ಕನ್ನಡದ ಕಿರುತೆರೆ ನಟಿಯರ ನಿಜವಾದ ವಯಸ್ಸು ಎಷ್ಟು ಗೊತ್ತಾ ? ಸೀರಿಯಲ್ ನಟಿಯರ ರಿಯಲ್ ವಯಸ್ಸಿನ ಸೀಕ್ರೆಟ್.. - Karnataka's Best News Portal

ಕನ್ನಡ ಧಾರಾವಾಹಿಯ ನಟಿಯರ ನಿಜ ವಯಸ್ಸು||
ಸೀರಿಯಲ್ ಗಳ ಅವಕಾಶಕ್ಕಾಗಿ ನಟಿಯರು ಜೀರೋ ಫಿಗರ್ ಅನ್ನು ಮೇಂಟೇನ್ ಮಾಡುತ್ತಾರೆ ಇದಕ್ಕಾಗಿ ಅವರು ಸಾಕಷ್ಟು ಡಯಟ್ ಹಾಗೂ ವರ್ಕೌಟ್ ಮಾಡಿ ಬಾಡಿಯನ್ನು ಫಿಟ್ ಅಂಡ್ ಫೈನ್ ಆಗಿ ಇಟ್ಟುಕೊಳ್ಳು ತ್ತಾರೆ ಇದರಿಂದ ಅವರಿಗೆ ಎಷ್ಟೇ ವಯಸ್ಸಾಗಿದ್ದರು ಕೂಡ ತುಂಬಾ ಯಂಗ್ ಆಗಿ ಕಾಣಿಸಿಕೊಳ್ಳುತ್ತಾರೆ

ಹೀಗಾಗಿ ಈ ನಟಿಯರಿಗೆ ಎಷ್ಟು ವಯಸ್ಸಾಗಿದೆ ಎಂದು ಹೇಳುವುದು ಸ್ವಲ್ಪ ಕಷ್ಟ ಹಾಗಾದರೆ ಈ ದಿನ ನಮ್ಮ ಕನ್ನಡ ಧಾರವಾಹಿಯ ನಟಿಯರ ನಿಜ ವಯಸ್ಸು ಎಷ್ಟು ಎಂಬಂತಹ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ ಚಂದನ ಅನಂತ ಕೃಷ್ಣ ಚಂದನ ಅವರು ಜುಲೈ 26 1998ರಲ್ಲಿ ಜನಿಸಿದ್ದು ಇವರಿಗೆ ಈಗ 24 ವರ್ಷ ವಯಸ್ಸು

ಪ್ರಿಯಾ ಜೆ ಆಚಾರ್ ಪ್ರಿಯ ಅವರು ಆಗಸ್ಟ್ 16 1996ರಲ್ಲಿ ಜನಿಸಿದ್ದು ಇವರಿಗೆ ಈಗ 26 ವರ್ಷ ವಯಸ್ಸು. ಶರ್ಮಿತ ಗೌಡ ಇವರು ನವೆಂಬರ್ 20 1990 ರಲ್ಲಿ ಜನಿಸಿದ್ದು ಇವರಿಗೆ ಈಗ 32 ವರ್ಷ ವಯಸ್ಸು ರಶ್ಮಿ ಪ್ರಭಾಕರ್ ರಶ್ಮಿ ಅವರ ಫೆಬ್ರವರಿ 16 1993ರಲ್ಲಿ ಜನಿಸಿದ್ದು ಇವರಿಗೆ ಈಗ 29 ವರ್ಷ ವಯಸ್ಸು ಕಾವ್ಯಶ್ರೀ ಗೌಡ ಬಿಗ್ ಬಾಸ್ ನಿಂದ ಈಗಷ್ಟೇ ಎಲಿಮಿನೇಟ್ ಆದಂತಹ ಕಾವ್ಯಶ್ರೀ ಗೌಡ ಅವರು

ಸೆಪ್ಟೆಂಬರ್ 16 1996 ರಲ್ಲಿ ಜನಿಸಿದ್ದ ಇವರಿಗೆ ಈಗ 26 ವರ್ಷ ವಯಸ್ಸು. ಪವಿತ್ರ ಬಿ ನಾಯ್ಕ್ ಪವಿತ್ರ ಅವರು ಸೆಪ್ಟೆಂಬರ್ 13 1997ರಲ್ಲಿ ಜನಿಸಿದ್ದು ಇವರಿಗೆ ಈಗ 25 ವರ್ಷ ವಯಸ್ಸು ಚೈತ್ರ ರಾವ್ ಚೈತ್ರ ಅವರು ಫೆಬ್ರವರಿ 14 1997 ರಲ್ಲಿ ಜನಿಸಿದ್ದು ಇವರಿಗೆ ಈಗ 25 ವರ್ಷ ವಯಸ್ಸು. ಪ್ರಿಯಾಂಕಾ ಶಿವಣ್ಣ

ಪ್ರಿಯಾಂಕ ಅವರು ಜೂನ್ 17 1994ರಲ್ಲಿ ಜನಿಸಿದ್ದು ಇವರಿಗೆ ಈಗ 28 ವರ್ಷ ವಯಸ್ಸು. ದಿವ್ಯ ಉರುಡುಗ ದಿವ್ಯ ಅವರು ಜನವರಿ 16 1990ರಲ್ಲಿ ಜನಿಸಿದ ಇವರಿಗೆ ಈಗ 32 ವರ್ಷ ವಯಸ್ಸು. ಗೌತಮಿ ಜಾದವ್ ಸತ್ಯ ದಾರವಾಹಿಯ ನಟಿ ಗೌತಮಿ ಅವರು ಮೇ 22 1993ರಲ್ಲಿ ಜನಿಸಿದ್ದು ಇವರಿಗೆ ಈಗ 29 ವರ್ಷ ವಯಸ್ಸು.

ವಿಜಯಲಕ್ಷ್ಮಿ ಲಕ್ಷಣ ದಾರವಾಹಿಯ ವಿಜಯಲಕ್ಷ್ಮಿ ಅವರು 1997 ರಲ್ಲಿ ಜನಿಸಿದ್ದು ಇವರಿಗೆ ಈಗ 25 ವರ್ಷ ವಯಸ್ಸು. ವೈಷ್ಣವಿ ಗೌಡ ವೈಷ್ಣವಿ ಅವರು ಫೆಬ್ರವರಿ 20 1992 ರಲ್ಲಿ ಜನಿಸಿದ್ದು ಇವರಿಗೆ ಈಗ 30 ವರ್ಷ ವಯಸ್ಸು ನಮ್ರತಾ ಗೌಡ ಇವರು ಏಪ್ರಿಲ್ 15 1993ರಲ್ಲಿ ಜನಿಸಿದ್ದು ಇವರಿಗೆ ಈಗ 29 ವರ್ಷ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *