ಸಪೋರ್ಟಿಂಗ್ ಪಾತ್ರಗಳಲ್ಲಿ ಫೇಮ್ ಗಳಿಸಿರುವ ಅಪ್ಪ ಮಕ್ಕಳು..ಇವರೆ ನೋಡಿ.ಅಪ್ಪ ಮಗಳು ಅಪ್ಪ ಮಗ…

ಸ್ಯಾಂಡಲ್ ವುಡ್ ನಟ ತಂದೆ ಮತ್ತು ಮಗ ಇಬ್ಬರೂ ಪ್ರಸಿದ್ಧರಾಗಿರುವ ಪಾತ್ರಗಳು||ನಮ್ಮ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಕಲಾವಿದರ ಮಕ್ಕಳು ಕಲಾವಿದರಾಗಿ ಹೆಸರು ಮಾಡಿರುವುದು ನಮಗೆ ಗೊತ್ತೇ ಇದೆ ಅದೇ ರೀತಿ ಸ್ಟಾರ್ ನಟರ ಮಕ್ಕಳು ದೊಡ್ಡ ದೊಡ್ಡ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದು ಅದೇ ರೀತಿ ಸಪೋರ್ಟಿಂಗ್ ರೋಲ್ ಮತ್ತು ವಿಲ್ಲನ್ ರೋಲ್ ಗಳಲ್ಲಿ ಫೇಮ್ ಗಳಿಸಿರುವ ನಟರ ಮಕ್ಕಳು ಕೂಡ.

WhatsApp Group Join Now
Telegram Group Join Now

ದೊಡ್ಡ ಸ್ಟಾರ್ ನಟರಾಗಿ ಬೆಳೆದಿರುವುದನ್ನು ನಾವು ನೋಡಿದ್ದೇವೆ ಆದರೆ ಕೆಲವು ಸಪೋರ್ಟಿಂಗ್ ರೋಲ್ ಮತ್ತು ವಿಲನ್ ರೋಲ್ ಗಳಲ್ಲಿ ಫೇಮ್ ಗಳಿಸಿರುವ ನಟರ ಮಕ್ಕಳು ಅದೇ ರೀತಿ ಸಪೋರ್ಟಿಂಗ್ ಪಾತ್ರಗಳ ಮೂಲಕ ಫೇಮಸ್ ಆಗಿದ್ದಾರೆ. ಹಾಗಾದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಪೋರ್ಟಿಂಗ್ ಮತ್ತು ವಿಲನ್ ಪಾತ್ರದಲ್ಲಿ ನಟಿಸಿದಂತಹ ನಟರ ಮಕ್ಕಳುಗಳ ಬಗ್ಗೆ ಈ ದಿನ ತಿಳಿಯೋಣ.

ಮುಸುರಿ ಕೃಷ್ಣಮೂರ್ತಿ ಅವರ ಮಕ್ಕನಾದ ಗುರುದತ್ ಮತ್ತು ಜಯಸಿಂಹ ಮುಸುರಿ ಕೃಷ್ಣಮೂರ್ತಿ ಅವರು 1943ರಲ್ಲಿ ಚಲನಚಿತ್ರಕ್ಕೆ ಪಾದರ್ಪಣೆಯನ್ನು ಮಾಡಿದ್ದು ತದನಂತರ ರಂಗಭೂಮಿ ಸಿನಿಮಾ ಇವೆರಡರಲ್ಲಿಯೂ ಕೂಡ ಗುರುತಿಸಿಕೊಂಡ ಇವರು ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಇವರು ನಟಿಸಿರುವಂತಹ ಪಡುವಾರಳ್ಳಿ ಪಾಂಡವರು ಸಿನಿಮಾದಲ್ಲಿನ ಕಲೆಕ್ಷನ್ ಕಾಳಪ್ಪ ಎಂಬ ಪಾತ್ರ ಇವರಿಗೆ.

ಹೆಚ್ಚು ಪ್ರಸಿದ್ಧಿಯನ್ನು ತಂದುಕೊಟ್ಟಿದ್ದು ಇವರು ಸುಶೀಲಮ್ಮ ಎನ್ನುವವರೊಂದಿಗೆ ವಿವಾಹವಾಗಿದ್ದಾರೆ ಈ ದಂಪತಿಗೆ ಒಬ್ಬಳು ಮಗಳು ಇಬ್ಬರು ಗಂಡು ಮಕ್ಕಳಿದ್ದಾರೆ ಇವರ ಇಬ್ಬರು ಗಂಡು ಮಕ್ಕಳು ಸಿನಿಮಾಟೋಗ್ರಾಫರ್ ನಿರ್ಮಾಪಕರಾಗಿ ಸಕ್ರಿಯ ರಾಗಿದ್ದಾರೆ ಅದರಲ್ಲಿ ಗುರುದತ್ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ ಶ್ರೀನಿವಾಸ್ ಮೂರ್ತಿ ಮತ್ತು ಅವರ ಮಗ ನವೀನ್ ಕೃಷ್ಣ.

See also  ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

ಪ್ರಬುದ್ಧ ನಟನೆಯ ಜೊತೆಗೆ ಕನ್ನಡವನ್ನು ಸ್ಪಷ್ಟವಾಗಿ ಇವರ ಧ್ವನಿಯಲ್ಲಿ ಕೇಳುವುದೇ ಒಂದು ಚೆಂದ ಸಾಕಷ್ಟು ಮೇರು ನಟರಿಗೆ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರು ಯಾವುದೇ ಪಾತ್ರವನ್ನಾ ಗಲಿ ತುಂಬಾ ಸಲೀಸಾಗಿ ಅಭಿನಯಿಸುತ್ತಾರೆ ಇವರು 1977 ರಿಂದ ಹಿಡಿದು ಇಂದಿನ ಎಲ್ಲಾ ನಟರೊಂದಿಗೆ ನಟಿಸಿದ್ದು ಇವರು ಪುಷ್ಪ ಎನ್ನುವವರೊಂದಿಗೆ ಮದುವೆಯಾಗಿದ್ದಾರೆ ಈ ದಂಪತಿಗೆ ನವೀನ್ ಕೃಷ್ಣ ಸೇರಿದಂತೆ ಮೂರು ಜನ ಮಕ್ಕಳು.

ಇನ್ನು ತಂದೆಯಂತೆಯೇ ನವೀನ್ ಕೃಷ್ಣ ಅವರು ಸಪೋರ್ಟ್ ರೋಲ್ ಗಳಲ್ಲಿ ನಟಿಸಿ ಫೇಮ್ ಗಳಿಸಿದ್ದಾರೆ ಇವರು ಕದಂಬ ನೆನಪಿರಲಿ ಇನ್ನು ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ತದನಂತರ ಧಿಮಾಕು ಅಮೃತವಾಣಿ ಸಿನಿಮಾಗಳಲ್ಲಿ ಲೀಡ್ ರೋಲ್ ಗಳಲ್ಲಿ ಅಭಿನಯಿಸಿದ್ದಾರೆ.NS ರಾವ್ ಮತ್ತು ಅವರ ಮಗ ಓಂ ಪ್ರಕಾಶ್ ಕಿಲಕಿಲ ಎನ್ನುವ ಡೈಲಾಗ್ ನ ಮೂಲಕ ಫೇಮಸ್ ಆದ NS ರಾವ್ ಅವರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">