ಶಕ್ತಿಶಾಲಿ ವಿಜಯ ವಿನಾಯಕನ ಅನುಗ್ರಹದಿಂದ ಈ 5 ರಾಶಿಗೆ ಕುಟುಂಬದಲ್ಲಿ ಏಳಿಗೆ ಅನೇಕ ವಿಧವಾದ ಧನಲಾಭಗಳು ಪ್ರಾಪ್ತಿ ಈ ವಾರಪೂರ್ತಿ ನೆಮ್ಮದಿ - Karnataka's Best News Portal

ಮೇಷ ರಾಶಿ :- ಇಂದು ನಿಮ್ಮ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಬೇಕಾಗುತ್ತದೆ ವಿಶೇಷವಾಗಿ ನಿಮ್ಮ ಪೋಷಕರೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸಿ ಹಾಗೂ ಇಂದು ಕೆಲವು ವಿಚಾರಗಳಲ್ಲಿ ಉತ್ತಮವಾದ ಫಲಿತಾಂಶ ನಿಮ್ಮದಾಗಿರುತ್ತದೆ. ಕೆಲಸ ಅಥವಾ ವ್ಯವಹಾರಕೆಲಸ ಅಥವಾ ವ್ಯವಹಾರವಾದಲ್ಲಿ ಯಾವುದೇ ಸಂಪೂರ್ಣವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಆದರ್ಶದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ವೃಷಭ ರಾಶಿ :- ಈ ದಿನ ವ್ಯಾಪಾರಸ್ಥರಿಗೆ ಮಿಶ್ರ ಫಲಿತಾಂಶ ಎಂದು ಹೇಳಬಹುದು ವ್ಯಾಪಾರಸ್ಥರಿಗೆ ಹಣಕಾಸಿನ ಅಡಚಣೆಯಿಂದ ಇಂದು ಹೆಚ್ಚು ತೊಂದರೆಗೆ ಒಳಗಾಗುತ್ತೀರಿ ಹಾಗಾಗಿ ನೀವು ಎಂದು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ನೀವು ಎಷ್ಟು ತಾಳ್ಮೆಯಿಂದ ಕೆಲಸ ಮಾಡಲು ಬಯಸುತ್ತೀರಾ ನಿಮ್ಮ ಸಮಸ್ಯೆಗಳು ಅಷ್ಟೇ ವೇಗವಾಗಿ ತರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7:30 ರಿಂದ ರಾತ್ರಿ 9:30 ವರೆಗೆ.

ಮಿಥುನ ರಾಶಿ :- ಇಂದು ನಿಮ್ಮ ಹಳೆಯ ಸ್ನೇಹಿತರ ಭೇಟಿಯಾಗುವ ಸಾಧ್ಯತೆ ಇದೆ ನಿಮ್ಮ ಮನಸ್ಸಿಗೆ ಸಂತೋಷ ಸಿಗುತ್ತದೆ ನಿಮ್ಮ ಕಚೇರಿಯಲ್ಲಿ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ನಿಮ್ಮ ಅಧಿಕಾರಿಗಳು ಸಹ ನಿಮ್ಮ ಕೆಲಸದಲ್ಲಿ ತೃಪ್ತರಾಗಿರುತ್ತಾರೆ. ಸರ್ಕಾರಿ ಉದ್ಯೋಗಿಗಳಿಗೆ ನೀವು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಳೆ ಸುದ್ದಿ ಪಡೆಯಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಕರ್ಕಾಟಕ ರಾಶಿ :- ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತೀರಿ ಅದಕ್ಕೆ ತಕ್ಕಂತೆ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಇದ್ದಕ್ಕಿದ್ದಂತೆ ನೀವು ಹಳೆಯ ಸುದ್ದಿಯನ್ನು ಕೂಡ ನಿರೀಕ್ಷಿಸಬಹುದು. ನೀವು ನಿಮ್ಮ ಪ್ರಗತಿಯನ್ನು ಶೀಘ್ರದಲ್ಲೇ ಈಡೇರಿರುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 8 ರಿಂದ ಮಧ್ಯಾಹ್ನ 12:30 ವರೆಗೆ.

ಸಿಂಹ ರಾಶಿ :- ಇದು ನಿಮ್ಮ ಕೆಲವು ಸಂದರ್ಭಗಳಲ್ಲಿ ಉತ್ತಮವಾಗಿರುತ್ತದೆ ಮತ್ತು ಇನ್ನು ಕೆಲವು ಸಂದರ್ಭಗಳಲ್ಲಿ ಪ್ರತಿಕೂಲಕರವಾಗಿರುತ್ತದೆ ಮಗುವಿನಿಂದ ಕೆಲವು ಸಂತೋಷದಾಯಕ ಸುದ್ದಿಯನ್ನು ಕೂಡ ಕೇಳಬಹುದು ಮೋಜಿನ ವಾತಾವರಣ ಮನೆಯಲ್ಲೇ ಉಳಿದುಕೊಳ್ಳುತ್ತದೆ ದೀರ್ಘಕಾಲದಲ್ಲಿ ಸಟಿತ ಕೊಂಡ ಕೆಲಸ ಒಂದು ಪ್ರಾರಂಭಿಸುತ್ತೀರಿ ಅದೃಷ್ಟದ ಸಂಖ್ಯೆ – 5vಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಕನ್ಯಾ ರಾಶಿ :- ಕುಟುಂಬ ಸದಸ್ಯರೊಂದಿಗೆ ಮುಂದಿನ ಜೀವನದ ಬಗ್ಗೆ ಚರ್ಚೆಯನ್ನು ಮಾಡಿ ಇಂದು ನಿಮ್ಮ ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ ಆದಷ್ಟು ನೀವು ಅವರಿಗೆ ಸೇವೆಯನ್ನು ಮಾಡಿ ಆರ್ಥಿಕ ರಂಗದಲ್ಲಿ ಇಂದು ದುಬಾರಿಯ ದಿನವಾಗಿರುತ್ತದೆ. ಹಣಕಾಸಿನ ಬಗ್ಗೆ ಯಾರೊಂದಿಗೂ ವಿವಾದವನ್ನು ಹೊಂದಬೇಡಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2.30 ರ ವರೆಗೆ.

ತುಲಾ ರಾಶಿ :- ಇಂದು ಕೆಲಸದ ವಿಚಾರದಲ್ಲಿ ಬಹಳ ಶುಭ ದಿನವಾಗಿರುತ್ತದೆ ನಿಮ್ಮ ವ್ಯವಹಾರವನ್ನು ಮತ್ತಷ್ಟು ಮುಂದುವರಿಸಲು ಬಯಸಿದರೆ ನಿಮಗೆ ಉತ್ತಮವಾದ ಅವಕಾಶ ಸಿಗಬಹುದು ಉದ್ಯೋಗಸ್ಥರು ಕಠಿಣ ಶ್ರಮದ ಫಲಿತಾಂಶ ಪಡೆಯುವ ಬಲವಾದ ಸಾಧ್ಯತೆ ಇದೆ. ನಿಮ್ಮ ಬಾಸ್ ಕಠಿಣ ಶವದಿಂದ ತುಂಬಾ ಸಂತೋಷ ಪಡುತ್ತಾರೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಇಂದು ನಿಮಗೆ ಹೊಸದೊಂದು ಅವಕಾಶ ಸಿಗಲಿದೆ ಸಾಮಾಜಿಕವಾಗಿ ಕೆಲವು ಸುಧಾರಣೆಯ ಕೆಲಸಗಳನ್ನು ಮಾಡುವಿರಿ ಜನರಿಗೆ ಸಹಾಯ ಮಾಡುವ ಮೂಲಕ ಮನಸ್ಸಿಗೆ ಶಾಂತಿ ಸಿಗುತ್ತದೆ ಕಚೇರಿಯ ವಾತಾವರಣ ಸಂಪೂರ್ಣವಾಗಿ ಉತ್ತಮವಾಗಿರುತ್ತದೆ. ಸಹ ಉದ್ಯೋಗಿಗಳಿಂದ ಬೆಂಬಲ ಸಿಗುವುದು ಕೆಲವು ಕಷ್ಟವಾಗಬಹುದು ಅದೃಷ್ಟದ ಸಂಖ್ಯೆ – 4bಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ.

ಧನಸು ರಾಶಿ :- ಈ ದಿನ ಮಾನಸಿಕವಾಗಿ ಸಾಕಷ್ಟು ಒಳ್ಳೆಯದನ್ನು ಅನುಭವಿಸುತ್ತೀರಿ ಸುತ್ತಮುತ್ತಲಿನ ಜನರನ್ನು ಭೇಟಿಯಾಗಿ ಒಳ್ಳೆಯ ಅನುಭವವನ್ನು ಪಡೆಯುತ್ತೀರಿ ಉದ್ಯೋಗದ ಮಾರ್ಗದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು ಇದರ ಹೊರತಾಗಿ ಗೋಡೆ ಎಲ್ಲಾ ಕೆಲಸವನ್ನು ಸರಿಯಾದ ಸಮಯಕ್ಕೆ ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4:30 ರಿಂದ ರಾತ್ರಿ 7:00 ವರೆಗೆ.

ಮಕರ ರಾಶಿ :- ಉದ್ಯೋಗ ಕಾರಿಗೆ ಉತ್ತಮವಾದ ದಿನವಾಗಿರುತ್ತದೆ ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿದ್ದು ಹಿರಿಯರು ನಿಮ್ಮ ಕೆಲಸವನ್ನು ತೃಪ್ತರಹರಿಸುತ್ತಾರೆ ವರ್ಗಾವಣೆಯನ್ನು ವಿಶ್ವದಿದ್ದರೆ ಬೇಕಾದ ಜಾಗದಲ್ಲಿ ವರ್ಗಾವಣೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ವೈಯಕ್ತಿಕ ಜೀವನದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಕುಂಭ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದರು ಹೊಸದೊಂದು ವ್ಯವಹಾರದ ಪ್ರಸ್ತಾಪವನ್ನು ಪಡೆಯಬಹುದು ನೀವು ನಿಮ್ಮ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ ಆತರ ಬರಬೇಡಿ ನಂತರ ವಿಷಾದಿಸುವ ಪರಿಸ್ಥಿತಿ ಬರಬೇಕಾಗಬಹುದು. ಹಣದ ಪರಿಸ್ಥಿತಿ ಈ ದಿನ ಬಲವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜ 4 ರಿಂದ ರಾತ್ರಿ 8.30 ಗಂಟೆಯವರೆಗೆ.

ಮೀನಾ ರಾಶಿ :- ನೀವು ಹೊಸದೊಂದು ಯೋಜನೆ ಅನಾನುಕೂಲ ಈ ದಿನ ತುಂಬಾ ಅನುಕೂಲಕರವಾಗಿದೆ ಎಂದು ಹೇಳಬಹುದು ನಿಮ್ಮ ಕೆಲಸವನ್ನು ಬಲವಾದ ಮತ್ತು ಆತ್ಮವಿಶ್ವಾಸದಿಂದ ಮಾಡುತ್ತೀರಿ ಮತ್ತೆ ನೀವು ಯಶಸ್ಸನ್ನು ಕೂಡ ಪಡೆಯುತ್ತೀರಿ. ಹಣಕಾಸಿನ ದೃಷ್ಟಿಯಿಂದ ಪ್ರಯೋಜನ ಕಾರ್ಯ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ

By admin

Leave a Reply

Your email address will not be published. Required fields are marked *