ಡಿಂಪಲ್ ಇರುವ ಹೆಣ್ಣು ಮಕ್ಕಳನ್ನ ಮದುವೆ ಆದರೆ ಸಂಸಾರ ಸರಿ ಇರೊಲ್ವಾ.? ಇದು ನಿಜಾನ.ಸುಳ್ಳು ಅನ್ನಿಸಿದರು ಈ ವಿಷಯ ತಿಳಿಯಲೆಬೇಕು - Karnataka's Best News Portal

ಡಿಂಪಲ್ ಬಿಳೋ ಹುಡುಗಿಯರು ಸರಿಯಾಗಿ ಸಂಸಾರ ಮಾಡಲ್ಲ | ಬೇರೆ ಸಂಬಂಧ ಇರುತ್ತೆ ಇದು ನಿಜಾನಾ?… ನಾನು ಈ ವಿಡಿಯೋವನ್ನು ಮಾಡಬಾರದು ಎಂದು ಅಂದುಕೊಂಡಿದ್ದೆ ಆದರೆ ನಾನು ಮಾಡುತ್ತಿದ್ದೇನೆ ಅದು ಯಾವ ಕಾರಣಕ್ಕೆ ಎಂದು ನಿಮಗೆ ಈ ವಿಡಿಯೋವನ್ನು ನೋಡುವಾಗ ತಿಳಿಯುತ್ತದೆ. ಒಬ್ಬರು ಶಶಿಕುಮಾರ್ ಅನ್ನುವವರು ಕಮೆಂಟ್ ಮಾಡಿದ್ದರು ಆ ಕಮೆಂಟ್.

ಅನ್ನು ನಾನು ಓದುತ್ತೇನೆ ಅದನ್ನು ಓದಿ ನನಗೆ ಎಷ್ಟು ಸಿಟ್ಟು ಬಂದಿತ್ತು ಎಂದರೆ ಯಾರೋ ಒಬ್ಬರು ಮಾಡಿದ ತಪ್ಪಿಗೋಸ್ಕರ ಎಲ್ಲಾ ಹೆಣ್ಣು ಮಕ್ಕಳು ಕೆಟ್ಟವರು ಅದರಲ್ಲೂ ಡಿಂಪಲ್ ಬೀಳುವ ಹೆಣ್ಣು ಮಕ್ಕಳು ಎಲ್ಲಾರು ಕೆಟ್ಟವರು ಎಂದು ಹೇಳುತ್ತಿದ್ದಾರೆ. ಆ ಕಮೆಂಟ್ ಅನ್ನು ನಾನು ಸೈಡಲ್ಲಿ ಹಾಕುತ್ತೇನೆ ಮತ್ತು ಆ ಕಮೆಂಟ್ ಅನ್ನು ನಾನು ಓದುತ್ತೇನೆ ಕೆಲವರಿಗೆ ಇಂಗ್ಲಿಷಲ್ಲಿ ಅವರು.

ಬರೆದಿರುವುದರಿಂದ ನಾನು ಅದನ್ನು ಓದಿ ಹೇಳುತ್ತೇನೆ ನಿಮಗೆ ಅವರು ಎಂತಹ ಕಾಮೆಂಟ್ ಮಾಡಿದ್ದಾರೆ ಎಂದು. ಯಾರೋ ಒಬ್ಬರು ತಪ್ಪು ಮಾಡಿದ್ದಕ್ಕೆ ಎಲ್ಲಾ ಹೆಣ್ಣು ಮಕ್ಕಳು ಕೆಟ್ಟವರು ಎಂದು ಯಾಕೆ ಬಿಂಬಿಸುತ್ತಾರೆ ಜನರು ಎಂದು ನನಗೆ ಗೊತ್ತಾಗಲಿಲ್ಲ, ನಾನು ಈಗ ಕಮೆಂಟನ್ನು ಓದುತ್ತೇನೆ ಡಿಂಪಲ್ ಬೀಳುವ ಹುಡುಗಿಯರನ್ನು ಮದುವೆ ಆಗಬೇಡಿ ಹುಷಾರು.

ಫ್ರೆಂಡ್ಸ್ ಯಾಮಾರಿ ನೀವು ಅವರನ್ನು ಮದುವೆಯಾದರೆ ನಿಮ್ಮ ಜೀವನ ಹಾಳಾಗೋದು 100% ಅವರಿಗೆ ಗಂಡನ ಜೊತೆಗೆ ಸಂಸಾರ ಮಾಡಲು ಆಗದೆ ಬೇರೆ ಗಂಡಸರ ಸಹವಾಸ ಮಾಡ್ತಾರೆ ಎಷ್ಟು ದುಡಿದು ಸಂಬಳ ಕೊಟ್ಟರು ಸಾಲಲ್ಲ ಅವರಿಗೆ ಹುಷಾರು ಫ್ರೆಂಡ್ಸ್ ಹುಷಾರು ನಿಮ್ಮ ಒಳ್ಳೆಯದಕ್ಕೆ ಹೇಳ್ತಾ ಇದ್ದೇನೆ. ನೋಡಿದರಲ್ಲ ನನ್ನ ಹತ್ತಿರ ಒಂದೇ ಮೊಬೈಲ್ ಇರುವುದು.

ಅವರ ಕಮೆಂಟನ್ನು ನಾನು ಬುಕ್ ಅಲ್ಲಿ ಬರೆದು ನಿಮಗೆ ಹೇಳುತ್ತಿದ್ದೇನೆ ಇದನ್ನು ನೋಡುವಾಗ ನಮಗೆ ಸಿಟ್ಟು ಬರುತ್ತಾ ಇಲ್ಲ ಹೇಳಿ ಯಾರೋ ಒಬ್ಬರ ಹೆಂಡತಿ ಈ ರೀತಿಯಾಗಿ ಮಾಡಿದರು ಎಂದರೆ ಡಿಂಪಲ್ ಬೀಳುವ ಹೆಣ್ಣು ಮಕ್ಕಳು ಕೆಟ್ಟವರು ಎಂದು ಹೇಳಲು ಆಗುತ್ತದೆ ಇವಾಗ ಹಾಗೆ ಇದ್ದಿದ್ದರೆ ಒಂದು ವೇಳೆ ಡಿಂಪಲ್ ಬೀಳುವ ಹೆಣ್ಣು ಮಕ್ಕಳೆಲ್ಲ ಕೆಟ್ಟವರು.

ಅವರ ಗಂಡನನ್ನು ಬಿಟ್ಟು ಬೇರೆಯವರ ಜೊತೆ ಸಂಸಾರ ಮಾಡುತ್ತಾರೆ ಎಂದು ಒಂದು ವೇಳೆ ಇದ್ದಿದ್ದರೆ ಕೆಲವರಿಗೆ ಡಿಂಪಲ್ಲೇ ಬೀಳುವುದಿಲ್ಲ ಆದರೂ ಕೂಡ ಅವರು ಸರ್ಜರಿ ಮಾಡಿಕೊಂಡು ಡಿಂಪಲ್ ಬೀಳುವ ರೀತಿ ಮಾಡಿಸಿಕೊಂಡು ಬರುತ್ತಿದ್ದಾರೆ ಹೀಗಿದ್ದಿದ್ದರೆ ಅವರು ಆ ರೀತಿ ಮಾಡಿಸಿಕೊಂಡು ಬರುತ್ತಿರಲಿಲ್ಲ ಅಲ್ಲವಾ ಅವರಿಗೆ ಡಿಂಪಲ್ ಬೀಳುವುದು ಇಷ್ಟ ಇರುತ್ತದೆ.

ಆದರೆ ಅವರಿಗೆ ಡಿಂಪಲ್ ಇರುವುದಿಲ್ಲ ಆ ಕಾರಣಕ್ಕೆ ಅವರು ಸರ್ಜರಿ ಮಾಡಿಕೊಂಡು ಡಿಂಪಲ್ ಬೀಳುವ ರೀತಿ ಮಾಡಿಸಿಕೊಂಡು ಬರುತ್ತಾರೆ.ಈಗ ಬೇರೆ ಗಂಡಸರ ಸಹವಾಸ ಮಾಡುತ್ತಾರೆ ಎಂದು ಹೇಳಿದ್ದೀರಲ್ಲ ಡಿಂಪಲ್ ಬೀಳುವ ಹೆಣ್ಣು ಮಕ್ಕಳು ಎಲ್ಲರೂ ಎಂದು ಅವರ ಹೆಂಡತಿ ಎಂದು ಹೇಳುವುದಿಲ್ಲ ಡಿಂಪಲ್ ಬೀಳುವ ಎಲ್ಲ ಹೆಣ್ಣು ಮಕ್ಕಳಿಗೆ ಎಂದು ಹೇಳುತ್ತಾರೆ.

ಹಾಗಾದರೆ ಡಿಂಪಲ್ ಬೀಳದೆ ಇರುವವರು ಬೇರೆ ಗಂಡಸರ ಸಹವಾಸ ಮಾಡುವುದಿಲ್ಲವೇ ಎಲ್ಲ ಡಿಂಪಲ್ ಬೀಳುವೆ ಹೆಣ್ಣು ಮಕ್ಕಳು ಮಾತ್ರ ಬೇರೆಯವರ ಸಹವಾಸ ಮಾಡುತ್ತಾರೆ ಡಿಂಪಲ್ ಬೀಳದೆ ಇರುವ ಹೆಂಗಸರು ಸಹವಾಸ ಮಾಡುವುದಿಲ್ಲವೇ ಸುಮ್ಮನೆ ಯಾವುದೋ ಒಂದು ಕಾರಣಕ್ಕೆ ಡಿಂಪಲ್ಲನ್ನು ಯಾಕೆ ಕಾರಣ ಮಾಡಿಕೊಳ್ಳುತ್ತೀರಾ ಹೇಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

Leave a Reply

Your email address will not be published. Required fields are marked *