ಅಮ್ಮ ಮಗಳು ಕನ್ನಡ ಸೀರಿಯಲ್ ನಟಿಯರ ನಿಜವಾದ ತಾಯಂದೀರು ಹೇಗಿದ್ದಾರೆ ನೋಡೊಕೆ ಗೊತ್ತಾ .. - Karnataka's Best News Portal

ಕನ್ನಡ ಸೀರಿಯಲ್ ನಟಿಯರ ನಿಜವಾದ ತಾಯಂದಿರು||
ನಮ್ಮ ಕನ್ನಡ ಭಾಷೆಯ ಧಾರಾವಾಹಿಗಳಲ್ಲಿ ಹಲವಾರು ನಟಿಯರು ಅಭಿನಯಿಸುತ್ತಿದ್ದು ಪ್ರತಿಯೊಬ್ಬರೂ ಕೂಡ ತಮ್ಮದೇ ಆದಂತಹ ಶೈಲಿಯಲ್ಲಿ ಅಭಿನಯವನ್ನು ಮಾಡುವುದರ ಮುಖಾಂತರ ಎಲ್ಲರ ಮೆಚ್ಚಿನ ನಟಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅದರಲ್ಲೂ ನಮ್ಮ ಕನ್ನಡ ಧಾರವಾಹಿಗಳಲ್ಲಿ ನಟಿಸುತ್ತಿರುವಂತಹ ಪ್ರತಿಯೊಬ್ಬ ನಟಿಯರು ಕೂಡ ಹೆಚ್ಚಿನ ಯಶಸ್ಸನ್ನು ಪಡೆಯಲಿ ಎನ್ನುವುದೇ ಪ್ರತಿಯೊಬ್ಬ ಅಭಿಮಾನಿಯ ಆಸೆ ಆಗಿರುತ್ತದೆ.

ಅದರಂತೆ ಈಗಾಗಲೇ ತಿಳಿದಿರುವಂತೆ ಪ್ರತಿಯೊಬ್ಬ ಅಭಿಮಾನಿಯೂ ಕೂಡ ಒಂದೇ ನಟಿಯನ್ನು ಅಥವಾ ಒಬ್ಬರನ್ನೇ ಇಷ್ಟ ಪಡಬೇಕು ಎಂದೇನು ಇಲ್ಲ ಬದಲಾಗಿ ಯಾವ ಒಬ್ಬ ನಟಿಯ ಅಭಿನಯ ಹಾಗೂ ಅವರ ಸರಳತೆ ಹಾಗೂ ಅವರ ವ್ಯಕ್ತಿತ್ವ ಯಾವ ರೀತಿ ಇರುತ್ತದೆ ಎನ್ನುವುದರ ಮುಖಾಂತರ ಆ ನಟಿ ಅವರಿಗೆ ಇಷ್ಟವಾಗುತ್ತಾರೆ ಇದರಿಂದ ಅವರು ಇನ್ನೂ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದುತ್ತಾರೆ.

ಅದರಂತೆ ನಮ್ಮ ಕನ್ನಡ ಭಾಷೆಯಲ್ಲಿ ಪ್ರಸಾರವಾಗು ತ್ತಿರುವ ಪ್ರತಿಯೊಂದು ದಾರವಾಹಿಯು ಕೂಡ ತನ್ನದೇ ಆದಂತಹ ವಿಶಿಷ್ಟ ಶೈಲಿಯನ್ನು ಹೊಂದಿದ್ದು ಹೆಚ್ಚಿನ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದು ಅದರಲ್ಲೂ ಕನ್ನಡ ಧಾರಾವಾಹಿಯವರು ಕೆಲವೊಂದಷ್ಟು ಸಮಯ ಅಭಿನಯವನ್ನು ಮಾಡಿ ನಂತರ ಆ ಒಂದು ಧಾರಾವಾಹಿಗೆ ಅಂದರೆ ಅಭಿಮಾನಿಗಳಿಗೆ ಮನರಂಜನೆಯನ್ನು ಕೊಡಬೇಕು ಎಂಬ ಉದ್ದೇಶದಿಂದ ಕೆಲವೊಂದು ಊರುಗಳಿಗೆ ಹೋಗಿ ಅಲ್ಲಿ ಧಾರಾವಾಹಿಯವರನ್ನು ಅಭಿಮಾನಿಗಳ ಮುಂದೆ.

ಪರಿಚಯಿಸುವುದರ ಮುಖಾಂತರ ಅಭಿಮಾನಿಗಳೆ ಲ್ಲರೂ ಧಾರವಾಹಿಯವರನ್ನು ನೋಡಿ ಖುಷಿಪಡಲಿ ಎಂಬ ಉದ್ದೇಶದಿಂದ ಸೀರಿಯಲ್ ಸಂತೆ ಹೀಗೆ ಕೆಲವೊಂದು ಇಂಟರ್ ವ್ಯೂ ಮಾಡಿಸುವುದರ ಮುಖಾಂತರ ಪ್ರತಿಯೊಬ್ಬರನ್ನು ಕೂಡ ಜನಗಳಿಗೆ ಹತ್ತಿರವಾಗುವಂತೆ ತೋರಿಸಿ ಕೊಡುತ್ತಾರೆ ಇದರಿಂದಲೂ ಕೂಡ ಅಭಿಮಾನಿಗಳು ಧಾರಾವಾಹಿಯನ್ನು ಹೆಚ್ಚು ನೋಡುವುದಕ್ಕೆ ಪ್ರೇರಣೆ ಕೊಟ್ಟಂತೆ ಆಗುತ್ತದೆ ಇದರಿಂದಲೂ ಕೂಡ ಹೆಚ್ಚಿನ ಜನ ಧಾರವಾಹಿಗಳನ್ನು ಇಷ್ಟಪಡುವಂತೆ ಆಗುತ್ತಿದೆ.

ಒಟ್ಟಾರೆಯಾಗಿ ನಮ್ಮ ಕನ್ನಡದಲ್ಲಿ ಪ್ರಸಾರವಾಗುವ ಧಾರವಾಹಿಗಳು ಯಾವುದೇ ಭಾಷೆಗು ಕಮ್ಮಿ ಇಲ್ಲ ನಾವು ಕೂಡ ಎಲ್ಲರಂತೆ ಹೆಗ್ಗಳಿಕೆಯನ್ನು ಸಾಧಿಸುತ್ತೇವೆ ಎನ್ನುವ ಮಾತಿಗೆ ಒಳ್ಳೆಯ ಉತ್ತರವನ್ನು ಕೊಡುತ್ತಿದ್ದಾರೆ ಅದರಂತೆ ಪ್ರತಿಯೊಬ್ಬರೂ ಕೂಡ ಒಳ್ಳೆಯ ಅಭಿನಯವನ್ನು ಮಾಡುವುದರ ಮುಖಾಂತರ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿರುವಂತಹ ನಿರ್ದೇಶಕರಿಗೆ ನಿರ್ಮಾಪಕರಿಗೆ ಹಾಗೂ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯ ಹೆಸರನ್ನು ತಂದುಕೊಡುತ್ತಿದ್ದಾರೆ.

ಹೀಗೆ ಪ್ರತಿಯೊಬ್ಬರೂ ಕೂಡ ಧಾರವಾಹಿಯಲ್ಲಿರು ವಂತಹ ಪ್ರತಿಯೊಬ್ಬರಿಗೂ ಒಳ್ಳೆಯ ಹೆಸರನ್ನು ತಂದು ಕೊಡುವುದರ ಮುಖಾಂತರ ತಾವು ಕೂಡ ಒಳ್ಳೆಯ ಸ್ಥಾನವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟಕ್ಕೆ ಅಂದರೆ ಸಿನಿಮಾ ರಂಗಗಳಲ್ಲಿಯೂ ಕೂಡ ಅಭಿನಯಿಸುವುದಕ್ಕೆ ಹೆಚ್ಚಿನ ಜನ ಆಯ್ಕೆ ಯಾಗುತ್ತಿದ್ದಾರೆ ಇದಕ್ಕೆಲ್ಲ ಪ್ರಮುಖವಾದಂತಹ ಕಾರಣ ಕಿರುತೆರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಎಷ್ಟೇ ಬೆಳೆದರೂ ತಾವು ಮೊದಲು ಬಂದಂತಹ ಹಾದಿಯನ್ನು ಮರೆಯಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *