ಇಂಗ್ಲೀಷ್ ಯಾಕೆ ಎಲ್ರಿಗೂ ಓದಲಿಕ್ಕೆ ಬರಿಯೋಕೆ ಮಾತಾಡೋಕೆ ಕಷ್ಟ ಯಾಕೆ ಅಂದರೆ ಈ ಸುಲಭ ಈ ಟ್ರಿಕ್ಸ್ ಇದುವರೆಗೂ ನಿಮಗೆ ಯಾರು ಹೇಳಿಕೊಟ್ಟಿಲ್ಲ‌. - Karnataka's Best News Portal

ಇಂಗ್ಲೀಷ್ ಯಾಕೆ ಎಲ್ರಿಗೂ ಓದಲಿಕ್ಕೆ ಬರಿಯೋಕೆ ಮಾತಾಡೋಕೆ ಕಷ್ಟ ಯಾಕೆ ಅಂದರೆ ಈ ಸುಲಭ ಈ ಟ್ರಿಕ್ಸ್ ಇದುವರೆಗೂ ನಿಮಗೆ ಯಾರು ಹೇಳಿಕೊಟ್ಟಿಲ್ಲ‌.

ಇಂಗ್ಲೀಷ್ ಓದಲು ಯಾಕೆ ಕಷ್ಟ?? ಇಂಗ್ಲಿಷ್ ಕಲಿಯುವುದು ಹೇಗೆ||ಪ್ರತಿಯೊಬ್ಬ ಗ್ರಾಮೀಣ ಭಾಗದಲ್ಲಿರುವಂತಹ ವ್ಯಕ್ತಿಗೂ ಕೂಡ ಇಂಗ್ಲಿಷ್ ಎಂದರೆ ಅದರಲ್ಲೂ ಅವರಿಗೆ ಓದಲು ಕೂಡ ಕಷ್ಟಕರವಾದ ಭಾಷೆಯನ್ನು ಅವರು ಹೆಚ್ಚಾಗಿ ಇಷ್ಟಪಟ್ಟು ಓದುವುದಿಲ್ಲ ಜೊತೆಗೆ ಬರೆಯುವುದಿಲ್ಲ ಆದ್ದರಿಂದ ಅವರಿಗೆ ಆ ಭಾಷೆಯ ಬಗ್ಗೆ ಸ್ವಲ್ಪ ಆಸಕ್ತಿ ಇರುವುದಿಲ್ಲ ಬದಲಾಗಿ ಪ್ರತಿಯೊಬ್ಬರೂ ಕೂಡ ಯಾವುದೇ ಒಂದು ವಿಷಯದ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಲೇಬೇಕು ಎಂದು ಪ್ರಯತ್ನಿಸಿದರೆ.

ಆ ವಿಷಯ ಅವರಿಗೆ ಯಾವತ್ತಿಗೂ ಕೂಡ ಕಷ್ಟವಾಗುವುದಿಲ್ಲ ಬದಲಿಗೆ ಎಲ್ಲ ವಿಷಯಗಳು ಕೂಡ ಅವರಿಗೆ ಸುಲಭವಾಗಿ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಅರ್ಥವಾಗುತ್ತದೆ ಆದ್ದರಿಂದಲೇ ಪ್ರತಿಯೊಬ್ಬ ರೂ ಕೂಡ ಯಾವುದೇ ವಿಷಯದ ಬಗ್ಗೆ ಆಗಲಿ ಅದರ ಬಗ್ಗೆ ಹೆಚ್ಚಿನ ಗಮನವನ್ನು ಹೆಚ್ಚಿನ ಆಸಕ್ತಿಯನ್ನು ಇಟ್ಟು ಕಲಿತುಕೊಂಡರೆ ಅದನ್ನು ಸುಲಭವಾಗಿ ಅಭ್ಯಾಸ ಮಾಡಿಕೊಳ್ಳಬಹುದಾಗಿರುತ್ತದೆ.

ಅದರಲ್ಲೂ ಗ್ರಾಮೀಣ ಭಾಗದಲ್ಲಿರುವಂತಹ ವಿದ್ಯಾರ್ಥಿಗಳಿಗೆ ಈ ಒಂದು ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆ ಯಾಗಿಯೇ ಉಳಿದುಕೊಳ್ಳುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಏಕೆ ಎಂದರೆ ಪ್ರತಿಯೊಬ್ಬ ರಿಗೂ ಕೂಡ ಯಾವುದೇ ಒಂದು ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ಬರಬೇಕು ಎಂದರೆ ಆ ವಿಷಯ ಆ ವ್ಯಕ್ತಿಗೆ ಇಷ್ಟ ಆಗುವಂತೆ ಮೊದಲನೆಯದಾಗಿ ಅವರಿಗೆ ಅರ್ಥ ಮಾಡಿಸಬೇಕು.

ಬದಲಿಗೆ ಅವರಿಗೆ ಮೊದಲ ಹಂತದಲ್ಲಿಯೇ ಆ ಭಾಷೆಯದ ಬಗ್ಗೆ ಬೇಸರವಾದರೆ ಅಥವಾ ಆ ಭಾಷೆಯ ಬಗ್ಗೆ ಆಸಕ್ತಿ ಇಲ್ಲದೆ ಹೋದರೆ ಆ ವ್ಯಕ್ತಿ ಅದನ್ನು ಕಲಿತುಕೊಳ್ಳಲು ಯಾವುದೇ ಕಾರಣಕ್ಕೂ ಮುಂದೆ ಬರುವುದಿಲ್ಲ ಜೊತೆಗೆ ಅದನ್ನು ಕಲಿಯಬೇಕು ಎಂಬ ಆಸಕ್ತಿಯು ಕೂಡ ಅವನಿಗೆ ಬರುವುದಿಲ್ಲ ಆದ್ದರಿಂದ ಯಾವುದೇ ಒಂದು ವಿಷಯದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರೆ ಮೊದಲು ಆ ವಿಷಯದ ಬಗ್ಗೆ ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವುದು ಮುಖ್ಯ.

See also  ಕಾರ್ತಿಕ ಮಾಸದಲ್ಲಿ ದೀಪ ಹಚ್ಚಲು ಲೀಟರ್ ಗಟ್ಟಲೆ ಎಣ್ಣೆ ಕೊಳ್ಳಬೇಡಿ ಅದೆಂಗಪ್ಪಾ..ಇದು ನಿಮಗೆ ಗೊತ್ತಿರೋದಿಲ್ಲ

ನೀವು ಗಮನಿಸಿರಬಹುದು ಪಟ್ಟಣ ಪ್ರದೇಶದಲ್ಲಿ ಇರುವಂತಹ ಮಕ್ಕಳು ಯಾವ ಒಂದು ಕಾರಣಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಸುಲಭವಾಗಿ ಕಲಿಯುತ್ತಾರೆ ಎಂದರೆ ಅವರ ಸುತ್ತಮುತ್ತ ಇರುವಂತಹ ವಾತಾವರ ಣವು ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ವಾತಾವರಣಕ್ಕಿಂತ ವಿಭಿನ್ನವಾಗಿರುತ್ತದೆ ಅಂದರೆ ಹೆಚ್ಚಾಗಿ ಪಟ್ಟಣ ಪ್ರದೇಶಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಮಾತನಾಡುತ್ತಿರುತ್ತಾರೆ.

ಜೊತೆಗೆ ಅವರನ್ನು ಕೂಡ ಇಂಗ್ಲೀಷ್ ಭಾಷೆಯಲ್ಲಿಯೇ ಮಾತನಾಡಿಸುತ್ತಿರುತ್ತಾರೆ ಆದ್ದರಿಂದ ಅವರಿಗೆ ಅದು ಸುಲಭವಾಗುತ್ತದೆ ಬದಲಿಗೆ ಗ್ರಾಮೀಣ ಭಾಗದಲ್ಲಿ ಇರುವಂತಹ ಮಕ್ಕಳನ್ನು ಎಲ್ಲರೂ ಹೆಚ್ಚಾಗಿ ಕನ್ನಡ ಭಾಷೆಯಲ್ಲಿ ಮಾತನಾಡಿಸುವುದರಿಂದ ಅವರಿಗೆ ಕನ್ನಡ ಭಾಷೆಯಲ್ಲಿ ಹೆಚ್ಚಿನ ಗೌರವ ಇರುತ್ತದೆ ಅಷ್ಟೇ ಹೊರತು ಅವರಲ್ಲಿ ಇಂಗ್ಲಿಷ್ ಭಾಷೆ ಕಲಿಯಬಾರದು ಅಥವಾ ಅವರಿಗೆ ಅದು ಕಷ್ಟ ಎಂದು ಅರ್ಥವಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]