ಮಂಗಳ ಮಾರ್ಗಿ 2023 ಜನವರಿ 13 ರಿಂದ ಈ 4 ರಾಶಿಯವರಿಗೆ ಜೀವನವನ್ನೇ ಬದಲಾಯಿಸಲಿದ್ದಾನೆ ಮಂಗಳ...ನಿಮ್ಮ ರಾಶಿ ಇದೆಯಾ ನೋಡಿ - Karnataka's Best News Portal

ಮಂಗಳ ಮಾರ್ಗಿ ಜನವರಿ 13 ರಿಂದ ಈ ನಾಲ್ಕು ರಾಶಿಗಳಿಗೆ ಸಿರಿ ಸಂಪತ್ತು ಕರುಣಿಸಲಿದ್ದಾನೆ ಮಂಗಳ ಗ್ರಹ ||
ಈ ದಿನ ಮಂಗಳ ಗ್ರಹ ವೃಷಭ ರಾಶಿಯವರಿಗೆ ಮಾರ್ಗಿಯಾಗಿ ಚಲನೆಯನ್ನು ಮಾಡುತ್ತಾ ಇದ್ದಾನೆ ಈ ಮಂಗಳಮಾರ್ಗಿಯಾಗಿರುವಂಥದ್ದು ಈ 2023ನೇ ವರ್ಷದಲ್ಲಿ ಸೌರವ್ಯೂಹದಲ್ಲಿರುವಂತಹ ಗ್ರಹಗಳು ಕಾಲಕಾಲಕ್ಕೆ ತಮ್ಮ ಚಲನೆಯನ್ನು ಬದಲಾಯಿಸುತ್ತಲೇ ಇರುತ್ತವೆ ಇದನ್ನು ನಾವು ಜ್ಯೋತಿಷ್ಯದಲ್ಲಿ ವಕ್ರಿ ಅಥವಾ ಮಾರ್ಗಿ ಎಂದು ಕೂಡ ಕರೆಯುತ್ತೇವೆ.

ಗ್ರಹ ಹಿಮ್ಮುಖವಾಗಿ ಅಂದರೆ ಹಿಮ್ಮುಖ ಚಲನೆಯನ್ನು ಮಾಡಿದರೆ ಅದು ಹಿಮ್ಮುಖ ಚಲನೆ ಎಂದು ಕರೆಯುತ್ತೇವೆ ಅದೇ ರೀತಿ ನೇರವಾಗಿ ಚಲನೆಯನ್ನು ಮಾಡಿದಾಗ ಅದನ್ನು ಮಾರ್ಗಿ ಎಂದು ಕರೆಯುತ್ತೇವೆ ಇದೇ ರೀತಿಯಾಗಿ ಗ್ರಹಗಳು ಹಿಮ್ಮುಖವಾಗಿ ಮತ್ತು ಮಾರ್ಗವಾಗಿ ಚಲನೆಯನ್ನು ಮಾಡಿದರೆ ಇವುಗಳ ಚಲನೆಯಿಂದಾಗಿ ಪ್ರತಿಯೊಂದು ರಾಶಿಯ ಮೇಲೆ ಹಲವಾರು ರೀತಿಯಾದಂತಹ ಪರಿಣಾಮಗಳು ಈ ರೀತಿ ಆಗುತ್ತದೆ.

ಅದೇ ರೀತಿ ಮಂಗಳವನ್ನು ಆಕ್ರಮಣ ಶೀಲತೆ ಉತ್ಸಾಹ ಧೈರ್ಯ ಶಕ್ತಿ ಮತ್ತು ಕಠಿಣ ಪರಿಶ್ರಮಕ್ಕೆ ಅಂಶ ಎಂದು ಹೇಳಿ ಮಂಗಳ ಗ್ರಹವನ್ನು ಕರೆಯುತ್ತೇವೆ ಇದೇ ಹೊಸ ವರ್ಷ ಅಂದರೆ ಹೊಸ ವರ್ಷದ ಆರಂಭದಲ್ಲಿ ಈ ಒಂದು ಮಂಗಳ ಗ್ರಹ ಮಾರ್ಗಿಯಾಗಿದ್ದಾನೆ ಹಾಗಾದರೆ ಮಂಗಳ ಗ್ರಹ ಏನೆಲ್ಲಾ ಫಲವನ್ನು ನೀಡುತ್ತಾ ಇದ್ದಾನೆ ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಯಾವ ಒಬ್ಬ ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹ ಎನ್ನುವುದು ಬಲವಾಗಿ ಇರುತ್ತದೆಯೋ ಆ ವ್ಯಕ್ತಿಗೆ ಆ ಗ್ರಹ ಎಲ್ಲಾ ರೀತಿಯಾದ ಶಕ್ತಿಯನ್ನು ಒದಗಿಸುತ್ತದೆ ಎಂದೇ ಶಾಸ್ತ್ರಗಳು ತಿಳಿಸುತ್ತವೆ ಇನ್ನು ಮಂಗಳ ಗ್ರಹ ಬಲವಾಗಿದ್ದರೆ ಅದು ಶುಭ ಎಂದು ಗಣನೆ ಮಾಡುತ್ತೇವೆ ಜಾತಕದಲ್ಲಿ ಇನ್ನು ಈ ವರ್ಷ 2023ರ ಜನವರಿ 13ನೇ ತಾರೀಖಿನಂದು ಮಂಗಳ ಗ್ರಹ ವೃಷಭ ರಾಶಿಯಲ್ಲಿ ಸಾಗುತ್ತಾ ಇದ್ದಾನೆ.

ಕೆಲವೊಂದಷ್ಟು ರಾಶಿಯವರು ಮಂಗಳ ಮಾರ್ಗಿ ಇಂದ ಕೆಲವೊಂದಷ್ಟು ಶುಭ ಫಲಗಳನ್ನು ಅನುಕೂಲಗಳನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗಾದರೆ ಯಾವೆಲ್ಲ ರಾಶಿಯವರಿಗೆ ಉತ್ತಮ ಫಲವನ್ನು ಮಂಗಳಗ್ರಹ ನೀಡುತ್ತಿದ್ದಾನೆ ಆ ರಾಶಿಗಳು ಯಾವುದು ಎಂದು ನೋಡುವುದಾದರೆ ಮೊದಲನೆಯ ರಾಶಿ ಕರ್ಕಾಟಕ ರಾಶಿ ಹೌದು ಕರ್ಕಾಟಕ ರಾಶಿಯವರಿಗೆ ವ್ಯಾಪಾರ ಉದ್ಯೋಗ ರಂಗಗಳಲ್ಲಿ ಮಂಗಳ ಗ್ರಹ ಅನಿರೀಕ್ಷಿತವಾದಂತಹ.

ಮಂಗಳಕರ ಫಲಿತಾಂಶವನ್ನು ನೀಡುತ್ತಾ ಇದ್ದಾನೆ ಉದ್ಯಮಸ್ಥರು ಉದ್ಯೋಗಿಗಳಿಗೆ ಬಹಳಷ್ಟು ಪ್ರಗತಿಯನ್ನು ಕೊಡುತ್ತಾ ಇದ್ದಾನೆ ಹಾಗೂ ಕರ್ಕಾಟಕ ರಾಶಿಯವರಿಗೆ ಅವರು ಇರುವಂತಹ ಯಾವುದೇ ವೃತ್ತಿಯಲ್ಲಿ ಹೆಚ್ಚಿನ ಗೌರವ ಮತ್ತು ಸನ್ಮಾನಗಳನ್ನು ನೀಡುತ್ತಾ ಇದ್ದಾನೆ ಕುಟುಂಬದಲ್ಲಿ ಏನಾದರೂ ತೊಂದರೆ ಆಗಿದ್ದರೆ ಅದೆಲ್ಲವನ್ನು ಕೂಡ ಮಂಗಳ ಗ್ರಹ ಸರಿಪಡಿಸಲಿದ್ದಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *