ನಟಿ ವಿನಯ ಪ್ರಸಾದ್ ಪತಿಯ ಸಾವಿನ ರಿಯಲ್ ಕಾರಣ..ಅದೊಂದು ಮಾತು ನನ್ನ ಗಂಡನ್ನ ಬಲಿ ತಗೊಳ್ತು..ಅವರು ಹೋದಾಗ ನನಗೆ ಬರಿ 29 ವರ್ಷ ವಯಸ್ಸು » Karnataka's Best News Portal

ನಟಿ ವಿನಯ ಪ್ರಸಾದ್ ಪತಿಯ ಸಾವಿನ ರಿಯಲ್ ಕಾರಣ..ಅದೊಂದು ಮಾತು ನನ್ನ ಗಂಡನ್ನ ಬಲಿ ತಗೊಳ್ತು..ಅವರು ಹೋದಾಗ ನನಗೆ ಬರಿ 29 ವರ್ಷ ವಯಸ್ಸು

ಮೊದಲ ಪತಿಯ ಸಾವಿನ ರಿಯಲ್ ಕಾರಣ ತಿಳಿಸಿದ ನಟಿ ವಿನಯ ಪ್ರಸಾದ್!!?ನಟಿ ವಿನಯ ಪ್ರಸಾದ್ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಮಹಾನ್ ದೊಡ್ಡ ಕಲಾವಿದರ ಜೊತೆ ಅಭಿನಯಿಸಿದಂತಹ ನಟಿ ಇವರು ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಹೆಸರಾನ್ವಿತ ನಟರಾದಂತಹ ರಾಜ್ ಕುಮಾರ್ ಅಂಬರೀಶ್ ವಿಷ್ಣುವರ್ಧನ್ ಅನಂತ್ ನಾಗ್ ಹೀಗೆ ಹಲವಾರು ದೊಡ್ಡ ನಟರ ಜೊತೆ ತಮ್ಮ ಅಭಿನಯವನ್ನು ಮಾಡಿದ್ದಾರೆ.

WhatsApp Group Join Now
Telegram Group Join Now

ಮೂಲತಃ ಉಡುಪಿಯವರಾದಂತಹ ವಿನಯ ಪ್ರಸಾದ್ ಅವರು ಬ್ರಾಹ್ಮಣ ಸಮುದಾಯದವರು ಇವರು 1988 ರಲ್ಲಿ ವಿ ಆರ್ ಕೆ ಪ್ರಸಾದ್ ಎನ್ನುವವ ರನ್ನು ವಿವಾಹವಾದರೂ ಇವರು ನಮ್ಮ ಕನ್ನಡ ಚಲನಚಿತ್ರರಂಗದ ಸಂಪಾದಕರಾಗಿದ್ದರು ಕಾರಣಾಂತರಗಳಿಂದ ಇವರು 1995ರಲ್ಲಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು ಇವರಿಗೆ ಪ್ರತಿಮ ಪ್ರಸಾದ್ ಎಂಬ ಒಬ್ಬ ಮಗಳು ಕೂಡ ಇದ್ದಾರೆ ಇವರು ಕೂಡ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದಾರೆ.

ಆನಂತರ ವಿನಯ ಪ್ರಸಾದ್ ಅವರು 2002ರಲ್ಲಿ ಜ್ಯೋತಿಪ್ರಕಾಶ್ ಎನ್ನುವವರನ್ನು ವಿವಾಹವಾದರು ಇವರಿಗೆ ಜೈ ಅತ್ರೆ ಎಂಬ ಮಗ ಕೂಡ ಇದ್ದಾನೆ ಈಗ ಸದ್ಯದಲ್ಲಿ ವಿನಯ ಪ್ರಸಾದ್ ಅವರು ಕುಟುಂಬದವರ ಜೊತೆ ಸಂತೋಷವಾಗಿ ಇದ್ದಾರೆ ಇದರ ಜೊತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸುವುದರ ಮುಖಾಂತರವೂ ಕೂಡ ತಮ್ಮ ವೃತ್ತಿಯನ್ನು ಕೂಡ ಮುಂದುವರಿಸುತ್ತಿದ್ದಾರೆ.

ಇದಲ್ಲದೆ ನಟಿ ವಿನಯ ಪ್ರಸಾದ್ ಅವರ ಬಗ್ಗೆ ಕೆಲವೊಂದು ಮಾಹಿತಿಯನ್ನು ನೋಡುವುದಾದರೆ ಕನ್ನಡ ಚಲನಚಿತ್ರರಂಗದಲ್ಲಿ ಇವರು ಅಭಿನಯಿಸುವು ದಕ್ಕೂ ಮುನ್ನ ದೂರದರ್ಶನ ವಾಹಿನಿಗಳಲ್ಲಿ ಅಭಿನಯಿಸುತ್ತಿದ್ದರು ಆನಂತರ ಇವರು 1988ರಲ್ಲಿ ಜಿ ವಿ ಅಯ್ಯರ್ ರವರ ಮಧ್ವಾಚಾರ್ಯ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡುವುದರ ಮುಖಾಂತರ ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆಯನ್ನು ಮಾಡಿದರು ಮುಂದೆ ಅನಂತ್ ನಾಗ್ ಅವರ ಅಭಿನಯದ ಗಣೇಶನ ಮದುವೆ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ಆಯ್ಕೆಯಾದರು.

See also  ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ...ಚಮತ್ಕಾರ ನಡೆಯುತ್ತದೆ..

ಮುಂದೆ ಅವರು ಕನ್ನಡ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು ಹಾಗೂ ಅವರು ನಟಿಸಿದಂತಹ ಪ್ರಮುಖವಾದಂತಹ ಚಿತ್ರಗಳಲ್ಲಿ ನೀನು ನಕ್ಕರೆ ಹಾಲು ಸಕ್ಕರೆ ಗಣೇಶನ ಮದುವೆ ಗೌರಿ ಗಣೇಶ ಮೈಸೂರಿನ ಜಾಣ ಮತ್ತು ಸೂರ್ಯೋದಯ ಈ ಸಿನಿಮಾಗಳು ಸೇರಿವೆ.

ಹಾಗೂ ಆತಂಕ ಮತ್ತು ಬಣ್ಣದ ಗೆಜ್ಜೆ ಸಿನಿಮಾದಲ್ಲಿ ಇವರ ನಟನೆಗೆ ಕರ್ನಾಟಕ ರಾಜ್ಯದ ಉತ್ತಮ ನಟಿ ಪ್ರಶಸ್ತಿಗಳು ಕೂಡ ದೊರಕಿದೆ ಹೀಗೆ ಒಟ್ಟಾರೆಯಾಗಿ ನಟಿ ವಿನಯ ಪ್ರಸಾದ್ ಅವರು ತಮ್ಮ ಬದುಕಿನಲ್ಲಿ ಹಲವಾರು ಯಶಸ್ಸನ್ನು ಪಡೆದು ಈಗಲೂ ಕೂಡ ತಮ್ಮ ಅಭಿನಯಗಳನ್ನು ಮುಂದುವರಿಸಿಕೊಂಡು ಬರುತ್ತಿ ದ್ದಾರೆ ಇವರು ನಮ್ಮ ಕನ್ನಡತಿ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">