ಹೆಲಿಕಾಪ್ಟರ್ ಪೈಲಟ್ ಸಂಬಳ ಎಷ್ಟು ಗೊತ್ತಾ ? ಸಿದ್ದುಗೆ ಹೆಲಿಕಾಪ್ಟರ್ ಗಿಪ್ಟ್ಟ ಇದರ ಬೆಲೆ ಎಷ್ಟು ಮೈಲೇಜ್ ಎಷ್ಟು ನೋಡಿ - Karnataka's Best News Portal

ಹೆಲಿಕಾಪ್ಟರ್ ಖರೀದಿಸುವುದು ಹೇಗೆ??ಬಾದಾಮಿ ಕ್ಷೇತ್ರದ ಜನ ಹಣವನ್ನು ಸೇರಿಸಿ ಸಿದ್ದರಾಮಯ್ಯ ಅವರಿಗೆ ಹೆಲಿಕಾಪ್ಟರ್ ಕೊಡಿಸುವ ನಿರೀಕ್ಷೆಯಲ್ಲಿ ಇದ್ದಾರಂತೆ ಹೀಗೆಂದು ತಿಳಿಸಿದವರು ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯ ಬಾದಾಮಿ ನನಗೆ ಓಡಾಡುವುದಕ್ಕೆ ದೂರ ಆಗುತ್ತದೆ ಎಂದು ಬೇರೆ ಕ್ಷೇತ್ರವನ್ನು ಹುಡುಕುತ್ತಿದ್ದಾರೆ ಇದೇ ಕಾರಣಕ್ಕೆ ಜಮೀರ್ ಅಹಮದ್ ಖಾನ್ ಈ ರೀತಿ ಹೇಳಿದ್ದಾರೆ ಹಾಗಾದರೆ ಬಾದಾಮಿ ಜನ ಸಿದ್ದರಾಮಯ್ಯ ಅವರಿಗೆ.

ಹೆಲಿಕಾಪ್ಟರ್ ಕೊಡಿಸಬೇಕಾದರೆ ಎಷ್ಟು ಹಣವನ್ನು ಚಂದವಾಗಿ ನೀಡಬೇಕಾಗುತ್ತದೆ ಹಾಗಾದರೆ ಒಂದು ಹೆಲಿಕಾಪ್ಟರ್ ಬೆಲೆ ಎಷ್ಟು ಹಾಗೂ ಹೆಲಿಕಾಫ್ಟರ್ ಗೆ ಹಾಕುವಂತಹ ಇಂಧನ ಯಾವುದು ಹಾಗೂ ಹೆಲಿಕಾಫ್ಟರ್ ಎಷ್ಟು ಮೈಲೇಜ್ ಕೊಡುತ್ತದೆ ಹಾಗೂ ಹೆಲಿಕಾಪ್ಟರ್ ತೆಗೆದುಕೊಂಡ ಮೇಲೆ ಅದಕ್ಕೆ ಸಣ್ಣಪುಟ್ಟ ಕೆಲಸ ಕಾರ್ಯಕ್ಕೆ ಎಷ್ಟು ಹಣ ಖರ್ಚಾಗುತ್ತದೆ.

ಒಂದು ಬಾರಿ ಬದಾಮಿಗೆ ಹೆಲಿಕಾಫ್ಟರ್ ನಲ್ಲಿ ಹೋಗಿ ಬರುವುದಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಗೊತ್ತಾ ಹಾಗಾದರೆ ಈ ದಿನ ಹೆಲಿಕಾಫ್ಟರ್ ನಲ್ಲಿ ಸಿದ್ದರಾಮಯ್ಯ ಅವರು ಬಾದಾಮಿಗೆ ಹೋಗಬೇಕಾದರೆ ಎಷ್ಟು ಹಣ ಖರ್ಚಾಗುತ್ತದೆ ಹಾಗೂ ಹೆಲಿಕಾಪ್ಟರ್ ಗೆ ಸಂಬಂಧಪಟ್ಟಂತಹ ಕೆಲವೊಂದಷ್ಟು ಮಾಹಿತಿಯ ಬಗ್ಗೆ ಈ ದಿನ ಚರ್ಚಿಸೋಣ ಹೆಲಿಕಾಫ್ಟರ್ ಗಳಲ್ಲಿ ವಿವಿಧ ರೀತಿಯ ಹೆಲಿಕಾಫ್ಟರ್ ಗಳು ಇದೆ ಸೇನಾ ಹೆಲಿಕಾಫ್ಟರ್ ಫೈಯರ್ ಫೈಟರ್ ಗಳ ಹೆಲಿಕಾಫ್ಟರ್.

ವಿ ಐ ಪಿ ಗಳ ಹೆಲಿಕಾಫ್ಟರ್ ಹೀಗೆ ವಿವಿಧ ರೀತಿಯ ಹೆಲಿಕಾಪ್ಟರ್ ಗಳು ಇದೆ ಸೇನೆಯ ಹೆಲಿಕಾಫ್ಟರ್ ಗಳನ್ನು ಸೇನಾ ಕಾರ್ಯಾಚರಣೆಯಿಂದ ಹಿಡಿದು ರಕ್ಷಣಾ ಕಾರ್ಯಾಚರಣೆಯವರೆಗೂ ಬಳಸಲಾಗುತ್ತದೆ ಅದೇ ರೀತಿ ಫೈಯರ್ ಫೈಟರ್ ಗಳ ಹೆಲಿಕಾಫ್ಟರ್ ಗಳನ್ನು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದರೆ ಅಥವಾ ಯಾವುದಾದರೂ ಪ್ರಾಕೃತಿಕ ವಿಕೋಪವಾದಾಗ ಬಳಸಲಾಗುತ್ತದೆ ಅದೇ ರೀತಿ ವಿಐಪಿ ಗಳ ಹೆಲಿಕಾಫ್ಟರ್ ಗಳು.

ದೊಡ್ಡ ದೊಡ್ಡ ಮನುಷ್ಯರು ಬಳಸುತ್ತಾರೆ.ವಿಮಾನ ಹೆಲಿಕಾಪ್ಟರ್ ಎರಡು ಆಕಾಶದಲ್ಲಿಯೇ ಹಾರುತ್ತದೆ ಆದರೂ ಇವೆರಡರಲ್ಲಿಯೂ ಬಹಳ ವ್ಯತ್ಯಾಸ ಇದೆ ಇದರ ವೇಗ ವಿಮಾನಕ್ಕಿಂತ ತುಂಬಾ ಕಡಿಮೆ ಇರುತ್ತದೆ ಒಂದೊಂದು ಕಂಪನಿಯ ಹೆಲಿಕಾಪ್ಟರ್ ಒಂದೊಂದು ರೀತಿಯಲ್ಲಿ ಇರುತ್ತದೆ ಅದರ ಸೈಜ್ ಕಂಪನಿಯ ಆಧಾರದ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಹಾಗಾದರೆ ಈ ದಿನ ರಾಬಿನ್ಸನ್ ಎನ್ನುವ ಹೆಲಿಕಾಫ್ಟರ್ ನ ಉದಾಹರಣೆಯಾಗಿ ಇಟ್ಟುಕೊಂಡು ಅದರ ಬಗ್ಗೆ ಮಾಹಿತಿಯನ್ನು ತಿಳಿಯೋಣ.

ಮೊದಲನೆಯದಾಗಿ ಹೆಲಿಕಾಫ್ಟರ್ ನ ಬೆಲೆ ಎಷ್ಟು ಎಂದು ನೋಡುವುದಾದರೆ ಸಾಮಾನ್ಯವಾಗಿ ನಾವು ಓಡಾಡುವುದಕ್ಕೆ ಕಾರು ಬೈಕು ಖರೀದಿಸುತ್ತೇವೆ ಅಥವಾ ಸೈಕಲ್ ತೆಗೆದುಕೊಳ್ಳುತ್ತೇವೆ ದೂರದ ಊರುಗಳಿಗೆ ಹೋಗಬೇಕಾದರೆ ರೈಲು ಬಸ್ಸುಗಳಲ್ಲಿ ಹೋಗುತ್ತೇವೆ ಇನ್ನೂ ಕೆಲವರು ವಿಮಾನದಲ್ಲಿಯೂ ಕೂಡ ಓಡಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *