ಅಯ್ಯೋ ದೇವತಾ ಮನುಷ್ಯ ದರ್ಶನ್ ಅವರಿವೆ ಚಪ್ಪಲಿಯಲ್ಲಿ ಹೊಡಿತಾರ ಖಡಕ್ ಉತ್ತರ ಕೊಟ್ಟ ನಟ ವಿನೋದ್ ರಾಜ್…

ಅಯ್ಯೋ ದೇವತಾ ಮನುಷ್ಯ ದರ್ಶನ್ ಅವರಿಗೆ ಚಪ್ಪಲಿ ಹೊಡಿತ್ತಾರ ಖಡಕ್ ಉತ್ತರ ಕೊಟ್ಟ ವಿನೋದ್ ರಾಜ್||
ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯಂತ ಹೆಸರು ವಾಸಿಯಾಗಿರುವಂತ ನಟ ದರ್ಶನ್ ಅವರ ಮೇಲೆ ಈ ರೀತಿಯಾದಂತಹ ಘಟನೆ ನಡೆದಿರುವುದು ನಿಜಕ್ಕೂ ಬೇಸರವನ್ನು ಮೂಡಿಸುವ ವಿಷಯವಾಗಿದ್ದು ಇದೇ ವಿಚಾರವಾಗಿ ಹಲವಾರು ದಿನಗಳಿಂದಲೂ ಕೂಡ ಹಲವಾರು ಚರ್ಚೆಗಳು ನಡೆಯುತ್ತಲೇ ಇದೆ.

WhatsApp Group Join Now
Telegram Group Join Now

ಹೌದು ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಹಾಡನ್ನು ಬಿಡುಗಡೆ ಮಾಡುವಂತಹ ಸಮಯದಲ್ಲಿ ಹೊಸಪೇಟೆ ಯಲ್ಲಿ ಈ ಒಂದು ಘಟನೆ ನಡೆದಿದ್ದು ಈ ಒಂದು ಕಾರ್ಯಕ್ರಮದಲ್ಲಿ ಎಲ್ಲರೂ ಕೂಡ ಭಾಗಿಯಾಗಿದ್ದ ಸಂದರ್ಭದಲ್ಲಿ ನಟ ದರ್ಶನ್ ಅವರು ಮಾತನಾಡುವ ಸಮಯದಲ್ಲಿ ಯಾರೋ ಕಿಡಿಗೇಡಿಗಳು ದರ್ಶನ್ ಅವರು ಮಾತನಾಡುತ್ತಿದ್ದ ಸಮಯದಲ್ಲಿ ಅವರ ಮೇಲೆ ಚಪ್ಪಲಿಯನ್ನು ಎಸೆದು ಅವಮಾನವನ್ನು ಮಾಡಿದ್ದಾರೆ.

ಹಾಗೂ ಈ ಒಂದು ಘಟನೆ ನಡೆದಂತಹ ಸಮಯದಲ್ಲಿ ಮೂವರು ಆರೋಪಿಗಳು ಸಿಕ್ಕಿದ್ದು ಅವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದಾರೆ ಈ ಒಂದು ಘಟನೆ ಯಾರು ಮಾಡಿದರೋ ಅವರಿಗೆ ತಕ್ಕ ಶಿಕ್ಷೆಯಾಗುವಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಈ ಒಂದು ಘಟನೆಗೆ ಕಾರಣರಾದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ದರ್ಶನ್ ಅವರ ಅಭಿಮಾನಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿ ದ್ದಾರೆ ಅದರಂತೆ ಕಿಡಿಗೇಡಿಗಳನ್ನು ಕೂಡ ಹುಡುಕುತ್ತಿದ್ದಾರೆ

ಇದೇ ವಿಚಾರವಾಗಿ ಕನ್ನಡ ಚಲನಚಿತ್ರ ರಂಗದಲ್ಲಿ ನಟ ದರ್ಶನ್ ಅವರ ಆಪ್ತ ಸ್ನೇಹಿತನಾಗಿದ್ದಂತಹ ಹಾಗೂ ಈಗಲೂ ಆಪ್ತ ಸ್ನೇಹಿತನಾಗಿರುವಂತಹ ಕಿಚ್ಚ ಸುದೀಪ್ ಅವರು ಕೂಡ ಈ ಒಂದು ಘಟನೆಯ ಬಗ್ಗೆ ಟ್ವಿಟರ್ ಖಾತೆಯಲ್ಲಿ ತಮ್ಮದೇ ಆದಂತಹ ಮಾತುಗಳನ್ನು ಹೇಳುವುದರ ಮುಖಾಂತರ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಕೂಡ ಹೇಳಿದ್ದಾರೆ.

ನಾವು ಈಗ ದೂರ ಇದ್ದರು ನಾವು ಯಾವತ್ತಿಗೂ ಕೂಡ ಒಬ್ಬರನ್ನು ಒಬ್ಬರು ಬಿಟ್ಟು ಕೊಡುವುದಿಲ್ಲ ಅದರಲ್ಲೂ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಯಾವುದೇ ಒಬ್ಬ ನಟನಿಗೆ ಆಗಲಿ ಅಥವಾ ಇನ್ಯಾರಿಗೆ ಏನೇ ತೊಂದರೆ ಆದರೂ ಕೂಡ ಯಾರು ಕೂಡ ಮತ್ತೊಬ್ಬರನ್ನು ಬಿಡುವುದಿಲ್ಲ ಬದಲಾಗಿ ಅವರ ಕಷ್ಟದಲ್ಲಿ ಇದ್ದಂತಹ ಸಮಯದಲ್ಲಾಗಲಿ ಅವರಿಗೆ ಯಾವುದಾದರೂ ತೊಂದರೆಯಾದ ಸಮಯದಲ್ಲಿ ನಾವೆಲ್ಲರೂ ಕೂಡ ಒಟ್ಟಿಗೆ ಇರುತ್ತೇವೆ ಎಂಬಂತಹ ಮಾತುಗಳನ್ನು ಕೂಡ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

ಹಾಗೂ ಈ ಒಂದು ಘಟನೆಯ ಬಗ್ಗೆ ವಿನೋದ್ ರಾಜ್ ಅವರನ್ನು ಕೇಳಿದಾಗ ಅವರು ಕೂಡ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಹಿರಿಯ ನಟರಾಗಿದ್ದಂತಹ ತೂಗುದೀಪ್ ಶ್ರೀನಿವಾಸ್ ಅವರ ಮಗನ ಮೇಲೆ ಈ ರೀತಿಯಾಗಿರುವಂತಹ ಘಟನೆ ನಡೆದಿದ್ದು ಪ್ರತಿಯೊಬ್ಬರಿಗೂ ಕೂಡ ನೋವನ್ನು ತಂದುಂಟು ಮಾಡಿದೆ ಎಂದು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]