ಕಷ್ಟಗಳ ನಡುವೆಯೇ ಭಗವಂತ ಇಂದು ಸಿಹಿ ನೀಡಲಿದ್ದಾನೆ ಈ 6 ರಾಶಿಗಳಿಗೆ ಶಿರಡಿ ಸಾಯಿಬಾಬಾರ ಅನುಗ್ರಹದಿಂದ ನಿಖರವಾದ ನಿಮ್ಮ ರಾಶಿಫಲ ಹೇಗಿದೆ ನೋಡಿ - Karnataka's Best News Portal

ಮೇಷ ರಾಶಿ :- ಕೆಲಸದ ವಿಚಾರದಲ್ಲಿ ಇಂದು ನಿಮಗೆ ಸಿಗುವ ಅವಕಾಶದಿಂದ ಸಂಪೂರ್ಣ ಲಾಭವನ್ನು ಪಡೆಯಬೇಕು ಇದರಿಂದ ನಿಮ್ಮ ಆದವೂ ಕೂಡ ಹೆಚ್ಚಾಗುತ್ತದೆ ಆದರೆ ಇಂದು ಕೆಲವು ದೊಡ್ಡ ವೆಚ್ಚಗಳು ಕೂಡ ಬರಬಹುದು ಕುಟುಂಬ ಜೀವನದಲ್ಲಿ ಕೆಲವಷ್ಟು ತೊಂದರೆಗಳು ಉಂಟಾಗಬಹುದು. ಕುಟುಂಬ ಜೀವನದಲ್ಲಿ ಯಾವುದೇ ಏರಿಳಿತವು ಕಂಡು ಬರಬಹುದು ಅದನ್ನು ಬರದಂತೆ ನೋಡಿಕೊಳ್ಳಬಹುದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ ರಾತ್ರಿ 8:00 ಗಂಟೆಯವರೆಗೆ.

ವೃಷಭ ರಾಶಿ :- ಈ ದಿನ ನಿಮಗೆ ತುಂಬಾನೇ ಕಷ್ಟಕರ ದಿನವಾಗಿರಬಹುದು ನಿಮ್ಮ ದಿನನಿತ್ಯ ಯೋಜನೆಗಳಲ್ಲಿ ಅಡ್ಡಿಯಾಗಬಹುದು ಇಂದು ನಿಮ್ಮ ಸ್ವಭಾವದಲ್ಲಿ ಹೆಚ್ಚು ಕೋಪವಿರುತ್ತದೆ ನಿಮ್ಮ ತಾಯಿಯ ಆರೋಗ್ಯ ಮತ್ತು ತಂದೆ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಿ. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಅದೃಷ್ಟದ ಸಂಖ್ಯೆ- 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ಇಂದ ಮಧ್ಯಾಹ್ನ 12:30 ರವರೆಗೆ.

ಮಿಥುನ ರಾಶಿ :- ಇಂದು ಮಾನಸಿಕವಾಗಿ ಅತ್ಯಂತ ಒತ್ತಡವಿರಬಹುದು ಒಂದಿಷ್ಟು ನಿಮ್ಮ ಮನಸ್ಸಿಗೆ ನೋವು ಉಂಟಾಗಬಹುದು ನಿಮ್ಮ ಸ್ನೇಹಿತರಾ ಅಥವಾ ಕುಟುಂಬ ಸದಸ್ಯರೊಂದಿಗೆ ನಿಮ್ಮ ನೋವನ್ನು ಹಂಚಿಕೊಳ್ಳಿ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಕಚೇರಿಯಲ್ಲಿ ಕೆಲಸದ ವಿಚಾರದಲ್ಲಿ ಸ್ವಲ್ಪವೂ ನಿರ್ಲಕ್ಷಣೆಯನ್ನು ವಹಿಸಬೇಡಿ. ವ್ಯಾಪಾರಸ್ಥರು ಉತ್ತಮವಾದ ಹೂಡಿಕೆ ಮಾಡುವ ಅವಕಾಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ- 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1:30ರ ವರೆಗೆ..


ಕರ್ಕಾಟಕ ರಾಶಿ :- ಇಂದು ನಿಮ್ಮ ಮನಸ್ಸು ಚಂಚಲವಾಗಿ ಇರುತ್ತದೆ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ ಅನಗತ್ಯ ಯೋಚನೆ ಮಾಡುವುದರಿಂದ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಕಷ್ಟಪಟ್ಟು ಕೆಲಸ ಮಾಡುವ ಸಮಯವಿದು ಹಣದ ಪರಿಸ್ಥಿತಿಯಲ್ಲಿ ದೊಡ್ಡ ಜಿಗಿತ ಉಂಟಾಗಬಹುದು ಅದೃಷ್ಟದ ಸಂಖ್ಯೆ- 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4:30 ರಿಂದ ರಾತ್ರಿ ಎಂಟು ಗಂಟೆವರೆಗೆ.

ಸಿಂಹ ರಾಶಿ :- ದುಡಿಯುವ ಜನರು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರು ಮತ್ತು ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ ಇಂದು ನೀವು ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ಮಾಡುವ ಸಾಧ್ಯತೆ ಇದೆ. ಈ ದಿನ ಕೆಲಸ ಮಾಡುವ ಸ್ಥಳದಲ್ಲಿ ಬಹಳ ಉತ್ಸಾಹದಿಂದ ಇರುತ್ತೀರಿ ಅದೃಷ್ಟದ ಸಂಖ್ಯೆ- 4 ಅದೃಷ್ಟದ ಬಣ್ಣ – ಗುಲಾಬಿ ಸಮಯ -ಸಂಜೆ 4:30 ರಿಂದ 8 ಗಂಟೆಯವರೆಗೆ.

ಕನ್ಯಾರಾಶಿ :- ವ್ಯವಹಾರದಲ್ಲಿ ಬದಲಾವಣೆಯ ಸಮಯ ಅನುಕೂಲಕರವಾಗಿದೆ ಪಾಲುದಾರಿಕೆಯಲ್ಲಿ ನೀವು ವ್ಯವಹಾರವನ್ನು ಮುಂದುವರಿಸುತ್ತಿದ್ದರೆ ದೊಡ್ಡ ಸಮಸ್ಯೆಗೆ ಎದುರಾಗುತ್ತೀರಿ ಈ ಸಮಯದಲ್ಲಿ ಉದ್ಯೋಗದ ಜನರಿಗೆ ಸಾಮಾನ್ಯ ದಿನವಾಗಿರುತ್ತದೆ. ನೀವು ಈ ಕೆಲಸದಲ್ಲಿ ಯಾವುದೇ ಅಡೆತಡೆವಿಲ್ಲದೆ ಪೂರ್ಣಗೊಳಿಸುತ್ತೀರಿ ಅದೃಷ್ಟದ ಸಂಖ್ಯೆ- 1 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4 ರಿಂದ ರಾತ್ರಿ 7.30 ರವರೆಗೆ.

ತುಲಾ ರಾಶಿ :- ನೀವು ಇಂದು ನಿಮ್ಮ ಕಾರ್ಯಕ್ಷೇತ್ರದಲ್ಲಿ ಪ್ರತಿಭೆಯನ್ನು ತೋರಿಸಲು ನೀವು ಮುಂದುವರೆಯುತ್ತೀರಿ ಒಳ್ಳೆಯ ಅವಕಾಶವನ್ನು ಕೂಡ ಪಡೆಯುತ್ತೀರಿ ವಿಶೇಷವಾಗಿ ಉದ್ಯೋಗಸ್ಥರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ. ನಿಮ್ಮ ಯಾವುದೇ ಪ್ರಮುಖ ಕೆಲಸವೂ ಬೇಗನೆ ಪೂರ್ಣಗೊಳಿಸುತ್ತೀರಿ ಅದೃಷ್ಟದ ಸಂಖ್ಯೆ- 3 ಅದೃಷ್ಟದ ಬಣ್ಣ – ಕೇಸರೀ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಸಹಉದ್ಯೋಗಿಗಳೊಂದಿಗೆ ನಮ್ಮ ರಹಸ್ಯಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಿ ಕೊಳ್ಳಬಹುದು ಈ ಸಮಯವು ನಿಮಗೆ ಬಹಳ ಮುಖ್ಯವಾಗಿದೆ ಇದರ ಮೇಲೆ ನೀವು ಸಂಪೂರ್ಣವಾಗಿ ಗಮನಹರಿಸುವುದು ಉತ್ತಮ. ವ್ಯಾಪಾರಸ್ಥರು ಉತ್ತಮವಾದ ಆರ್ಥಿಕ ಲಾಭವನ್ನು ಗಳಿಸಬಹುದು ಅದೃಷ್ಟದ ಸಂಖ್ಯೆ- 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30ರ ವರೆಗೆ.

ಧನಸು ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದರೆ ವ್ಯವಹಾರದಲ್ಲಿ ಬದಲಾವಣೆಯನ್ನು ಮಾಡಲು ಯೋಚಿಸುತ್ತಿದ್ದರೆ ನೀವು ಸ್ವಲ್ಪ ಸಮಯದ ನಂತರ ಕಾಯಬೇಕು ತೊರಿತ ಲಾಭಗಳನ್ನು ನೀವು ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಸ್ವಲ್ಪ ಎಚ್ಚರದಿಂದ ತೆಗೆದುಕೊಳ್ಳಿ. ಕೆಲಸ ಮಾಡುವ ಜನರು ತಮ್ಮ ಮೇಲೆ ಅತಿಯಾದ ಹೊರೆಯನ್ನು ಹಾಕಬೇಡಿ ಅದೃಷ್ಟದ ಸಂಖ್ಯೆ- 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ.

ಮಕರ ರಾಶಿ :- ನೀವು ತೊಂದರೆಯಲ್ಲಿದ್ದರೆ ನಿಮ್ಮ ಪ್ರೀತಿ ಪಾತ್ರರ ಬೆಂಬಲದಿಂದ ಈ ಸಮಸ್ಯೆ ಕೊನೆಗೊಳ್ಳಬಹುದು ಬಹಳ ಸಮಯದ ನಂತರ ಮಾನಸಿಕವಾಗಿ ನೀವು ಶಾಂತಿಯನ್ನು ಅನುಭವಿಸುತ್ತೀರಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿಮ್ಮ ವಿಶ್ವಾಸವು ಕೂಡ ಬಲಗೊಳ್ಳುತ್ತದೆ. ಕೆಲಸದ ಬಗ್ಗೆ ಹೇಳುವುದಾದರೆ ವ್ಯಾಪಾರಸ್ಥರಿಗೆ ಎಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12:30 ವರೆಗೆ.

ಕುಂಭ ರಾಶಿ :- ನೀವು ಇಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ಅತಿಯಾದ ಆದರು ನಿಮಗೆ ಹಾನಿಕಾರವಾಗಬಹುದು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಮಾತುಗಳನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ. ಮತ್ತು ಅವರ ಮಾತುಗಳನ್ನು ಕೇಳಿ. ಇವತ್ತು ನಿಮಗೆ ಯಾವುದೇ ಒಂದು ಜವಾಬ್ದಾರಿಯನ್ನು ನೀಡಿದರೆ ಅದನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿ ಅದೃಷ್ಟದ ಸಂಖ್ಯೆ- 4 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಮೀನ ರಾಶಿ :- ಇಂದು ಹೊರಗೆ ಇಟ್ಟಿರುವ ಆಹಾರವನ್ನು ತಿನ್ನೋ ಬದಲು ಬಹಳ ಎಚ್ಚರಿಕೆಯನ್ನು ವಹಿಸಿ ವ್ಯಾಪಾರ ಮಾಡುತ್ತಿರುವ ಜನರು ತಮ್ಮ ಆತ್ಮರೂ ಇಲ್ಲ ಸಂಬಂಧಿಕರೊಂದಿಗೆ ವ್ಯವಹಾರ ಮಾಡುತ್ತಿರುವ ಜನರು ಇಂದು ಬಹಳ ಯೋಚನೆಯಿಂದ ಹೆಜ್ಜೆಯನ್ನು ಇಡಬೇಕೆಂದು ಸೂಚಿಸಲಾಗಿದೆ. ಇಲ್ಲದಿದ್ದರೆ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ- 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 5 ರಿಂದ ಮಧ್ಯಾಹ್ನ 2 ರವರೆಗೆ

Leave a Reply

Your email address will not be published. Required fields are marked *