ನಿಮ್ಮಲ್ಲಿ ಹಳೆಯ ಎರಡು ರೂಪಾಯಿ ಇದ್ದರೆ ನಿಮಿಷದಲ್ಲಿ ನಿಮ್ಮ ಖಾತೆಗೆ ಹತ್ತು ಲಕ್ಷ ಬರುತ್ತದೆ.. ಹೀಗೆ ಮಾಡಿ ಸಾಕು - Karnataka's Best News Portal

ನಿಮ್ಮಲ್ಲಿ ಹಳೆಯ ಎರಡು ರೂಪಾಯಿ ಇದ್ದರೆ ನಿಮಿಷದಲ್ಲಿ ನಿಮ್ಮ ಖಾತೆಗೆ 10 ಲಕ್ಷ ಬರುತ್ತೆ!!ನಿಮ್ಮಲ್ಲಿ ಭಾರತದ ಹಳೆಯ ಎರಡು ರೂಪಾಯಿ ನಾಣ್ಯ ಅಥವಾ ನೋಟು ಇದೆಯಾ ಹಾಗೂ ಸ್ಟ್ಯಾಂಪ್ ಇದೆಯಾ ನಿಮಿಷದಲ್ಲಿ ನಿಮ್ಮ ಖಾತೆಗೆ ಹಣ ಬರುತ್ತದೆ ಅದು ಸಣ್ಣ ಪ್ರಮಾಣದ ಹಣವಲ್ಲ ಲಕ್ಷ ಲಕ್ಷ ಬರುತ್ತದೆ ಹೌದು ಭಾರತದಲ್ಲಿ ಕಳೆದ ಎರಡು ವರ್ಷಗಳಿಂದ.

ಭಾರತದ ನಾಣ್ಯಗಳು ಹಾಗೂ ನೋಟುಗಳಿಗೆ ಭಾರಿ ಪ್ರಮಾಣದ ಬೆಲೆ ಬಂದಿದೆ ನೀವು ಊಹೆ ಕೂಡ ಮಾಡಲಾರದಷ್ಟು ದುಡ್ಡನ್ನು ಕೊಟ್ಟು ಅವುಗಳನ್ನು ಖರೀದಿ ಮಾಡುತ್ತಿದ್ದಾರೆ ಕೇವಲ ಒಂದು ಹಳೆಯ ನಾಣ್ಯಕ್ಕೆ ಅಂದಾಜು 5 ರಿಂದ 7 ಲಕ್ಷ ಕೊಡುತ್ತಾರೆ ಎಂದರೆ ನೀವು ನಂಬುತ್ತೀರಾ ಹೌದು ಈ ವಿಷಯವನ್ನು ನೀವು ನಂಬಲೇ ಬೇಕು ಭಾರತದಲ್ಲಿ ಒಂದು ದಿನದಲ್ಲಿ ಎರಡು ಸಾವಿರ ಕೋಟಿ.

ಹಳೆಯ ವಸ್ತುಗಳ ಮಾರಾಟದ ವ್ಯವಹಾರ ನಡೆಯುತ್ತದೆ ಅಂದರೆ ತಿಂಗಳಿಗೆ 60,000 ಕೋಟಿ ವಹಿವಾಟು ನಮ್ಮ ಭಾರತದಲ್ಲಿ ನಡೆಯುತ್ತದೆ ನೀವೇ ಅಂದಾಜು ಮಾಡಬಹುದು ಈ ವಸ್ತುಗಳಿಗೆ ಯಾವ ರೀತಿಯ ಬೇಡಿಕೆ ಇದೆ ಎಂದು ಹಾಗಾಗಿ ನಿಮ್ಮ ಮನೆಯಲ್ಲಿ ಹಳೆಯ ನೋಟು ಹಾಗೂ ನಾಣ್ಯಗಳು ಇದ್ದರೆ ಮನೆಯಲ್ಲಿ ಏಕೆ ಇಟ್ಟು ಧೂಳು ಹಿಡಿಸುತ್ತೀರಾ ಅದನ್ನ ಈಗಲೇ ಮಾರಿ ಹೆಚ್ಚಿನ ಹಣವನ್ನು ಪಡೆದುಕೊಳ್ಳಿ.

ಭಾರತದ ಆಂಟಿಕ್ ವಸ್ತುಗಳಿಗೆ ಮುಗಿಬಿದ್ದು ಅವುಗಳನ್ನು ಖರೀದಿ ಮಾಡುತ್ತಿದ್ದಾರೆ ಇವೆಲ್ಲವೂ ಕೂಡ ಶುರುವಾಗಿದ್ದು ಕಳೆದ ಒಂದು ವರ್ಷದಿಂದ ಈ ಆಂಟಿಕ್ ವಸ್ತುಗಳ ಖರೀದಿಯ ಉತ್ಸಾಹ ದಿನೇ ದಿನೇ ಹೆಚ್ಚುತ್ತಲೆ ಇದೆ ನೀವು ಕೇಳಿದ್ದಕ್ಕಿಂತ ಹೆಚ್ಚು ದುಡ್ಡು ಕೊಟ್ಟು ಖರೀದಿ ಮಾಡಿದರು ಕೂಡ ಆಶ್ಚರ್ಯವಿಲ್ಲ ಹೌದು ಅಷ್ಟರಮಟ್ಟಿಗೆ ಆಂಟಿಕ್ ವಸ್ತುಗಳಿಗೆ ಬೆಲೆ ಬಂದಿದೆ.

2000 ಇಸವಿಯಿಂದ ಇದ್ದ ಎಲ್ಲಾ ವಸ್ತುಗಳನ್ನು ಆಂಟಿಕ್ ವಸ್ತು ಎಂದು ಪರಿಗಣಿಸಲಾಗಿದೆ ಅದರಲ್ಲೂ ಭಾರತದ ಹಳೆ ನಾಣ್ಯ ಹಾಗೂ ನೋಟುಗಳು ಹಾಗೂ ಅದರಲ್ಲೂ ವಿಶೇಷವಾಗಿ ಭಾರತದ 5 ರುಪಾಯಿ ನೋಟು ಖರೀದಿ ಮಾಡುವುದರಲ್ಲಿ ಸಕ್ಕತ್ ಟ್ರೆಂಡ್ ನಲ್ಲಿ ಇದೆ ಭಾರತದ ಆಂಟಿಕ್ ಸಂಶೋಧನಾ ತಂಡ ಸರ್ವೆ ಪ್ರಕಾರ ಹೇಳುತ್ತದೆ ಭಾರತದ ಶೇಕಡ 84% ಮನೆಗಳಲ್ಲಿ ಹಳೆಯ ನಾಣ್ಯ ಮತ್ತು ನೋಟುಗಳು ಸಂಗ್ರಹ ಆಗಿರುತ್ತದೆ ಎಂದು.

ಈಗ ಇದರ ಬೆಲೆ ವಜ್ರದಕ್ಕಿಂತ ಹೆಚ್ಚಾಗಿದೆ ಹಾಗಾಗಿ ಇವುಗಳನ್ನು ಮಾರುವುದು ಉತ್ತಮ ಎಂದು ಸಲಹೆಯನ್ನು ಕೊಡುತ್ತಾರೆ ಎಲ್ಲಾ ಇಸವಿಯ ನಾಣ್ಯ ಹಾಗೂ ನೋಟುಗಳು ಉದಾಹರಣೆಗೆ 1935 1968 1970 1975 ಈ ಇಸವಿಯಲ್ಲಿ ಬಿಡುಗಡೆಯಾದ ನಾಣ್ಯ ಹಾಗೂ ನೋಟುಗಳಿಗೆ ವಜ್ರದ ಬೆಲೆ ಬಂದಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *