ದರ್ಶನ್ ಗೆ ಚಪ್ಪಲಿ ಎಸೆದಾಗ ಆದ ರಣರೋಚಕ ಘಟನೆ ಇಲ್ಲಿದೆ.ನೀವ್ಯಾರು ಕೇಳಿರದ ಈ ಸತ್ಯ ಕೇಳಿ ಈ ವಿಡಿಯೋ ನೋಡಿ

ನೀವ್ಯಾರು ಕೇಳಿರದ ದರ್ಶನ್ ರವರಿಗೆ ಚಪ್ಪಲಿ ಎಸೆದಾಗ ನಡೆದ ಸತ್ಯ ಘಟನೆ ಇಲ್ಲಿದೆ||ನಟ ದರ್ಶನ್ ಅವರಿಗೆ ಚಪ್ಪಲಿ ಎಸೆದ ವಿಷಯ ನಿಮಗೆಲ್ಲರಿಗೂ ಈಗಾಗಲೇ ತಿಳಿದಿದೆ ಈ ಒಂದು ಘಟನೆ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಹಾಡು ಬಿಡುಗಡೆ ಮಾಡುವಂತಹ ಸಂದರ್ಭದಲ್ಲಿ ನಡೆದಿದ್ದು ಈ ಒಂದು ಘಟನೆ ಚಿತ್ರರಂಗದ ಪ್ರತಿಯೊಬ್ಬರಿಗೂ ಕೂಡ ನೋವನ್ನು ತಂದು ಉಂಟುಮಾಡಿದೆ.

WhatsApp Group Join Now
Telegram Group Join Now

ಅದೇ ರೀತಿ ಈ ಒಂದು ಘಟನೆಯಲ್ಲಿ ಯಾರು ಕಾರಣರಾಗಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಅವರಿಗೆ ಅವರ ತಪ್ಪು ಅರಿವಾಗಬೇಕು ಎಂದು ದರ್ಶನ ಅವರ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ ಅದರಂತೆ ದರ್ಶನ್ ಅವರಿಗೆ ಈ ರೀತಿ ಘಟನೆ ಆಗಿರುವುದು ಅಭಿಮಾನಿಗಳಿಗೆ ಬೇಸರವನ್ನು ತಂದುಂಟು ಮಾಡಿದೆ.

ಇದಕ್ಕೆ ಚಿತ್ರರಂಗದ ಹಲವಾರು ನಟರು ಹಾಗೂ ನಿರ್ದೇಶಕರು ಪ್ರತಿಯೊಬ್ಬರೂ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಅದರಲ್ಲೂ ನಟ ದರ್ಶನ್ ಅವರ ಆಪ್ತ ಸ್ನೇಹಿತ ಕಿಚ್ಚ ಸುದೀಪ್ ಅವರು ಇದಕ್ಕೆ ಪ್ರತ್ಯುತ್ತರವಾಗಿ ನೀಡಿದ್ದು ಈ ವಿಷಯದಲ್ಲಿಯೇ ನೀವು ತಿಳಿದುಕೊಳ್ಳಬಹುದು ನಟ ದರ್ಶನ್ ಅವರು ಸುದೀಪ್ ಅವರು ಎಷ್ಟೇ ದೂರ ಇದ್ದರೂ ಕೂಡ ತಮ್ಮ ಸ್ನೇಹ ಸಂಬಂಧದಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಪರಿಸ್ಥಿತಿಯಲ್ಲೂ ಇಬ್ಬರೂ ಕೂಡ ಬಿಡುವುದಿಲ್ಲ ಎನ್ನುವುದು ತಿಳಿಯುತ್ತದೆ.

ಅದರಂತೆ ಕಿಚ್ಚ ಸುದೀಪ್ ನಟ ಯಶ್ ಶಿವರಾಜ್ ಕುಮಾರ್ ಜಗ್ಗೇಶ್ ಹೀಗೆ ಚಿತ್ರರಂಗದ ಹಲವಾರು ಗಣ್ಯ ವ್ಯಕ್ತಿಗಳು ಈ ವಿಷಯದ ಬಗ್ಗೆ ಹೆಚ್ಚಿನ ಅಭಿ ಪ್ರಾಯಗಳನ್ನು ವ್ಯಕ್ತಪಡಿಸಿದ್ದು ಪ್ರತಿಯೊಬ್ಬ ಅಭಿ ಮಾನಿಗಳು ಕೂಡ ಕಲೆಗೆ ಬೆಲೆಯನ್ನು ಕೊಡಬೇಕು ಅದರಂತೆ ಅವರು ಯಾರ ಅಭಿಮಾನಿಯೇ ಆಗಿದ್ದರು ಆ ವೃತ್ತಿಯಲ್ಲಿರುವಂತಹ ಪ್ರತಿಯೊಬ್ಬ ವ್ಯಕ್ತಿಗೂ ಬೆಲೆಯನ್ನು ಕೊಡುವುದು ಅವರ ಒಳ್ಳೆಯ ಸ್ವಭಾವವನ್ನು ತೋರಿಸುತ್ತದೆ.

ಅದರಂತೆ ಅಭಿಮಾನಿಗಳು ಯಾರದ್ದೆ ನಟನ ಅಭಿಮಾನಿ ಆಗಿದ್ದರೂ ಕೂಡ ಅವರನ್ನು ಹೊಗಳಿ ಮತ್ತೊಬ್ಬರನ್ನು ಹೀಯಾಳಿಸಬಾರದು ಅದರಂತೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಅದರಲ್ಲೂ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಮಹತ್ತರ ಸಾಧನೆಯನ್ನು ಮಾಡಿರುವಂತಹ ಡಿ ಬಾಸ್ ದರ್ಶನ್ ಅವರಿಗೆ ಈ ರೀತಿಯಾದಂತಹ ಅವಮಾನ ಆಗಿರುವುದು ಪ್ರತಿಯೊಬ್ಬರಿಗೂ ಕೂಡ ಬೇಸರವನ್ನು ತಂದೊಡ್ಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ನಟ ಡಿ ಬಾಸ್ ದರ್ಶನ್ ಅವರ ಅಭಿಮಾನಿಗಳು ಈ ರೀತಿಯಾದ ಕೆಲಸ ಮಾಡಿದಂತಹ ವ್ಯಕ್ತಿಗೆ ಸರಿಯಾದ ಶಿಕ್ಷೆ ಆಗಲೇಬೇಕು ಅವರು ಇನ್ನು ಮುಂದೆ ಈ ರೀತಿ ಯಾವುದೇ ರೀತಿಯಾದಂತಹ ತಪ್ಪುಗಳನ್ನು ಮಾಡಬಾರದು ಅಂತ ಶಿಕ್ಷೆ ಆ ವ್ಯಕ್ತಿಗೆ ಆಗಬೇಕು ಎಂದು ಹೆಚ್ಚಿನ ಜನ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]