ಯಾವುದೇ ಪರೀಕ್ಷೆ ಇಲ್ಲ 10,11,12 ಪಾಸ್ ಆಗಿರುವವರಿಗೆ ಉತ್ತಮ ಅವಕಾಶ..ಮಹಿಳೆಯರು ಪುರುಷರು ಇಬ್ಬರಿಗೂ ನೋಡಿ - Karnataka's Best News Portal

ಪರೀಕ್ಷೆ ಇಲ್ಲದೆ ಎಸ್‌ಬಿಐ ಬ್ಯಾಂಕ್ ಉದ್ಯೋಗ ನೇಮಕಾತಿ 2023||ನಮ್ಮ ಕರ್ನಾಟಕದಲ್ಲಿ ಎಸ್‌ಬಿಐ ಬ್ಯಾಂಕ್ ಗೆ ಉದ್ಯೋಗದ ನೇಮಕಾತಿಯನ್ನು ಆಹ್ವಾನಿಸಿದ್ದು ಈ ಒಂದು ಉದ್ಯೋಗಕ್ಕೆ ನಮ್ಮ ಕರ್ನಾಟಕದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಒಂದು ನೇಮಕಾತಿಗೆ ಪುರುಷರು ಮತ್ತು ಮಹಿಳೆಯರು ಇಬ್ಬರು ಕೂಡ ಅರ್ಜಿಯನ್ನು ಹಾಕಬಹುದು ಒಟ್ಟು 1438 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು.

ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವ ರೀತಿಯಾದಂತಹ ನಿಯಮಗಳನ್ನು ಅನುಸರಿಸಬೇಕು ಯಾವುದೆಲ್ಲ ದಾಖಲಾತಿಗಳು ಬೇಕು ಹಾಗು ಈ ಒಂದು ಹುದ್ದೆಗೆ ಅರ್ಜಿಯನ್ನು ಹಾಕುವುದಕ್ಕೆ ಯಾರೆಲ್ಲ ಅರ್ಹರಿದ್ದಾರೆ ಹಾಗೂ ಈ ಹುದ್ದೆಗೆ ಅರ್ಜಿಯನ್ನು ಹಾಕಿದವರಿಗೆ ಪ್ರಾರಂಭಿಕ ವೇತನ ಎಷ್ಟು ಬರುತ್ತದೆ ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು ಮತ್ತು ಕೊನೆಯ ದಿನಾಂಕ ಯಾವುದು.

ಹೀಗೆ ಈ ಒಂದು ಅರ್ಜಿ ಹಾಕುವುದಕ್ಕೆ ಸಂಬಂಧಪಟ್ಟಂತಹ ಹಲವಾರು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಮೇಲೆ ಹೇಳಿದಂತೆ ನಮ್ಮ ಕರ್ನಾಟಕದಲ್ಲಿ ಈ ಒಂದು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು ಈ ಒಂದು ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕಾಗಿರುತ್ತದೆ ಇದರಲ್ಲಿ ಒಟ್ಟು 1438 ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಇದರಲ್ಲಿ ಹಲವಾರು ಹುದ್ದೆಗೆ ಅರ್ಜಿ ಇದ್ದು ಇದರಲ್ಲಿ ನಿಮಗೆ ಯಾವ ಹುದ್ದೆ ಬೇಕೋ ಆ ಹುದ್ದೆಯನ್ನು ಆಯ್ಕೆ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಅದರಲ್ಲೂ ಕಲೆಕ್ಷನ್ ಫೆಸಿಲಿಟೇಟರ್ ಹುದ್ದೆಗೆ 291 ಅರ್ಜಿಯನ್ನು ಆಹ್ವಾನಿಸಿದ್ದು ಕಲೆಕ್ಷನ್ ಫೆಸಿಲಿಟೇಟರ್ ಹುದ್ದೆಗೆ ಒಟ್ಟು 507 ಅರ್ಜಿಯನ್ನು ಆಹ್ವಾನಿಸಿದ್ದಾರೆ.
ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 25,000 ದಿಂದ 40,000 ತನಕ ಸಿಗುತ್ತದೆ ಹಾಗಾದರೆ ವಯಸ್ಸಿನ ಮಿತಿ ನೋಡುವುದಾದರೆ ಕನಿಷ್ಠ 23 ವರ್ಷ ವಯಸ್ಸಾಗಿರಬೇಕು 63 ವರ್ಷದ ಒಳಗಿನವರಾಗಿರಬೇಕು.

ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದ್ದು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇದೆ ನಾವು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೇ ರೀತಿಯಾದ ಅರ್ಜಿ ಶುಲ್ಕ ಇರುವುದಿಲ್ಲ ಉಚಿತವಾಗಿ ನೀವು ಅರ್ಜಿಯನ್ನು ಹಾಕಬಹುದು ಈ ಒಂದು ಹುದ್ದೆಗೆ ಆಯ್ಕೆ ಮಾಡಿಕೊಳ್ಳುವ ವಿಧಾನ ನೋಡುವುದಾದರೆ ನಿಮ್ಮ ಮೆರಿಟ್ ಆಧಾರದ ಮೇಲೆ ನಿಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ.

ಅರ್ಜಿ ಹಾಕುವುದಕ್ಕೆ ಪ್ರಾರಂಭ ದಿನಾಂಕ 22/12/2022 ರಿಂದ ಕೊನೆಯ ದಿನಾಂಕ 10/01/2023. ಅರ್ಜಿ ಹಾಕುವುದಕ್ಕೆ ಬೇಕಾಗುವ ದಾಖಲಾತಿಗಳು ಫೋಟೋ ಮತ್ತು ಸಹಿ ಇ-ಮೇಲ್ ಐಡಿ ಮೊಬೈಲ್ ನಂಬರ್ ನಿವಾಸ ಪ್ರಮಾಣ ಪತ್ರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಶೈಕ್ಷಣಿಕ ಅಂಕಪಟ್ಟಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *