ಲೇಡಿ ಪಾತ್ರಗಳ ಮೂಲಕ ಗಮನ ಸೆಳೆದ ಸೌತ್ ಇಂಡಿಯನ್ ಸ್ಟಾರ್ ನಟರು ಇವರೆ ನೋಡಿ... - Karnataka's Best News Portal

ದಕ್ಷಿಣ ಭಾರತದ ನಟರ ಮಹಿಳಾ ಗೆಟಪ್ ಅಭಿನಯ||
ಒಬ್ಬ ಅದ್ಭುತವಾದಂತಹ ಕಲಾವಿದ ಎಲ್ಲಾ ಪಾತ್ರಗಳ ನ್ನು ಕೂಡ ಸುಲಭವಾಗಿ ನಿಭಾಯಿಸಬಲ್ಲ ಇದಕ್ಕೆ ಉದಾಹರಣೆ ಅನ್ನೋಹಾಗೆ ದಕ್ಷಿಣ ಭಾರತದ ಕೆಲವು ನಟರು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹುಡುಗಿಯ ಪಾತ್ರದಲ್ಲಿ ಅದ್ಭುತವಾಗಿ ನಟಿಸುವುದರ ಮುಖಾಂತರ ಪ್ರತಿಯೊಬ್ಬರ ಗಮನವನ್ನು ಕೂಡ ತಮ್ಮತ್ತ ಸೆಳೆದುಕೊಂಡಿದ್ದಾರೆ ಹಾಗಾದರೆ ಈಗ ಮಹಿಳಾ ಗೆಟಪ್ ನಲ್ಲಿ ಅಭಿನಯಿಸಿದಂತಹ ಎಲ್ಲ ನಟರ ಬಗ್ಗೆ ಮಾಹಿತಿಯನ್ನು ತಿಳಿಯೋಣ.

ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಹೀರೋ ಆಗಿ ಅಭಿನಯಿಸಿದoತಹ ಮೊದಲ ಸಿನಿಮಾ ಗಂಗೋತ್ರಿ ಎಂಬ ಸಿನಿಮಾದಲ್ಲಿ ಮಾವಯ್ಯ ಎಂಬ ಹಾಡಿನಲ್ಲಿ ಹುಡುಗಿಯ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ ಇವರು ಆ ಹಾಡಿನ ಕೊನೆಯವರೆಗೂ ಹುಡುಗಿ ಪಾತ್ರದಲ್ಲಿಯೇ ಡಾನ್ಸ್ ಮಾಡಿದ್ದಾರೆ. ಶಿವರಾಜ್ ಕುಮಾರ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು.

ಸುಧಾರಾಣಿ ಅವರ ಜೊತೆ ನಟಿಸಿರುವಂತಹ ಮಿಡಿದ ಶ್ರುತಿ ಎಂಬ ಸಿನಿಮಾದಲ್ಲಿ ಮತ್ತು ಶಿವರಾಜ್ ಕುಮಾರ್ ಅವರು ತ್ರಿ ಪಾತ್ರದಲ್ಲಿ ನಟಿಸಿರುವಂತಹ ಅಣ್ಣಾವ್ರ ಮಕ್ಕಳು ಸಿನಿಮಾದಲ್ಲಿ ಹುಡುಗಿ ಪಾತ್ರವನ್ನು ಮಾಡುವುದರ ಮುಖಾಂತರ ಪ್ರೇಕ್ಷಕರ ಮುಂದೆ ಕಾಣಿಸಿ ಕೊಂಡಿದ್ದಾರೆ. ಕಮಲ್ ಹಾಸನ್ ಕಮಲ್ ಅವರು ಸೌತ್ ಸೇರಿದಂತೆ ಹಿಂದಿ ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದು ಇವರು ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕಮಲ್ ಅವರ ಬ್ಲಾಕ್ ಬಸ್ಟರ್ ಹಿಟ್ ಆದ ಅವಳ್ ಷಣ್ಮುಖಿ ಎಂಬ ಸಿನಿಮಾದಲ್ಲಿ ನರ್ಸ್ ಪಾತ್ರದಲ್ಲಿ ಮೊದಲ ಬಾರಿಗೆ ಹುಡುಗಿ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು ಹುಡುಗಿ ಪಾತ್ರಕ್ಕೆ ನಟ ಕಮಲ್ ಹಾಸನ್ ಅವರು ಪ್ರೇಕ್ಷಕರಿಂದ ಬಹಳಷ್ಟು ಮೆಚ್ಚುಗೆಯನ್ನು ಪಡೆದು ಕೊಂಡಿದ್ದರು ಇದರ ನಂತರ ಇವರು ದಶಾವತಾರಂ ಸಿನಿಮಾದಲ್ಲಿ ತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಎಸ್ ನಾರಾಯಣ್ ರಮೇಶ್ ಕೋಮಲ್ ಈ ಮೂವರು ನಟರು ಕತ್ತೆಗಳು ಸಾರ್ ಕತ್ತೆಗಳು ಎಂಬ ಸಿನಿಮಾದಲ್ಲಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಾರೆ ಈ ಮೂವರನ್ನು ಈ ಸಿನಿಮಾದಲ್ಲಿ ಹುಡುಗಿಯ ಪಾತ್ರದಲ್ಲಿ ಬಹಳ ಸೊಗಸಾಗಿ ತೋರಿಸಿದ್ದು ಇವರ ನಟನೆ ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಶಿವ ಕಾರ್ತಿಕೇಯನ್ ಸೆನ್ಸೇಷನಲ್ ಹೀರೋ ಶಿವ ಕಾರ್ತಿಕೇಯನ್ ಅವರು ತಮಿಳುನಾಡು ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ರೆಮೋ ಚಿತ್ರದಲ್ಲಿ ಹುಡುಗಿಯಾಗಿ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಾರೆ

ಇವರು ಈ ಸಿನಿಮಾದಲ್ಲಿ ಹುಡುಗಿಯ ಪಾತ್ರವನ್ನು ಧರಿಸುವುದಕ್ಕಾಗಿ ದೇಹದಲ್ಲಿ ಹಲವಾರು ಬದಲಾವಣೆ ಯನ್ನು ಮಾಡಿಕೊಂಡಿದ್ದು ಹುಡುಗಿಯ ಧ್ವನಿಯಲ್ಲಿ ಅದ್ಭುತವಾಗಿ ಡಬ್ಬಿಂಗ್ ಕೂಡ ಮಾಡಿದ್ದಾರೆ ವಿಕ್ರಂ ಸುಪ್ರೀಂ ಆಕ್ಟರ್ ವಿಕ್ರಂ ಅವರು ಕಂದಸ್ವಾಮಿ ಸಿನಿಮಾದಲ್ಲಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿ ದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *