ವಾತ ಫಿತ್ತ ಕಫ ಸಮವಾಗಿಡಲು ರಸ್ತೆ ಬದಿಯ ಔಷಧಿ ಗಿಡ ಚಿನ್ನದಂಥ ಲಾಭಗಳು ಒಂದೇ ಮನೆಮದ್ದು ಸಾಕು 20 ಸಮಸ್ಯೆಗಳಿಗೆ.. - Karnataka's Best News Portal

ವಾತ ಫಿತ್ತ ಕಫ ಸಮವಾಗಿಡಲು ರಸ್ತೆ ಬದಿಯ ಔಷಧಿ ಗಿಡ ಚಿನ್ನದಂಥ ಲಾಭಗಳು ಒಂದೇ ಮನೆಮದ್ದು ಸಾಕು 20 ಸಮಸ್ಯೆಗಳಿಗೆ..

ವಾತ ಪಿತ್ತ ಕಫಕ್ಕೆ ಮನೆ ಮದ್ದು||ತಂಗಡಿ ಹೂ
ಈ ದಿನ ಅವರಿಕೆ ಹೂವು ಅಥವಾ ಹೊನ್ನಂಬರಿಕೆ ತಂಗಡಿ ಹೂವು ಹೀಗೆ ನಾನಾ ಹೆಸರುಗಳಿಂದ ಕರೆಯುವಂತಹ ಈ ಒಂದು ಹೂವಿನ ಚಮತ್ಕಾರಿ ಗುಣಗಳನ್ನು ನೀವೇನಾದರೂ ತಿಳಿದುಕೊಂಡರೆ ಇದರ ಉಪಯೋಗವನ್ನು ತಪ್ಪದೇ ಮಾಡುತ್ತೀರಾ ಹಾಗಾದರೆ ಈ ದಿನ ತಂಗಡಿ ಹೂವಿನ ಆರೋಗ್ಯಕಾರಿ ಪ್ರಯೋಜನಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ

ಮೊದಲನೆಯದಾಗಿ ಈ ಗಿಡದ ಹೂವಿನ ಬಗ್ಗೆ ತಿಳಿಯುವುದಾದರೆ ಅದ್ಭುತವಾದಂತಹ ಔಷಧೀಯ ಗುಣ ಧರ್ಮವನ್ನು ಹೊಂದಿರುತ್ತದೆ ಎಂದು ಹೇಳಬಹುದು ಅದರಲ್ಲೂ ಚರ್ಮದಿಂದ ಬರುವಂತಹ ಹಲವಾರು ಸಮಸ್ಯೆಗಳನ್ನು ಹಾಗೂ ಚರ್ಮ ಸಮಸ್ಯೆಗಳನ್ನು ಗುಣಪಡಿಸುತ್ತದೆ ಹಾಗಾದರೆ ಈ ದಿನ ಈ ಗಿಡದ ಯಾವುದೆಲ್ಲ ಭಾಗಗಳು ಯಾವುದೆಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ ಹಾಗೂ ಅವುಗಳನ್ನು ಹೇಗೆ ಉಪಯೋಗಿಸಬಹುದು ಎಂಬ ಮಾಹಿತಿಯನ್ನು ತಿಳಿಯೋಣ.

ಹಾಗಾದರೆ ಈ ಹೂವನ್ನು ಯಾವ ರೀತಿ ಉಪಯೋಗಿಸಬಹುದು ಎಂದು ನೋಡುವುದಾದರೆ ಹೂವನ್ನು ಚೆನ್ನಾಗಿ ಒಂದು ಪಾತ್ರೆಗೆ ಹಾಕಿ ಕಪ್ಪಾಗುವ ತನಕ ಹುರಿದುಕೊಳ್ಳಬೇಕು ನಂತರ ಇದನ್ನು ಚೆನ್ನಾಗಿ ನುಣ್ಣನೆ ಪುಡಿ ಮಾಡಿಕೊಂಡು ಇದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಯಾವ ಜಾಗದಲ್ಲಿ ಚರ್ಮದ ಸಮಸ್ಯೆ ಇರುತ್ತದೆಯೋ ಅಂದರೆ ಹಳೆಯ ಗಾಯ ಅಥವಾ ಯಾವುದಾದರೂ ಹಳೆ ಕಪ್ಪು ಕಲೆ ಉಳಿದಿದ್ದರೆ ಆ ಜಾಗಕ್ಕೆ.

ಇದನ್ನು ಹಚ್ಚುವುದರಿಂದ ಚರ್ಮದ ಮೇಲೆ ಇರುವಂತಹ ಕಪ್ಪು ಬಣ್ಣ ಹೋಗುತ್ತದೆ ಅದಲ್ಲದೆ ಯಾರಿಗಾದರೂ ಸುಟ್ಟಂತಹ ಗಾಯಗಳು ಇದ್ದರೆ ಅಲ್ಲಿಗೆ ಮೇಲೆ ಹೇಳಿದಂತೆ ಆ ಪುಡಿಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚುತ್ತಾ ಬಂದರೆ 15 ದಿನದಲ್ಲಿಯೇ ಆ ಒಂದು ಸುಟ್ಟಂತಹ ಗಾಯ ಮಂಗ ಮಾಯವಾಗುತ್ತದೆ ಅಂತಹ ಅದ್ಭುತವಾದಂತಹ ಔಷಧಿಯ ಗುಣಗಳನ್ನು ಈ ಹೂವು ಒಳಗೊಂಡಿದೆ.

See also  ಓದಿದ್ದೆಲ್ಲಾ ಮರೆತು ಹೋಗುತ್ತೆ ಏನು ಮಾಡೋದು ಮಕ್ಕಳ ಮೆಮೊರಿ ಇಂಪ್ರೂವ್ ಆಗಲು ಹೀಗೆ ಮಾಡಿ

ಹೀಗೆ ಮುಖದಲ್ಲಿರುವಂತಹ ಬಂಗನ್ನು ಕೂಡ ಇದು ನಿವಾರಣೆ ಮಾಡುತ್ತದೆ ಇದರ ಜೊತೆ ಮುಖದಲ್ಲಿ ಕಾಂತಿ ಹೆಚ್ಚಾಗಬೇಕು ಎಂದು ಹೆಚ್ಚಿನ ಜನ ಹಲವಾರು ರೀತಿಯಾದಂತಹ ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸುತ್ತಿರುತ್ತಾರೆ ಆದರೆ ಅವುಗಳು ಅಷ್ಟೇನೂ ಒಳ್ಳೆಯ ಪ್ರತಿಫಲವನ್ನು ಕೊಡುವುದಿಲ್ಲ ಆದರೆ ತಂಗಡಿ ಹೂವನ್ನು ಮೇಲೆ ಹೇಳಿದಂತೆ ಮುಖಕ್ಕೆ ಹಚ್ಚುತ್ತಾ ಬಂದರೆ ಮುಖದಲ್ಲಿನ ಕಾಂತಿ ಕೂಡ ಹೆಚ್ಚಾಗುತ್ತದೆ.

ಇದರ ಜೊತೆ ಬಹಳ ಮುಖ್ಯವಾಗಿ 100 ಗ್ರಾಂ ತಂಗಡಿಕೆ ಸೊಪ್ಪಿನ ಪುಡಿ 100 ಗ್ರಾಂ ಗರಿಕೆಯ ಪುಡಿ 100 ಗ್ರಾಂ ಬಿಲ್ವಪತ್ರೆ ಕಾಯಿಯ ತಿರುಳಿನ ಪುಡಿ ಇಷ್ಟನ್ನು ಒಟ್ಟಿಗೆ ಸೇರಿಸಿ ಬೆಳಗ್ಗೆ ಮತ್ತು ರಾತ್ರಿಯ ಸಮಯ ಕಷಾಯ ಮಾಡಿ ಸೇವನೆ ಮಾಡುತ್ತಾ ಬಂದರೆ ಡಯಾಬಿಟಿಸ್ ನಂತಹ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">