ಸೈಕಾಲಜಿ ಪ್ರಕಾರ ನಿಮ್ಮನ್ನು ಮನಸ್ಸಿನಿಂದ ಪ್ರೀತಿಸುವವರು ಇದನ್ನು ತಪ್ಪದೇ ಮಾಡುತ್ತಾರೆ...ಏನದು ಗೊತ್ತಾ ? - Karnataka's Best News Portal

ಸೈಕಾಲಜಿ ಪ್ರಕಾರ ನಮ್ಮನ್ನು ಮನಸ್ಸಿನಿಂದ ಪ್ರೀತಿಸುವವರು ಇದನ್ನು ತಪ್ಪದೆ ಮಾಡುತ್ತಾರೆ!!ಮೋಸವನ್ನು ಮೋಸದಿಂದ ಕೊಲ್ಲಬಹುದು ಮುಳ್ಳನ್ನು ಮುಳ್ಳಿನಿಂದ ತೆಗೆಯಬಹುದು ಸ್ನೇಹವನ್ನು ಸ್ನೇಹದಿಂದ ಸಂಪಾದಿಸಬಹುದು ಆದರೆ ನೆನಪನ್ನು ನೆನಪಿನಿಂದ ದ್ವೇಷವನ್ನು ದ್ವೇಷದಿಂದ ವಿರಹವನ್ನು ವಿರಹದಿಂದ ಮರೆಯಲು ಸಾಧ್ಯವಿಲ್ಲ ಅದಕ್ಕಾಗಿ ಪ್ರೀತಿಯನ್ನು ಪ್ರೀತಿಯಿಂದಲೇ ಪಡೆಯಬೇಕು ಸೈಕಾಲಜಿಯ ಪ್ರಕಾರ ನಿಮ್ಮನ್ನು ಮನಸ್ಸಿನಿಂದ ಯಾರು ನಿಜವಾಗಿ ಪ್ರೀತಿಸುತ್ತಾರೋ ಅವರು ನಿಮ್ಮ ಮೇಲೆ ಅತಿ ಹೆಚ್ಚು

ಆದರೆ ಅತಿ ಹೆಚ್ಚು ನಿಮ್ಮೊಂದಿಗೆ ಕೋಪ ಮಾಡಿಕೊಂಡೆ ಇರುವುದಕ್ಕೆ ಸಾಧ್ಯನೇ ಇಲ್ಲ ಕೋಪ ಮಾಡಿಕೊಳ್ಳು ತ್ತಾರೆ ಎಷ್ಟು ಬೇಗ ನಿಮ್ಮ ಮೇಲೆ ಕೋಪ ಮಾಡಿಕೊಳ್ಳು ತ್ತಾರೋ ಅಷ್ಟೇ ಬೇಗ ಮರೆತು ಬಿಡ್ತಾರೆ ಕೂಡ ಯಾವ ವ್ಯಕ್ತಿ ನಿಮ್ಮ ಕೋಪವನ್ನು ಸಹಿಸಿಕೊಂಡು ನಿಮ್ಮ ಜೊತೆ ಯಾವಾಗಲೂನಿಂತು ನಿಮ್ಮ ಬೆನ್ನೆಲುಬಾಗಿ ನಿಮ್ಮನ್ನ ಬಿಟ್ಟಿರೋಕಾಗದೆ ಒದ್ದಾಡ್ತಾ ಇರ್ತಾರೋ ಆಗ ನೀವು ಅರ್ಥ ಮಾಡಿಕೊಳ್ಳಿ ಅವರ ಜೊತೆ ನಿಮ್ಮ ಸಂಬಂಧ ತುಂಬಾ ಆಳವಾಗಿದೆ ಅಂತ ಅರ್ಥ.

ಒಂದು ರಿಸರ್ಚ್ ಹೇಳುತ್ತೆ ಕೆಲವೊಂದು ಸಲ ನಿಮ್ಮ ಪ್ರೀತಿ ಪಾತ್ರದೊಡನೆ ಜಗಳ ಆಡಿ ದೂರಾದರೆ ಆಗ ನಿಮಗೆ ತಿಳಿಯುತ್ತೆ ಅವರ ನಿಜವಾದ ಸಂಬಂಧ ಏನು ಅಂತ ನೀವು ಅವರನ್ನು ಅವರು ನಿಮ್ಮನ್ನು ಬಿಟ್ಟಿರುವು ದಕ್ಕೆ ಆಗುವುದಿಲ್ಲ ಎಂದುಕೊಳ್ಳಿ ಆಗ ನಿಮ್ಮ ಸಂಬಂಧ ಶಾಶ್ವತವಾಗಿ ಗಟ್ಟಿಯಾಗಿರುತ್ತದೆ ಎಂದು ತಿಳಿದುಕೊಳ್ಳಿ.

ಅಂತಹ ಸಂಬಂಧ ಮುರಿಯುವುದಿರಲಿ ಬದಲಾಗಿ ಇನ್ನೂ ಹೆಚ್ಚು ಗಟ್ಟಿಯಾಗುತ್ತಾ ಹೋಗುತ್ತದೆ ಅದಕ್ಕಾಗಿ ಕೆಲವೊಮ್ಮೆ ಸಣ್ಣಪುಟ್ಟ ಜಗಳವೂ ಕೂಡ ಆಗುತ್ತದೆ ತಕ್ಷಣ ಕೋಪ ಮಾಡಿಕೊಂಡು ಅಷ್ಟರಲ್ಲಿ ಕ್ಷಮೆ ಕೇಳುವವರನ್ನ ಯಾವುದೇ ಕಾರಣಕ್ಕೂ ದೂರ ಮಾಡಿಕೊಳ್ಳಬೇಡಿ ಯಾಕೆಂದರೆ ಆ ಕ್ಷಮೆಯ ಹಿಂದೆ ಯಾವುದೇ ಕಲ್ಮಶವಿಲ್ಲದ ಮನಸ್ಸು ಅಡಗಿರುತ್ತೆ.

ಆ ಕ್ಷಣದಲ್ಲಿ ಅವರು ಅನಿಸಿದ್ದನ್ನು ಹೇಳಿಬಿಡುತ್ತಾರೆ ಅದು ತಪ್ಪು ಅಂತ ತಿಳಿದು ತಕ್ಷಣ ಪಶ್ಚಾತ್ತಾಪ ಪಡುತ್ತಾರೆ ಯಾವುದೇ ಆಗಲಿ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ ಅಂದಮೇಲೆ ಅದನ್ನ ಪಡೆದು ಕೊಳ್ಳುವ ಮನಸ್ಸು ಕೂಡ ಮಾಡಬಾರದು ಸೈಕಾಲಜಿ ಪ್ರಕಾರ ನಾವು ಯಾವ ವ್ಯಕ್ತಿಯ ಬಗ್ಗೆ ತುಂಬಾ ಯೋಚನೆ ಮಾಡುತ್ತೇವೆ ಅದೇ ಸಮಯದಲ್ಲಿ ಆ ವ್ಯಕ್ತಿ ಕೂಡ ನಿಮ್ಮ ಬಗ್ಗೆ ಅಷ್ಟೇ ಹೆಚ್ಚಾಗಿ ಯೋಚನೆ ಮಾಡುತ್ತಾ ಇರುತ್ತಾರೆ.

ಜೀವನವೇ ಒಂದು ವಿಶಾಲವಾದ ಸರೋವರ ನೀವು ಆ ಸರೋವರದಲ್ಲಿ ಒಂದು ಪುಟ್ಟ ಮೀನು ನೀವು ಬಯಸದೆ ವ್ಯಕ್ತಿಯ ಪ್ರೀತಿಯೇ ನಿಮಗೆ ಸಿಗದ ಮೇಲೆ ಆ ಸರೋವರದಲ್ಲಿ ನೀವು ಹೇಗೆ ಅಂತ ಬದುಕೋದಕ್ಕೆ ಸಾಧ್ಯ ಉದಾಹರಣೆಗೆ ನೀರು ಎಷ್ಟೇ ಬಿಸಿಯಾಗಿ ಕುದಿಯುತ್ತಿದ್ದರು ಅದು ಹೊತ್ತಿ ಉರಿಯುತ್ತಿರುವಂತಹ ಬೆಂಕಿಯನ್ನು ಆರಿಸಬಲ್ಲದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

Leave a Reply

Your email address will not be published. Required fields are marked *