಯಾವುದು ಇಕೆ ಹೊಂದಿದ್ದು ಹೇಗೆ ಮುಂದೆ ಆಗೋದನ್ನ ಮುಂಚೆನೆ ತಾನು ಗ್ರಹಿಸುತ್ತಾಳೆ ಅಂತ ಹಲವು ರೋಚಕ ಸಂಗತಿಗಳ ಬಗ್ಗೆ ತಿಳಿಯೋಣ.ಮೊದಲನೇಯದಾಗಿ ಬಾಬಾ ವಿಂಗ ಎಂಬ ಹೆಸರನ್ನು ಕೇಳಿದ ಅನೇಕರು ಇದು ಒಬ್ಬ ಪುರುಷ ಇರಬಹುದು ಅಂತ ಬಾವಿಸುತ್ತಾರೆ.ಅದರೆ ಇಕೆ ಅಸಲಿಗೆ ಒರ್ವ ಮಹಿಳೆ ಇದೆ ಇನ್ನೂ ಇಕೆ ಇನ್ನೆಲೆ ಬಗ್ಗೆ ಹೇಳುವುದಾದರೆ 1911 ಜನವರಿ 30 ನೇ ತಾರೀಖು ಈಗಿನ ನಾರ್ಥ್ ಮೇಸೋಡೊನಾದಲ್ಲಿ ಒಂದು ಸಾಮಾನ್ಯ ರೈತ ಪರಿವಾರದಲ್ಲಿ ತಾನೂ ಜನಿಸಿದ್ದರು.

ಪೂರ್ಣ ಹೆಸರು ವೆಂಗಿಲಿಯಾ ಪಾಂಡೆ ಗಾಸ್ಟೇರೊವಾ ಇವರು ಹುಟ್ಟಿದಾಗ ನೋಡೊದಕ್ಕೆ ಸುಂದರವಾಗಿದ್ದ ಇಕೆ ಅಂದ ಚಂದ ಹಾಗೂ ನೀಳಕೇಶ ಅನೇಕರು ಮಾರು ಹೋಗಿದ್ದರು ಈಕೆ ಹುಟ್ಟುತ್ತಲೇ ಅಂದೆ ಆಗಿರಲಿಲ್ಲ ಅದರೆ ಇಕೆ ಒಮ್ಮೆ ಎದುರಾದ ಬೀಕರ ಚಂಡಮಾರುತವೊಂದು ಆಕೆಯ ಬಾಳನ್ನು ನುಂಗು ಹಾಕಿತು ತೀಕ್ಷ್ಣವಾಗಿತ್ತು ಅದು 1933 ಇಸವಿಯ ಒಂದು ಮಳೆಗಾಲದ ದಿನ ಅವತ್ತು ಎಂದಿನಂತೆ ತನ್ನ ಗೆಳತಿ ಹಾಗೂ ಸಹೋದರಿಯರ ಜೊತೆ ಬಲ್ಗೇರಿಯಾದಲ್ಲಿ ಪೂರ್ವದಿಂದ ಬೀಸಿಬಂದ ಚಂಡಮಾರುತ ಒಂದು ಎಲ್ಲರನ್ನು ಕದಲಿಸಿ ದಿಕ್ಕಿಗೆ ಒಬ್ಬರು ಚದುರುವಂತೆ ಮಾಡಿತು

ಅದು ಬಿಸಿದ ರಭಸಕ್ಕೆ ಇಪ್ಪತ್ತೆರಡು ವಯಸ್ಸಿನ ವಿಂಗ ಕ್ರಮೇಣ ಆಕೆ ದೃಷ್ಟಿ ಶಕ್ತಿ ನಶಿಸಿ ಹೋಗಿ ಆಕೆ ದೃಷ್ಟಿ ಹಾಗೂ ಕಣ್ಣು ಕ್ರಮೇಣ ಮುಚ್ಚಿಕೊಂಡು ಹೋಯಿತು.ಕುರುಡಿ ಅದರೂ ತುಪಾನ್ ಆಕೆಯ ನೋಟವನ್ನು ಕಸೆದುಕೊಂಡು ಆಕೆಯನ್ನು ಅತ್ಯಂತ ಸಣ್ಣ ವಯಸ್ಸಿಗೆ ಅಂದಾಕಾರದ ಕೂಪಕ್ಕೆ ತಳ್ಳಿತು.

ವಿದಿ ಈ ರೀತಿಯಾಗಿ ಪ್ರಕೃತಿ ವಿಕೋಪ ಬಂದು ಆಕೆಯ ಬದುಕನ್ನ ನರಕ ಮಾಡಿತು ಅದರೆ ಆ ದೇವರು ಯಾರಗೂ ಸಹ ಶೇಕಡ ನೂರಕ್ಕೆ ನೂರರಷ್ಟು ಸಂಪೂರ್ಣ ಅನ್ಯಾಯ ಮಾಡೋದಿಲ್ಲ ಎಂಬ ಮಾತಿನ ಹಾಗೆ ಆಕೆಯ ಒಂದನ್ನು ಕಿತ್ತುಕೊಂಡು ಇನ್ನೊಂದನ್ನ‌ ಕೊಡುತ್ತಾನೆ ಎಂಬ ಮಾತಿನ ಹಾಗೆ ಪೂರಕವಾಗಿ ಇಕೆಯ ಬದುಕಿಗೆ ಕೂಡ ಅಂತಹ ಒಂದು ದಿವ್ಯ ಪವಾಡ ನಡೆಯಿತು.

ಯಾವಾಗ ವಿಂಗ ತಾನು ದೃಷ್ಟಿ ಕಳೆದುಕೊಂಡು ಅಂದೆ ಅದಳೊ ಆಗ ಆಕೆ ಭವಿಷ್ಯದ ಗ್ರಹಿಕೆ ಬಂತು ಆಕೆ ಮುಂದೆ ಆಗುವುದನ್ನ ತಿಳಿಯೊ ದಿವ್ಯ ಶಕ್ತಿಯನ್ನು ಪಡೆಯುತ್ತ ಹೋದಳು ಬಲೇಗೆರಿಯಾದ ಯುವ ಹಾಗೂ ಆಕೆಯನ್ನು ಅಲ್ಲಿಯ ಜನ ಬಲ್ಗೇರಿಯಾದ ಆದುನಿಕ‌ ನಾಸ್ಟ್ರಾಡಾಮಸ್ ಅಂತಾನೆ ಕರೆಯುವುದಕ್ಕೆ ಶುರು ಮಾಡುತ್ತಾರೆ. ಪವಾಡವೇನೋ ಎಂಬಂತೆ ಆಕೆ ಹೇಳಿದ್ದೆಲ್ಲಾ ಸತ್ಯವಾಗ ತೊಡಗಿತ್ತು.

ಬಾಬಾ ವಿಂಗ ಎಂಬ ಹೆಸರು ಜನಕ್ಕೆ ಆದುನಿಕ ವಾದಂತೆ ದೃಷ್ಟಿಯಲ್ಲಿ ಅಂದೆ ಹಾಗಿದ್ದರೂ ಕೂಡ ಒಳಗಣ್ಣಿನ ಮೂಲಕ ಯಾರು ನೋಡದ ವಿಚಿತ್ರ ಸಂಗತಿಗಳನ್ನು ನೋಡಬಲ್ಲವಳಾಗಿದ್ದಳು ಪವಾಡ ಸಿದ್ದಳು ಅಂತ ಅಲ್ಲಿಯ ಜನರಿಗೆ ಗೊತ್ತಾಗಿ ತಂಡೋಪ ತಂಡವಾಗಿ ಬರುವುದಕ್ಕೆ ಶುರು ಮಾಡಿದರು.

ಮಕ್ಕಳು ಹಾಗೂ ಆಗ ತಾನೆ ಜನಿಸಿದ ಹಸು ಕಂದಮ್ಮಗಳನ್ನು ಕೂಡ ಬಾಬಾ ವಿಂಗಳ ಬಳಿಗೆ ತಂದು ಮಕ್ಕಳ ಭೂತ ಭವಿಷ್ಯಗಳನ್ನು ತಿಳಿಯುವುದಕ್ಕೆ ಉತ್ಸಾಹಕರಾಗುತ್ತಿದ್ದರು.ಬಾಬಾ ವಿಂಗ ತಾನು ದೃಷ್ಟಿ ಹೀನೆ ಹಾಗಿದ್ದರೂ ಮಕ್ಕಳನ್ನು ಸ್ಪರ್ಶಿಸಿ ಭೂತ ಭವಿಷ್ಯವನ್ನು ಹೇಳುತ್ತಿದ್ದಳು.

Leave a Reply

Your email address will not be published. Required fields are marked *