ಪಾತ್ರೆ ತಿಕ್ಕಿ ತಿಕ್ಕಿ ಸಾಕಾಗಿದೆಯಾ ಹಾಗಿದ್ರೆ ಈ ಪುಡಿ ಬಳಸಿ ಸಾಕು ಉಜ್ಜಿ ತಿಕ್ಕಿ ತೊಳೆಯೋದೆ ಬೇಡ ಉಳಿತಾಯದ ಟಿಪ್ಸ್ ಇನ್ನು ಪಾತ್ರೆ ತೊಳೆಯುವ ಕೆಲಸ ನಿಮಿಷದಲ್ಲಿ ಮುಗಿಯುತ್ತೆ.. - Karnataka's Best News Portal

ಪಾತ್ರೆ ತೊಳೆಯುವ ಪುಡಿ ಮನೆಯಲ್ಲೇ ತಯಾರಿಸಿ ನಿಮಿಷದಲ್ಲಿ ಪಾತ್ರೆ ತೊಳೆಯುವ ಕೆಲಸ ಮುಗಿಯುತ್ತೆ||ಪ್ರತಿಯೊಬ್ಬ ಮಹಿಳೆಯರು ಕೂಡ ಮನೆಯಲ್ಲಿ ಎಷ್ಟೇ ಕೆಲಸ ಇದ್ದರೂ ಎಷ್ಟೇ ಬೇಗನೆ ಮಾಡಿದರು ಕೂಡ ಆ ಕೆಲಸಗಳು ಬೇಗನೆ ಆಗುವುದಿಲ್ಲ ಬದಲಾಗಿ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಅದರಲ್ಲೂ ಪಾತ್ರ ತೊಳೆಯುವುದನ್ನು ಒಂದು ದೊಡ್ಡ ಹೊರೆ ಎಂಬಂತೆ ಎಲ್ಲರೂ ಕೂಡ ಹೇಳುತ್ತಾರೆ ಹಾಗಾಗಿ ಈ ಒಂದು ಕೆಲಸ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು.

ಎಲ್ಲರೂ ಹೇಳುತ್ತಾರೆ ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರು ಯಾವುದೇ ಕೆಲಸವನ್ನಾದರೂ ಮಾಡಬಹುದು ಈ ಪಾತ್ರೆ ತೊಳೆಯುವ ಕೆಲಸ ನನ್ನಿಂದ ಸಾಧ್ಯವಿಲ್ಲ ಎನ್ನುವ ಮಾತನ್ನು ಕೂಡ ಹೇಳುತ್ತಾರೆ ಹಾಗಾದರೆ ಈ ದಿನ ಸುಲಭವಾಗಿ ಹಾಗೂ ಅತಿ ಕಡಿಮೆ ಸಮಯದಲ್ಲಿ ಹೇಗೆ ಪಾತ್ರೆಗಳನ್ನು ಶುಚಿಗೊಳಿಸಬಹುದು.

ಹಾಗೂ ಪಾತ್ರೆ ತೊಳೆಯುವುದಕ್ಕೆ ನೀವೇ ಯಾವ ರೀತಿ ಪಾತ್ರೆ ತೊಳೆಯುವ ಪುಡಿಯನ್ನು ಹೇಗೆ ಮಾಡಿಕೊಳ್ಳು ವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ ಅದರಲ್ಲೂ ಹಬ್ಬ ಹರಿದಿನಗಳಲ್ಲಾಗಿರ ಬಹುದು ಅಥವಾ ನಿಮ್ಮ ಮನೆಯ ದೇವರ ವಾರಗಳಲ್ಲಿ ಆಗಿರಬಹುದು ದೇವರ ಮನೆಯ ಪಾತ್ರೆಗಳನ್ನು ತೊಳೆಯುವುದಕ್ಕೆ ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಶ್ರಮ ಬೇಕಾಗುತ್ತದೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಪುಡಿಯನ್ನು ನೀವೇ ಮಾಡಿ.

ಅದರಿಂದ ಪಾತ್ರೆಯನ್ನು ತೊಳೆಯುವುದರಿಂದ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಬದಲಾಗಿ ಕಡಿಮೆ ಸಮಯದಲ್ಲಿ ಹಾಗೂ ಬೇಗನೆ ಪಾತ್ರೆಗಳು ಪಳಪಳನೆ ಹೊಳೆಯುತ್ತದೆ ಹಾಗಾದರೆ ಅದನ್ನು ಮಾಡುವುದಕ್ಕೆ ಯಾವುದೆಲ್ಲಾ ಪದಾರ್ಥಗಳು ಬೇಕು ಹಾಗು ಅದನ್ನು ಹೇಗೆ ಮಾಡುವುದು ಎನ್ನುವಂತ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಹೌದು ಈ ಒಂದು ವಿಧಾನ ತಿಳಿದು ಕೊಂಡರೆ ಮಹಿಳೆಯರು ಸುಲಭವಾಗಿ ಕೆಲಸವನ್ನು ಬೇಗನೆ ಮಾಡಬಹುದು.

ಹಾಗಾದರೆ ಈ ಪುಡಿ ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು ಎಂದು ನೋಡುವುದಾದರೆ ಎರಡು ಚಮಚ ಗೋಧಿ ಹಿಟ್ಟು ಎರಡು ಚಮಚ ಪುಡಿ ಉಪ್ಪು ಎರಡು ಚಮಚ ಸರ್ಫ್ ಪೌಡರ್ ಎರಡು ಚಮಚ ಅಡುಗೆ ಸೋಡಾ ಕೊನೆಯದಾಗಿ ಎರಡು ಚಮಚ ಲೆಮನ್ ಸಾಲ್ಟ್ ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಹೀಗೆ ಎಲ್ಲವನ್ನೂ ಮಿಶ್ರಣ ಮಾಡಿದಂತಹ ಪುಡಿಯನ್ನು ನಿಮಗೆ ಎಷ್ಟು ಬೇಕೋ ಅಷ್ಟನ್ನು ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ದೇವರ ಮನೆಯ ತಾಮ್ರ ಹಿತ್ತಾಳೆ ಪಾತ್ರೆಯನ್ನು ಸುಲಭವಾಗಿ ತೊಳೆಯಬಹುದು ಜೊತೆಗೆ ಅಡುಗೆಮನೆಯ ಪಾತ್ರೆಯನ್ನು ತೊಳೆಯುವುದರಿಂದ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಬದಲಾಗಿ ಕಡಿಮೆ ಸಮಯದಲ್ಲಿ ಎಲ್ಲ ಪಾತ್ರೆಗಳು ಶುಚಿಯಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *