ಶಿವಣ್ಣ ಮಗಳನ್ನ ಕಾಡ್ತಿರೋ ಸಮಸ್ಯೆ ಏನು ಕೊರಗಜ್ಜನ ಮುಂದೆ ಹರಕೆ ಹೊತ್ತ ಶಿವಣ್ಣ‌.ಕೊರಗಜ್ಜನಲ್ಲಿ ಬೇಡಿದ್ದೇನು ನೋಡಿ - Karnataka's Best News Portal

ಶಿವಣ್ಣ ಮಗಳಿಗೆ ಕಾಡುತ್ತಿರುವ ಸಮಸ್ಯೆ ಏನು….? ಮಗಳಿಗೆ ಹರಕೆ ಹೊತ್ತ ಶಿವಣ್ಣ!ದೊಡ್ಮನೆಯ ಹಿರಿ ಮಗ ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ವಯಸ್ಸು 60 ಆದರೂ ಇನ್ನು ಚಿರ ಯುವಕ ನಂತೆ ಇರುವ ಸುರ ಸುಂದರಾಂಗ ಶಿವರಾಜ್ ಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇವರಿ ಬ್ಬರೂ ಕೂಡ ಶಿವರಾಜ್ ಕುಮಾರ್ ಅವರಿಗೆ ಎರಡು ಕಣ್ಣು ಇದ್ದಂತೆ.

ಹಿರಿಯ ಮಗಳು ನಿರೂಪಮ ಎರಡನೇ ಮಗಳು ನಿವೇದಿತಾ ಹಿರಿಯ ಮಗಳು ಮದುವೆಯಾಗಿ ಎರಡು ಮೂರು ವರ್ಷ ಆಯಿತು ಆದರೆ ಯಾವುದೋ ಕಾರಣಕ್ಕೆ ಆರೋಗ್ಯ ಸಮಸ್ಯೆ ಎನ್ನುವುದು ಶಿವಣ್ಣ ಅವರ ಮಗಳು ನಿರೂಪಮ ಅವರಿಗೆ ಬಿಟ್ಟುಬಿಡದೆ ಕಾಡುತ್ತಿದೆಯಂತೆ ಇದೇ ಕಾರಣಕ್ಕೆ ಶಿವರಾಜ್ ಕುಮಾರ್ ಅವರು ಕೊರಗಜ್ಜ ದೇವರ ಬಳಿ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗಾದರೆ ಈ ದಿನ ಶಿವರಾಜ್ ಕುಮಾರ್ ಹಾಗೂ ಅವರ ಮಗಳು ಅನುಪಮಾ ಅವರ ವಿಷಯಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಗಳನ್ನು ಚರ್ಚಿಸೋಣ ಅದು ಯಾಕೋ ಗೊತ್ತಿಲ್ಲ ನಟ ಶಿವರಾಜ್ ಕುಮಾರ್ ಅವರು ಒಂದು ವಾರದಿಂದ ಹಲವಾರು ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಮಾಡುತ್ತಿದ್ದಾರೆ ಹಾಗೂ ಶಿವರಾಜ್ ಕುಮಾರ್ ಅವರು ಇತ್ತೀಚಿಗೆ ನಟಿಸಿರುವಂತಹ ವೇದ ಸಿನಿಮಾದ ಬಗ್ಗೆಯೂ ಕೂಡ ಪ್ರಚಾರವನ್ನು ಮಾಡುತ್ತಿದ್ದು.

ರಾಯರ ಮಂತ್ರಾಲಯದಿಂದ ಶುರುವಾಗಿ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೂ ಕೂಡ ಭೇಟಿ ನೀಡಿ ಕುಕ್ಕೆ ಸುಬ್ರಹ್ಮಣ್ಯೇಶ್ವರ ನಿಗೂ ಕೂಡ ನಮಿಸಿದ್ದರು ಆದರೆ ಈಗ ಇದ್ದಕ್ಕಿದ್ದ ಹಾಗೆ ಮಂಗಳೂರಿನಲ್ಲಿ ಇರುವಂತಹ ಕೊರಗಜ್ಜನ ಮೂಲ ದೇವಾಲಯಕ್ಕೆ ಭೇಟಿಯನ್ನು ನೀಡಿ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಿ ಹರಕೆಯನ್ನು ಹೊತ್ತು ಬಂದಿದ್ದಾರೆ ಕುತ್ತಾರು ಬಳಿಯ ಕೊರಗಜ್ಜನ ಆದಿ ಕ್ಷೇತ್ರಕ್ಕೆ ಅಪಾರ ಭಕ್ತ ಗಣವಿದೆ.

ಹಾಗೂ ನಮ್ಮ ಕಷ್ಟಗಳನ್ನು ಕೊರಗಜ್ಜನಲ್ಲಿ ಹೇಳಿ ಕೊಳ್ಳುವುದರಿಂದ ಆ ಸಮಸ್ಯೆಗಳು ಇಲ್ಲವೋ ದೂರವಾಗುತ್ತದೆ ಎನ್ನುವಂತಹ ನಂಬಿಕೆ ಪ್ರತಿಯೊಬ್ಬರ ಲ್ಲಿಯೂ ಕೂಡ ಇದೆ ಇದೇ ಕಾರಣಕ್ಕೆ ಹಾಗೂ ಇದೆ ನಂಬಿಕೆಗೆ ಭಕ್ತರು ಇಲ್ಲಿಗೆ ಬಂದು ಇಲ್ಲಿ ಈ ದೇವರ ಇಷ್ಟದಂತೆ ಈ ದೇವರು ಹೇಳುವಂತ ವಿಷಯವನ್ನು ನಂಬಿ ದೇವರ ಇಚ್ಛೆಯಂತೆ ನಡೆಯುತ್ತಾರೆ.

ವೇದ ಸಿನಿಮಾದ ರಿಲೀಸ್ ಇವೆಂಟ್ ಗೆ ಮಂಗಳೂರಿಗೆ ಹೋಗಿದ್ದಂತಹ ಶಿವರಾಜ್ ಕುಮಾರ್ ಅವರು ಅಲ್ಲಿಂದ ಸೀದಾ ಹೋಗಿದ್ದು ಮಂಗಳೂರಿನ ಕೊರಗಜ್ಜ ದೇವಾಲಯಕ್ಕೆ ಇದೇ ಮೊದಲ ಬಾರಿಗೆ ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ಕೊಟ್ಟಂತಹ ಶಿವಣ್ಣ ಪತ್ನಿ ಗೀತಾ ಹಾಗೂ ಇಬ್ಬರು ಮಕ್ಕಳು ಎಲ್ಲರೂ ಕೂಡ ಕೊರಗಜ್ಜನ ದೇವಾಲಯದಲ್ಲಿ ಭಕ್ತಿಯಿಂದ ನಿಂತು ಬೇಡಿಕೊಂಡಿ ದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *