ಮೊನ್ನೆ ನಡೆದ ದರ್ಶನ್ ಘಟನೆ ಬಗ್ಗೆ ಶಿವಣ್ಣ ಕೊಟ್ಟ ಮೊದಲ ಪ್ರತಿಕ್ರಿಯೆ ಇದು..ಶಿವಣ್ಣನ ಖಡಕ್ ಮಾತು ನೋಡಿ - Karnataka's Best News Portal

ದರ್ಶನ್ ಘಟನೆ ಬಗ್ಗೆ ನಟ ಶಿವರಾಜ್ ಕುಮಾರ್ ಪ್ರಕ್ರಿಯೆ||
ಈಗಾಗಲೇ ಸಾಕಷ್ಟು ಸುದ್ದಿಯನ್ನು ಮಾಡುತ್ತಿರುವ ಈ ಒಂದು ಘಟನೆ ಅಂದರೆ ಹೊಸಪೇಟೆಯಲ್ಲಿ ನಡೆದಂತಹ ಘಟನೆ ಪ್ರತಿಯೊಬ್ಬರನ್ನು ಕೂಡ ಆಶ್ಚರ್ಯ ಮೂಡಿಸುವಂತೆ ಇದ್ದು ಈ ಒಂದು ಘಟನೆಗೆ ಹೆಚ್ಚಿನ ಜನ ತಮ್ಮ ಅಭಿಪ್ರಾಯಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ ಅದೇ ರೀತಿ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಬಹಳ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಿದಂತಹ

ಹಾಗೂ ಅವರ ತಂದೆ ಅಂದಿನ ಕಾಲದಲ್ಲಿ ಎಷ್ಟೇ ಹಿರಿಯ ನಟನಾಗಿ ಬೆಳೆದಿದ್ದರೂ ಕೂಡ ನಟ ದರ್ಶನ್ ಅವರು ಯಾವುದೇ ಕಾರಣಕ್ಕೂ ಸುಲಭವಾಗಿ ಅಂದರೆ ಮೊದಲೇ ಹೆಚ್ಚಿನ ಹೆಸರನ್ನು ಪಡೆದು ಚಲನಚಿತ್ರ ರಂಗಕ್ಕೆ ಪಾದರ್ಪಣೆಯನ್ನು ಮಾಡಲಿಲ್ಲ ಬದಲಾಗಿ ಅವರು ಈ ದಿನ ಈ ಮಟ್ಟದಲ್ಲಿ ಇದ್ದಾರೆ ಎಂದರೆ ಅವರು ಅದಕ್ಕೆ ಅವರದ್ದೇ ಆದಂತಹ ಶ್ರಮವನ್ನು ವಹಿಸಿದ್ದಾರೆ.

ಹಾಗೂ ನಟ ದರ್ಶನ್ ಅವರು ಈ ದಿನಕ್ಕೂ ಕೂಡ ಹೇಳುವಂತ ಮಾತು ಏನು ಎಂದರೆ ಯಾವುದೇ ಒಬ್ಬ ವ್ಯಕ್ತಿ ತಾನು ಎಷ್ಟೇ ಎತ್ತರದಲ್ಲಿ ಇದ್ದರೂ ಕೂಡ ಅವನ ಸುತ್ತ ಮುತ್ತ ಇರುವಂತವರು ಸುಲಭವಾಗಿ ಮೆಟ್ಟಿಲನ್ನು ಏರಬಹುದು ಎಂದುಕೊಳ್ಳುತ್ತಾರೆ ಆದರೆ ಅದು ಎಂದಿಗೂ ಕೂಡ ಸಾಧ್ಯವಾಗುವುದಿಲ್ಲ ಯಾವ ಒಬ್ಬ ವ್ಯಕ್ತಿಯೇ ಆಗಲಿ ಅವನು ತನ್ನ ಸ್ವಂತ ಶ್ರಮದಲ್ಲಿ.

ಹಾಗೂ ತನ್ನ ಸ್ವಂತ ಪರಿಶ್ರಮದಲ್ಲಿ ಕಷ್ಟಪಟ್ಟಾಗ ಮಾತ್ರ ಅವನಿಗೆ ಮುಂದಿನ ದಿನದಲ್ಲಿ ಯಾವುದಾದರೂ ಒಂದು ಫಲ ಸಿಗುತ್ತದೆ ಎಂದು ನಟ ದರ್ಶನ್ ಅವರು ಎಲ್ಲಾ ಕಡೆಯಲ್ಲಿಯೂ ಕೂಡ ಹೇಳುತ್ತಾರೆ ಅದರಂತೆ ನಟ ದರ್ಶನ್ ಅವರು ಹಲವಾರು ಕಷ್ಟಗಳನ್ನು ಎದುರಿಸಿಕೊಂಡು ಬಂದು ಈ ದಿನ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ.

ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವಂತಹ ಹಾಗೂ ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತವನ್ನು ಸದಾ ಕಾಲ ಚಾಚುತ್ತಿರುವಂತಹ ಏಕೈಕ ಕಲಾವಿದ ಎಂದರೆ ಅದು ನಟ ಡಿ ಬಾಸ್ ದರ್ಶನ್ ಹೌದು ಯಾರೇ ಒಬ್ಬ ವ್ಯಕ್ತಿ ಕಷ್ಟದಲ್ಲಿ ಇದ್ದರೆ ಅವರಿಗೆ ಸಹಾಯವನ್ನು ಮಾಡುವುದರ ಮುಖಾಂತರ ತಮ್ಮ ದೊಡ್ಡತನವನ್ನು ತೋರಿಸುತ್ತಾರೆ ಹಾಗೂ ಅವರು ಮಾಡುವ ಯಾವುದೇ ಸಹಾಯ ಯಾರಿಗೂ ತಿಳಿಯದ ಹಾಗೆ ಮಾಡುತ್ತಾರೆ.

ಆದರೆ ಈ ದಿನ ನಟ ದರ್ಶನ್ ಅವರಿಗೆ ಈ ರೀತಿಯಾದಂತಹ ಅವಮಾನ ಆಗಿರಬಹುದು ನಿಜಕ್ಕೂ ಕೂಡ ಬೇಸರದ ಸಂಗತಿಯಾಗಿದೆ ಹೌದು ಈ ವಿಚಾರವಾಗಿ ನಟ ಶಿವರಾಜ್ ಕುಮಾರ್ ಅವರ ಅಭಿಪ್ರಾಯವನ್ನು ಕೇಳಿದಂತಹ ಸಮಯದಲ್ಲಿ ಯಾವ ಒಬ್ಬ ವ್ಯಕ್ತಿಯೇ ಆಗಲಿ ಅವನಿಗೆ ಪ್ರತಿಯೊಬ್ಬರೂ ಕೂಡ ಗೌರವವನ್ನು ಕೊಡಬೇಕು ಬದಲಾಗಿ ಈ ರೀತಿಯಾದಂತಹ ಅವಮಾನವನ್ನು ಮಾಡಬಾರದು ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *