ಶಿವಣ್ಣರ ಬಗ್ಗೆ ನೀವು ಇದುವರೆಗೂ ಕೇಳಿರದ ಅಚ್ಚರಿ ಮಾಹಿತಿಗಳು.ಸೋತರೂ ಗೆದ್ದರೂ ಯಾವತ್ತೂ ಬೇಡಿಕೆ ಕುಗ್ಗದ ಕನ್ನಡದ ಏಕೈಕ ನಾಯಕ ನಟ - Karnataka's Best News Portal

ವೀಕ್ಷಕರೆ ಕರುನಾಡ ಚಕ್ರವರ್ತಿ ದೊಡ್ಮನೆ ಕಿರೀಟ ಸೆಂಚುರಿ ಸ್ಟಾರ್ ಹ್ಯಾಟ್ರಿಕ್ ಹೀರೋ ಈ ರೀತಿ ಮುಂತಾದ ಬಿರುದು ಹೊಂದಿರುವ ನಮ್ಮೆಲ್ಲರ ಪ್ರೀತಿಯ ಶಿವಣ್ಣ ಅಲಿಯಾಸ್ ನಟ ಶಿವರಾಜ್ ಕುಮಾರ್ ಅವರು ಚಿತ್ರರಂಗದಲ್ಲಿ ಮೂರು ದೀರ್ಘ ದಶಕಗಳನ್ನು ಮುಗಿಸಿದ ಮಹಾನ್ ಕಲಾವಿದರು ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿರುವ ಇವರು ಇವತ್ತಿಗೂ ಕೂಡ ಅಭಿಮಾನಿಗಳ ಪ್ರೀತಿಗೆ ಮಗುವಿನಂತೆ.

ವೀಕ್ಷಕರೆ ಶಿವಣ್ಣ ತಮ್ಮ ಹಳೆಯ ಚಿತ್ರಗಳಲ್ಲಿ ಉದ್ದ ಹಾಗೂ ದಟ್ಟವಾದ ಹೇರ್ ಸ್ಟೈಲ್ ಬಿಡೋದನ್ನ ನೀವು ಸಹ ನೋಡಿರುತ್ತಿರಾ ಅವರಿಗೆ ಬಾಲ್ಯದಿಂದಲೂ ಹೇರ್ ಕಟಿಂಗ್ ಅಂದರೆ ಅದರಲ್ಲಿ ಗಂಟೆಗಟ್ಟಲೆ ಕುರುವುದು ಅಂದರೆ ಇರಿಸು ಮುರಿಸಿನ ಸಂಗತಿ ಈಗಾಗಿ ಕಟಿಂಗ್ ಅಂದರೆ ಇಂದೆ ಸರಿಯುತ್ತಿಂದಂತಹ ಶಿವಣ್ಣರನ್ನು ಹಗ್ಗದಿಂದ ಕಟ್ಟಿ ಹಾಕಿ ಹೇರ್ ಕಟ್ ಮಾಡಿಸುತ್ತಿದ್ದರು ಇನ್ನೂ

ನಮಗೆಲ್ಲಾ ಗೊತ್ತಿರುವ ಹಾಗೆ ನಟ ಡಾಕ್ಟರ್ ಶಿವಣ್ಣರವರ ಮೊದಲ ಚಿತ್ರ ಆನಂದ್ ಅದರೆ ಈ ಚಿತ್ರಕ್ಕೂ ಮೊದಲೆ ಅವರಿಗೆ ಮಲಯಾಳಂ ನಲ್ಲಿ ನಟಿಸುವುದಕ್ಕೆ ಆಪರ್ ಬಂದಿದ್ದ ವಿಷಯ ಬಹುತೇಕ ಜನರಿಗೆ ಗೊತ್ತಿರುವುದಿಲ್ಲ ಅದರೆ ಡಾ .ರಾಜ್ ಕುಮಾರ್ ಅವರು ಮೊದಲು ಮಾತೃ ಭಾಷೆಯಲ್ಲಿ ನಟಿಸುವಂತಹ ಸಲಹೆ ಕೊಟ್ಟರು ಆಗ ಮಲಯಾಳಂ ಚಿತ್ರದ ಆಪರ್ ಅನ್ನು ತಿರಸ್ಕರಿಸಿ ಆನಂದ್ ಸಿನಿಮಾವನ್ನ ನಟಿಸಿದರು.

ಡಾ. ಪುನೀತ್ ರಾಜ್ ಕುಮಾರ್ ಅವರ ಬಾಲ್ಯದ ಬಗ್ಗೆ ಚರ್ಚೆ ಮಾಡುವಾಗ ಪುನೀತ್ ಅವರ ಅದ್ದೂರಿ ಬಾಲ್ಯದ ಬಗ್ಗೆ ಹೇಳಿದ್ದೀವಿ ಅದರೆ ಶಿವಣ್ಣ ಹುಡುಗನಾಗಿದ್ದಾಗ ಅವರು ಅಷ್ಟು ದೊಡ್ಡ ಸ್ಟಾರ್ ಮಗನಾದರೂ ಕೂಡ ಅಂತಹ ಭಾವನೆಗಳಿಂದೆನೂ ಬೆಳೆಯಲಿಲ್ಲ ಅವರಿಗೆ ಪಾಕೆಟ್ ಮನಿ ಕೇವಲ ಎರಡೂ ರೂಪಾಯಿ ಇದರಲ್ಲಿ ಅವರು ತಮ್ಮ ಒರಗಿನ ಎಲ್ಲಾ ಖರ್ಚನ್ನು ಕೂಡ ನೋಡಕೊಳ್ಳಬೇಕಿತ್ತು.ಆಗ ಇವರಿಗೆ ಬಸ್ ಚಾರ್ಜಿನ ಹೊರತಾಗಿ ಎರಡು ರೂಪಾಯಿ ಹೆಚ್ಚುವರಿ ಹಣವನ್ನ ಕೊಡತ ಇದ್ದರು ಶಿವಣ್ಣ ಅವರಿಗೆ ಆಗ ಸಿಗರೇಟ್ ಸೇದುವ ಅವ್ಯಾಸ ಕೂಡ ಇತ್ತು ಅವರ ಬಳಿ ಇದ್ದಂತಹ ಹಣ ಏನಾದರೂ ಬೇಗ ಕಾಲಿ ಅದರೆ ಅವರು ಬಿಡಿಯನ್ನೆ ಖರೀದಿ ಮಾಡಿ.ಸೇದುತ್ತಿದ್ದರು ಅಂದರೆ ನೀವು ನಂಬಲೇ ಬೇಕು.

ಇನ್ನೂ ಶಿವಣ್ಣ ಇವತ್ತು ನೂರು ಚಿತ್ರಗಳನ್ನು ‌ಯಶಸ್ವಿಯಾಗಿ ಪೂರೈಸಿ ನೂರ ಇಪ್ಪತೈದು ಚಿತ್ರಗಳ ಕಡೆಗೆ ಹೋಗುತ್ತಿದ್ದಾರೆ.ಇನ್ನೂ ಮುವತ್ತೈದು ವರ್ಷಗಳ ಸುದೀರ್ಘ ಜರ್ನಿಯಲ್ಲಿ ಅವರು ಉತ್ತಮ ಕಳಪೆ ಸಾಧಾರಣ ಎಲ್ಲ ತರಹದ ಚಿತ್ರಗಳನ್ನು ಕೂಡ ಕೊಟ್ಟಿದ್ದಾರೆ.ಈಗಲೂ ಕೂಡ ಅವರು ಕಥೆ ಒಕೆ ಅನ್ನಿಸಿದರೆ ಸಂಭಾವನೆ ಬಗ್ಗೆ ತಲೆನ‌ಕೆಡಸಕೊಳ್ಳೊದಿಲ್ಲ ನಿರ್ಮಾಪಕರು ಎಷ್ಟು ನಿಗದಿ ಮಾಡ್ತಾರೊ ಅಷ್ಟಕ್ಕೆ ಅವರು ತೃಪ್ತಿಯನ್ನ ಪಡೆದುಕೊಳ್ಳುತ್ತಾರೆ.ಅವರ ಈ ದೊಡ್ಡ ಗುಣಕ್ಕೆ ಅನೇಕ ನಿರ್ಮಾಪಕರು ಅವರ ಜೊತೆ ಕೆಲಸ ಮಾಡುವುದಕ್ಕೆ ಮುಂದೆ ಬರುತ್ತಾರೆ ಎಷ್ಟೋ ಜನ ನಿರ್ಮಾಪಕರು ಕೊಟ್ಟಂತಹ ಅಡ್ವನ್ಸ್ ಅಥವಾ ಸಂಭಾವನೆಯ ಚೆಕ್ ಗಳು ನಂತರ ಬೌನ್ಸ್ ಆದ ಎಷ್ಟೋ ಉದಾಹರಣೆಗಳಿವೆ ಅದರೂ ಕೂಡ ಬೇಸರಿಸಿಕೊಳ್ಳದಂತಹ ಶಿವಣ್ಣ ನಿರ್ಮಾಪಕರ ಕಡೆಗೆ ಒಂದಿಷ್ಟು ಹಣವನ್ನು ಬಿಟ್ಟುಕೊಡುತ್ತಾರೆ. ಅವರ ಔದರ್ಯದಿಂದಲೇ ಸ್ಯಾಂಡಲ್ವುಡ್ನಲ್ಲಿ ಅವರು ಇಗಲೂ ಕೂಡ ಎಷ್ಟೋ ಜನ ನಿರ್ಮಾತೃಗಳಿಗೆ ಅಚ್ಚುಮೆಚ್ಚಿನ ನಟ ಇನ್ನೂ ಹೊಸ ಹೊಸ ಕಥೆಗಾರರು ಹಾಗೂ ನಿರ್ದೇಶಕರಿಗೆ ಶಿವಣ್ಣ ಬೆಂಬಲ ಕೊಡುತ್ತಾರೆ.

ಇಷ್ಟೆ ಅಲ್ಲ ಈ ಇಂದೆ ಅವರ ನಟನೆಯ ದೇವರು ಕೊಟ್ಟ ತಂಗಿ ಚಿತ್ರ ಸೋತಾಗಲೂ ಕೂಡ ಅದರ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಹಣದ ವಿಷಯವಾಗಿ ನೆರವಿಗೆ ನಿಂತಿದ್ದರು ಇನ್ನೂ ಎಷ್ಟೋ ಉದಾಹರಣೆಗಳನ್ನ ನಾವು ಚಿತ್ರರಂಗದಲ್ಲಿ ನೋಡಬಹುದು.ಇನ್ನೂ ಶಿವಣ್ಣರವರ ದೊಡ್ಮನೆ ಕುಟುಂಬ ಹೊಸತರಿಂದಲೂ ದಿವ್ಯ ಪ್ರತಿಭೆಗಳಿಗೆ ಬೆಳೆಸುತ್ತಲೆ ಬಂದಿದೆ ಇವರ ಕುಟುಂಬದ ಧರ್ಮದಿಂದಾಗಿ ನೆಲೆ‌ ಕಂಡುಕೊಂಡವರು ಎಷ್ಟೋ ಜನ ಈ ವಿಷಯವಾಗಿ ಶಿವಣ್ಣ ಕೂಡ ಮುಂದು .

ಅವರು ಕೂಡ ಎಷ್ಟೋ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಬೆಳಕಿಗೆ ತಂದಿದ್ದಾರೆ ಇನ್ನೂ ಬಹುತೇಕ ಮಂದಿ ತಾವು ಸ್ಟಾರ್ ಹೀರೊ ಅದಮೇಲೆ ಸಣ್ಣ ಪುಟ್ಟ ವಿಲನ್ ಗಳಿಂದ ಅವಾಜ್ ಅನ್ನು ಹಾಕಿಸಿಕೊಳ್ಳೋಕೆ ಹಾಗೂ ಪೈಟ್ ಸೀನ್ ಇಂದ ಅವರನ್ನು ಹೊಡೆಸಿಕೊಳ್ಳೊಕೆ ಒಪ್ಪುವುದಿಲ್ಲ ಆದರೆ ಶಿವಣ್ಣ ಅಗಲ್ಲ ಸೀನ್ ಯಾವುದೇ ಇರಲಿ ಖಳನಟರು ಯಾರೆ ಇರಲಿ ಅವರಿಂದ ಹೊಡೆಸಿಕೊಳ್ಳುವ ಸನ್ನಿವೇಶ ಬಂದಾಗ ಅವರು ಅದಕ್ಕೆ ಯಾವುದೇ ವಿರೋಧ ತೋರದೆ ಸ್ವೀಕರಿಸುತ್ತಾರೆ.

Leave a Reply

Your email address will not be published. Required fields are marked *