ಪೋಲಿಸರ ಗುಂಡಿಗೆ ಜೀವ ಬಿಟ್ಟಿದ್ದ ಮೇಘಾ ಶೆಟ್ಟಿ ಅಣ್ಣ ಅಣ್ಣಾವ್ರ ನಿಧನದ ದಿನವೇ ನಡೆದಿತ್ತು ದುರಂತ.ಅನು ಕುಟುಂಬದ ಕಣ್ಣೀರ ಕಥೆ . - Karnataka's Best News Portal

ಪೊಲೀಸರ ಗೋಲಿ ಬಾರ್ ಗೆ ಬಲಿಯಾಗಿದ್ದ ಅನು ಸಿರಿಮನೆ ಅಣ್ಣ… ಮೇಘ ಅಣ್ಣ ಬೀದಿಯಲ್ಲಿ ಸತ್ತು ಬಿದ್ದಿದ್ಯಾಕೆ ಗೊತ್ತಾ?ಜೊತೆ ಜೊತೆಯಲಿ ಅನ್ನೋ ಸೀರಿಯಲ್ ಕನ್ನಡ ಕಿರುತೆರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಂತಹ ಧಾರವಾಹಿ ಕನ್ನಡಿಗರ ಪಾಲಿನ ದಾದಾ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಹಾಗೂ ಹೊಸ ಪ್ರತಿಭೆ ಮೇಘ ಶೆಟ್ಟಿ ಅನ್ನೋ ಮುದ್ದು ಮುಖದ ಸುಂದರಿ ನಟಿಸಿದ.

ಕನ್ನಡಿಗರ ಅಚ್ಚುಮೆಚ್ಚಿನ ಧಾರವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುವಂತಹ ಈ ಧಾರಾವಾಹಿಯಲ್ಲಿ ಇದೀಗ ಹತ್ತಾರು ಬದಲಾವಣೆಗಳಾಗಿದೆ ಆರ್ಯವರ್ಧನ್ ಜಾಗಕ್ಕೆ ಹರೀಶ್ ಬಂದಾಯಿತು ಹಾಗೂ ಅನಿರುದ್ಧ್ ಅವರು ಕೆಲವೊಂದು ಕಾರಣಾಂತರಗಳಿಂದ ಈ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎನ್ನುವಂತಹ ವಿಚಾರ ನಿಮಗೆಲ್ಲರಿಗೂ ಈಗಾಗಲೇ ತಿಳಿದಿದೆ ಈ ವಿಷಯ ಬಹಳ ಹಳೆಯದಾಗಿ ಹೋಗಿದೆ ಆದರೆ.

ಈ ದಿನ ನಾವು ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಕನ್ನಡದ ಮನೆಮಾತಾಗಿರುವಂತಹ ಮೇಘ ಶೆಟ್ಟಿ ಅವರ ಬಗ್ಗೆ ನಿಮಗೆಲ್ಲರಿಗೂ ಗೊತ್ತಿಲ್ಲದೆ ಇರುವ ಕೆಲವೊಂದಷ್ಟು ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಯೋಣ ಮೇಘ ಶೆಟ್ಟಿ ಅವರ ಸಹೋದರ ಪೊಲೀಸರ ಗುಂಡಿಗೆ ಬಲಿಯಾಗಿದ್ದು ಯಾಕೆ ಹೆತ್ತವರು ಬೇಡ ಎಂದು ಹೇಳಿದ್ದರು ಕೇಳದೆ ಮನೆಯಿಂದ ಹೊರ ಹೋಗಿ ಬೀದಿಯಲ್ಲಿ ಹೆಣವಾಗಿದ್ದು ಯಾಕೆ ಹೀಗೆ ಈ ವಿಷಯದ ಬಗ್ಗೆ ಕೆಲವೊಂದು ಮಾಹಿತಿಯನ್ನು ನೋಡೋಣ.

ಮೇಘ ಶೆಟ್ಟಿ ಅನ್ನು ಸುರದ್ರೂಪಿ ಚೆಲುವೆ ಸದ್ಯ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಕ್ಕತ್ ಸದ್ದುನ್ನು ಮಾಡುತ್ತಿ ರುವಂತಹ ನಟಿ ಕಿರುತೆರೆಯಲ್ಲಿ ಪ್ರಾರಂಭವಾದಂತಹ ಮೇಘನ ಶೆಟ್ಟಿ ಅವರ ಬಣ್ಣದ ಜರ್ನಿ ಈಗ ಹಿರಿತೆರೆಗೆ ತಂದು ನಿಲ್ಲಿಸಿದೆ ಜೊತೆ ಜೊತೆಯಲಿ ದಾರವಾಹಿಯ ಜೊತೆಗೆ ಬಿಗ್ ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ ಮೇಘನಾ ಶೆಟ್ಟಿ.

ನೋಡುವುದಕ್ಕೆ ಅವರು ಎಷ್ಟು ಸಿಂಪಲ್ ಆಗಿದ್ದಾರೋ ಇವರ ವ್ಯಕ್ತಿತ್ವವು ಕೂಡ ಅಷ್ಟೇ ಸಿಂಪಲ್ ಆಗಿದೆ ಒಂದು ಚೂರು ಹಮ್ಮು ಬಿಮ್ಮು ಇಲ್ಲದ ಸೀದಾ ಸಾದಾ ಕನ್ನಡತಿ ಬಣ್ಣದ ಬದುಕಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿ ರುವ ಮೇಘನ ಶೆಟ್ಟಿ ಅವರ ಜೀವನ ಮಾತ್ರ ಅಂದುಕೊಂಡಷ್ಟು ಸುಂದರವಾಗಿ ಇಲ್ಲ ಬಣ್ಣದ ಲೋಕದಲ್ಲಿ ಇರುವಷ್ಟು ಕುಷಿಯನ್ನು ನಿಜ ಜೀವನದಲ್ಲಿ ಅನುಭವಿಸಿಯೇ ಇಲ್ಲ.

ಮೇಘನ ಶೆಟ್ಟಿ ಅವರ ಬಾಲ್ಯದಲ್ಲಿ ನಡೆದಿರುವ ಅದೊಂದು ಘಟನೆ ಈಕೆಗೆ ಈಗಲೂ ಕೂಡ ಕಾಡುತ್ತಿದೆ ಮನೆಗೆ ಆಧಾರವಾಗಿದ್ದoತಹ ಹಿರಿಯ ಮಗನೇ ಎಲ್ಲರ ಮುಂದೆ ಹೆಣವಾಗಿದ್ದ ಅಂದರೆ ಆ ಕ್ಷಣ ಹೇಗಿರುತ್ತೆ ಹೇಳಿ ಇಂಥದ್ದೇ ನೋವನ್ನು ಅನುಭವಿಸಿದ್ದರು ನಟಿ ಮೇಘನಾ ಶೆಟ್ಟಿ ಮತ್ತು ಮೇಘನ ಅವರ ಕುಟುಂಬಸ್ಥರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *