ಆರು ಶತಮಾನಗಳ ಲೋಕುರು ಮನೆತನ ಒಂದೇ ಮನೆಯಲ್ಲಿ 200 ಜನ ಒಂದು ಹೊತ್ತಿನ ಊಟಕ್ಕೆ 2000 ರೊಟ್ಟಿ - Karnataka's Best News Portal

ಈ ಮನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಖಾತೆ!! ಹಣಕಾಸು ಶಿಕ್ಷಣ ಆರೋಗ್ಯ ಹೀಗೆ!!ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಕುಟುಂಬವನ್ನು ಹೊಂದಿಕೊಳ್ಳುತ್ತಿಲ್ಲ ಬದಲಾಗಿ ಅವಿಭಕ್ತ ಕುಟುಂಬದಲ್ಲಿ ಹೆಚ್ಚಾಗಿ ಬದುಕುತ್ತಿದ್ದಾರೆ ಆದ್ದರಿಂದ ಅಂಥವರಿಗೆ ಕೂಡು ಕುಟುಂಬದ ಬಗ್ಗೆ ಯಾವುದೇ ರೀತಿಯಾದಂತಹ ಅರಿವು ಹಾಗೂ ಆ ಕುಟುಂಬದ ಬಗ್ಗೆ ಯಾವುದೇ ರೀತಿಯಾದಂತಹ ವಿಷಯಗಳು ಕೂಡ ಅವರಿಗೆ ತಿಳಿಯುತ್ತಿಲ್ಲ ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ದಿನ ನಾವು ಹೇಳುತ್ತಿರುವಂತಹ.

ಈ ಒಂದು ಮನೆತನದ ಬಗ್ಗೆ ನೀವೇನಾದರೂ ಕೇಳಿದರೆ ನೀವು ಕೂಡ ಕುಟುಂಬದಲ್ಲಿ ಇರಬೇಕು ಎಂಬ ಆಸೆ ಹೆಚ್ಚಾಗುತ್ತದೆ ಹೌದು ಈ ಒಂದು ಮನೆತನ ಇರುವುದು ಲೋಕೂರು ಎಂಬ ಗ್ರಾಮದಲ್ಲಿ ಇದು ಇರುವುದು ಧಾರವಾಡದಿಂದ 25 ಕಿ.ಮೀ ದೂರದಲ್ಲಿರುವ ಗರಗ ಎಂಬ ಊರಿನ ಪಕ್ಕದಲ್ಲಿಯೇ ಇದೆ ಈ ಒಂದು ಹೆಸರನ್ನು ನೀವು ಈಗಾಗಲೇ ಕೇಳಿರಬಹುದು ಹಾಗೂ ನೋಡಿರಬಹುದು.

ಈ ಒಂದು ಮನೆತನ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದ್ದು ಈ ಮನೆಯಲ್ಲಿ ಒಟ್ಟು 200 ಜನ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ ಆರು ಶತಮಾನಗಳಿಂದಲೂ ಕೂಡ ಈ ಮನೆತನದವರು ಯಾವುದೇ ಬೇರೆ ಮನೆಯನ್ನು ಮಾಡದೆ ಎಲ್ಲರೂ ಕೂಡ ಒಗ್ಗಟ್ಟಿನಲ್ಲಿ ಒಂದೇ ಸೂರಿ ನಡಿ 200 ಜನ ಬದುಕುತ್ತಿದ್ದಾರೆ ಹೌದು ಈ ವಿಷಯವನ್ನು ನೀವು ಕೇಳಿದರೆ ಆಶ್ಚರ್ಯ ಪಡಬಹುದು.

ಈ ಒಂದು ಮನೆಯಲ್ಲಿ ಒಟ್ಟು 200 ಜನ ಸದಸ್ಯರು ಇದು ಎಲ್ಲರೂ ಕೂಡ ಒಟ್ಟಿಗೆ ಒಂದೇ ಕಡೆ ಒಂದೇ ಸೂರಿ ನಡಿ ಬದುಕುತ್ತಿದ್ದಾರೆ ಇಂಥವರನ್ನು ನೋಡಿ ನಾವುಗಳು ಕಲಿತುಕೊಳ್ಳಬಹುದಾದಂತ ಎಷ್ಟೋ ವಿಚಾರಗಳು ಅಡಗಿದೆ ಅದರಲ್ಲೂ ಇವರೆಲ್ಲರೂ ಕೂಡ ಒಟ್ಟಾರೆ ಒಂದೇ ಕಡೆ ಅಡಿಗೆಯನ್ನು ಮಾಡಿ ಪ್ರತಿಯೊಬ್ಬರೂ ಕೂಡ ಎಲ್ಲರ ಕಷ್ಟ ಸುಖದಲ್ಲಿ ಭಾಗಿಯಾಗುವಂತಹ ಕುಟುಂಬ ಇದಾಗಿದೆ.

ಒಟ್ಟಾರೆಯಾಗಿ ಈ ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೆ 2000 ರೊಟ್ಟಿಗಳನ್ನು ಮಾಡುತ್ತಾರೆ ಎಂದರೆ ನೀವೇ ಊಹಿಸಿ ಎಲ್ಲರೂ ಕೂಡ ಒಟ್ಟಿಗೆ ಸೇರಿ ಅಡುಗೆಯನ್ನು ಮಾಡಿ ಎಲ್ಲರೂ ಒಟ್ಟಾರೆ ಕೂತು ಮನೆಯಲ್ಲಿರುವ ಕಷ್ಟ ಸುಖ ದುಃಖ ಸಂತೋಷ ಎಲ್ಲವನ್ನು ಕೂಡ ಹಂಚಿಕೊಳ್ಳುತ್ತಾರೆ ಇಂಥವರನ್ನು ನೋಡಿದರೆ ನಮಗೆ ಖುಷಿಯಾಗುತ್ತದೆ ಅದರಲ್ಲೂ ನಮ್ಮ ಉತ್ತರ ಕರ್ನಾಟಕದಲ್ಲಿ ಈ ಒಂದು ಮನೆತನ ಇರುವುದು.

ಪ್ರತಿಯೊಬ್ಬರಿಗೂ ಕೂಡ ಹೆಮ್ಮೆಯ ವಿಷಯವಾಗಿದೆ ಈ ಒಂದು ಮನೆತನದ ಬಗ್ಗೆ ಹಲವಾರು ಕಡೆ ಹೆಚ್ಚಿನ ಮಾಹಿತಿಗಳನ್ನು ಬರೆದಿದ್ದು ಧರ್ಮಸ್ಥಳದ ಪೀಠಾಧ್ಯಕ್ಷರಾದಂತಹ ವೀರೇಂದ್ರ ಹೆಗ್ಗಡೆಯವರು ಕೂಡ ಈ ಒಂದು ಮನೆಯನ್ನು ನೋಡಲು ಬಂದಿದ್ದರು ಎಂದು ಈ ಮನೆಯ ಸದಸ್ಯರು ಹೇಳುತ್ತಾರೆ ಅದರಲ್ಲಿ ನೀವು ತಿಳಿದುಕೊಳ್ಳಬಹುದು ಈ ಮನೆತನ ಎಷ್ಟು ಹೆಸರುವಾಸಿಯಾಗಿದೆ ಎಂದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *