2023 ಹೊಸ ವರ್ಷದಲ್ಲಿ ಈ 4 ರಾಶಿಯವರಿಗೆ ಶನಿದೇವರ ಅನುಗ್ರಹ ವಿಪರೀತ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನವಾಗುವ ಅದೃಷ್ಟ - Karnataka's Best News Portal

ಮುಟ್ಟಿದ್ದೆಲ್ಲಾ ಚಿನ್ನ 2023 ಹೊಸ ವರ್ಷದಲ್ಲಿ ಈ ನಾಲ್ಕು ರಾಶಿಯವರಿಗೆ ಶನಿದೇವರ ಅನುಗ್ರಹದಿಂದ ವಿಪರೀತ ರಾಜಯೋಗ!!

ನವಗ್ರಹಗಳಲ್ಲಿ ಅತ್ಯಂತ ಶುಭ ಗ್ರಹ ಯಾವುದು ಎಂದರೆ ಗುರು ಗುರು ನಿಮಗೆ ಎಷ್ಟು ಫಲವನ್ನು ಕೊಡಬೇಕೋ ಅಷ್ಟು ಫಲವನ್ನು ಕೊಡುತ್ತಾನೆ ಆದರೆ ಶನಿ ಮಹಾರಾಜರು ರಾಹು ಈ ಎಲ್ಲಾ ಗ್ರಹಗಳು ನಿಮಗೆ ನಿಮ್ಮ ನಿರೀಕ್ಷೆಗೂ ಮೀರಿದ ಫಲವನ್ನು ಕೊಡುವಂತಹ ಗ್ರಹಗಳಾಗಿವೆ.

ಅದೇ ರೀತಿಯಾಗಿ ನಿಮಗೆ ಶನಿ ಮಹಾತ್ಮ ಒಳ್ಳೆಯ ಫಲವನ್ನು ಕೊಟ್ಟರೆ ನೀವು ಮುಟ್ಟಿದ್ದೆಲ್ಲವೂ ಕೂಡ ಚಿನ್ನ ಆಗುವಂತಹ ಮಟ್ಟಕ್ಕೆ ಬೆಳೆಯುತ್ತೀರಿ ಹಾಗಾದರೆ ಈ ವರ್ಷ 2023ರಲ್ಲಿ ಶನಿಯ ಅನುಗ್ರಹದಿಂದ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳುತ್ತಿರುವಂತಹ ಆ ನಾಲ್ಕು ರಾಶಿಗಳು ಯಾವುವು ಹಾಗೂ ಅವರು ಯಾವ ರೀತಿಯಾದಂತಹ ಫಲಗಳನ್ನು ಪಡೆದುಕೊಳ್ಳುತ್ತಾರೆ ಎಂಬಂತಹ ಮಾಹಿತಿಯ ಬಗ್ಗೆ ಚರ್ಚಿಸೋಣ.

17ನೇ ತಾರೀಖು 2023 ಜನವರಿ ತಿಂಗಳಂದು ಅದರಲ್ಲೂ ಸಂಕ್ರಾಂತಿ ಹಬ್ಬದ ನಂತರ 17ನೇ ತಾರೀಖು ಶನಿ ಮಹಾರಾಜರು ಮಕರ ರಾಶಿಯಿಂದ ಕುಂಭ ರಾಶಿಗೆ ರಾಶಿ ಪ್ರವೇಶ ಆಗುತ್ತಿರುವುದರಿಂದ ಈ ನಾಲ್ಕು ರಾಶಿಯವರಿಗೆ ತುಂಬಾ ಅದೃಷ್ಟ ಅಂದರೆ ಹಣದ ಬಲ ಚೆನ್ನಾಗಿರುತ್ತೆ ಅದರಲ್ಲೂ ನೀವು ನಿಮ್ಮ ಮಕ್ಕಳು ನಿಮ್ಮ ಮೊಮ್ಮಕ್ಕಳು ಇಷ್ಟು ಜನರು ಕೂಡ ಅನುಭವಿಸ ಬಹುದಾದಂತಹ ಶುಭ ಫಲವನ್ನು ಕೊಡುವಂತಹ ಶಕ್ತಿ ಶನಿ ಮಹಾತ್ಮನಲ್ಲಿ ಇದೆ.

ಈಗಾಗಲೇ ನಿಮಗೆ ತಿಳಿದಿರುವಂತೆ ಶನಿ ಪರಮಾತ್ಮ ಕೇವಲ ನಮಗೆ ಸಂಕಷ್ಟವನ್ನು ತಂದುಕೊಡುತ್ತಾನೆ ಆದ್ದರಿಂದ ನಮಗೆ ಬರಿ ತೊಂದರೆ ಎಂದು ಹೇಳ ಬಾರದು ಬದಲಾಗಿ ನಮ್ಮ ಕರ್ಮಕ್ಕೆ ಅನುಗುಣವಾಗಿ ಕರ್ಮಕಾರಕನಾಗಿ ನಮಗೆ ಕರ್ಮಫಲವನ್ನು ನೀಡುತ್ತಿರುತ್ತಾನೆ ಹೊರತು ಶನಿ ಪರಮಾತ್ಮ ಯಾವುದೇ ಕಾರಣಕ್ಕೂ ನಮ್ಮನ್ನು ತೊಂದರೆಯಲ್ಲಿ ನೂಕುವುದಿಲ್ಲ ಬದಲಾಗಿ ನಮ್ಮ ನಮ್ಮ ಕರ್ಮವನ್ನು ಅನುಭವಿಸುವುದಕ್ಕೆ ಸೂಕ್ತ ಪರಿಹಾರವನ್ನು ಮಾಡುತ್ತಾನೆ ಅಷ್ಟೇ.

ಹಾಗಾದರೆ ಈಗಾಗಲೇ ಮೇಲೆ ಹೇಳಿದಂತೆ ಶನಿ ಮಹಾರಾಜರು ಯಾರಿಗೆಲ್ಲ ಅವರು ಮುಟ್ಟಿದ್ದೆಲ್ಲವೂ ಕೂಡ ಚಿನ್ನ ಆಗುತ್ತದೆ ಅನ್ನೋ ಫಲವನ್ನು ಕೊಡುತ್ತಾನೆ ಎಂದು ನೋಡುವುದಾದರೆ ಮೊದಲನೆಯ ರಾಶಿ ಧನಸ್ಸು ರಾಶಿ ಇವರು ಜನವರಿ 17ನೇ ತಾರೀಖು ಸಾಡೇಸಾತ್ ಇಂದ ಮುಕ್ತಿಯನ್ನು ಹೊಂದುತ್ತೀರಾ ಹಾಗಾಗಿ ಶನಿಯ ಪ್ರಭಾವದಿಂದಾಗಿ ಹೆಚ್ಚು ಧೈರ್ಯಶಾಲಿಯಾಗುತ್ತೀರಿ.

ಹಾಗೂ ಆರೋಗ್ಯದಲ್ಲಿ ಸಮಸ್ಯೆ ಎದುರಿಸುತ್ತಿರುವ ವರು 17ನೇ ತಾರೀಖಿನ ನಂತರ ಎಲ್ಲಾ ತೊಂದರೆ ಗಳನ್ನು ಕೂಡ ದೂರ ಮಾಡಿಕೊಳ್ಳುತ್ತೀರಿ ಹಾಗೂ ಮುಂದಿನ ದಿನಗಳಲ್ಲಿ ಉತ್ತಮ ಆರೋಗ್ಯ ಎನ್ನುವುದು ಪ್ರಾಪ್ತಿಯಾಗುತ್ತದೆ ಅದರಲ್ಲೂ ಮುಖ್ಯವಾಗಿ ನಿಮ್ಮ ಆದಾಯ ಎನ್ನುವುದು ವೇಗವಾಗಿ ಹೆಚ್ಚಾಗುತ್ತದೆ ನಿಮ್ಮ ಸಹೋದರರಿಂದ ಲಾಭ ಬರುತ್ತದೆ ವಿದ್ಯಾರ್ಥಿಗಳಲ್ಲಿ ಬುದ್ಧಿವಂತಿಕೆ ಹೆಚ್ಚಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *