ನಿಮಗೆ ಈ ಸಂಕೇತಗಳು ಕಂಡು ಬಂದರೆ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಪ್ರವೇಶ ಕೊಡುವಳು ಎಂದರ್ಥ..ಶ್ರೀಮಂತರಾಗುವ ಮುನ್ಸೂಚನೆ.. - Karnataka's Best News Portal

ಲಕ್ಷ್ಮಿ ದೇವಿ ಮನೆಗೆ ಬರುವ ಮೊದಲು ಈ ಸಂಕೇತಗಳನ್ನು ಕೊಡುತ್ತಾಳೆ||ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಲಕ್ಷ್ಮೀದೇವಿಗೆ ಅದರದೇ ಆದಂತಹ ಗೌರವವನ್ನು ಕೊಡುತ್ತಾರೆ ಜೊತೆಗೆ ಲಕ್ಷ್ಮೀದೇವಿ ಆರಾಧನೆಯನ್ನು ಮಾಡುವುದರ ಮುಖಾಂತರ ತಮ್ಮ ಹಣಕಾಸಿನ ಎಲ್ಲಾ ಸಮಸ್ಯೆಗಳು ದೂರ ಆಗಲಿ ಎಂದು ಬೇಡಿಕೊಳ್ಳುತ್ತಾರೆ ಅದೇ ರೀತಿ ಪ್ರತಿಯೊಬ್ಬರೂ ಕೂಡ ಲಕ್ಷ್ಮಿ ದೇವಿಯನ್ನು ಆರಾಧಿಸ ಬೇಕು ಎಂದರೆ ಹಾಗೂ ತಾಯಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕು ಎಂದರೆ.

ಕೆಲವೊಂದು ನಿಯಮಗಳನ್ನು ಅನುಸರಿಸಲೇಬೇಕು ಅದರಂತೆ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡಬೇಕು ಅದರಲ್ಲೂ ಮುಖ್ಯವಾಗಿ ಮಂಗಳವಾರ ಶುಕ್ರವಾರದ ದಿನ ತಾಯಿ ಲಕ್ಷ್ಮಿ ದೇವಿಗೆ ಆರಾಧನೆಯನ್ನು ಮಾಡುವಂತ ಒಳ್ಳೆಯ ಸಮಯವಾಗಿದ್ದು ಈ ಒಂದು ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಶುಚಿತ್ವವಾಗಿ ದೇವರ ಮನೆಯನ್ನು ಇಡಬೇಕು ಜೊತೆಗೆ ಆ ದಿನ.

ಎಲ್ಲರೂ ಬೇಗ ಎದ್ದು ಮನೆಯನ್ನು ಸ್ವಚ್ಛ ಮಾಡಿ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡಬೇಕು ಜೊತೆಗೆ ಯಾವುದೇ ಪೂಜೆಯಾಗಲಿ ಅಥವಾ ಯಾವುದೇ ಒಂದು ದಿನವಾಗಲಿ ಪ್ರತಿಯೊಬ್ಬರೂ ಬೆಳಗಿನ ಸಮಯ ಸೂರ್ಯ ಉದಯಸುವುದಕ್ಕೂ ಮುನ್ನ ಬೇಗನೆ ಎದ್ದು ನಿಮ್ಮ ದೈನಂದಿನ ಎಲ್ಲಾ ಕೆಲಸಗಳನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ ಇವೆಲ್ಲವೂ ಕೂಡ ಲಕ್ಷ್ಮೀದೇವಿಯನ್ನು ಆಹ್ವಾನಿಸುವಂತಹ ಕೆಲವೊಂದಷ್ಟು ವಿಧಾನಗಳಾಗಿರುತ್ತದೆ.

ಅದೇ ರೀತಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಮುನ್ಸೂಚನೆಗಳು ನಿಮ್ಮ ಮನೆಯಲ್ಲಿ ಏನಾದರೂ ಕಂಡರೆ ತಾಯಿ ಲಕ್ಷ್ಮೀದೇವಿ ನಿಮ್ಮ ಮನೆಗೆ ಆಹ್ವಾನವಾಗುತ್ತಿದ್ದಾಳೆ ಅಂದರೆ ನಿಮ್ಮ ಮನೆಯವರ ಮೇಲೆ ತಾಯಿ ಲಕ್ಷ್ಮಿ ದೇವಿ ಆಶೀರ್ವಾದವನ್ನು ಕೊಡುವುದಕ್ಕಾಗಿ ಬರುತ್ತಿದ್ದಾಳೆ ಎಂಬಂಥ ಸೂಚನೆ ಯನ್ನು ಈ ಸೂಚನೆಗಳು ನಮಗೆ ಕೊಡುತ್ತದೆ ಹಾಗಾದರೆ ತಾಯಿ ಲಕ್ಷ್ಮಿ ದೇವಿ ಯಾವ ರೀತಿಯಾದ ಸೂಚನೆಗಳನ್ನು ಕೊಡುತ್ತಾಳೆ ಎಂಬಂತಹ ಮಾಹಿತಿ ಬಗ್ಗೆ ಈ ದಿನ ಅಂತ ತಿಳಿಯೋಣ.

ಯಾವುದೇ ಒಂದು ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಹೊಂದಾಣಿಕೆಯಿಂದ ಇರಬೇಕು ಬದಲಿಗೆ ಯಾವುದಾದರೂ ಚಿಕ್ಕ ಪುಟ್ಟ ವಿಷಯಕ್ಕೂ ಕೂಡ ಮನೆಯಲ್ಲಿ ಜಗಳ ಕದನಗಳು ನಡೆಯುತ್ತಿದ್ದರೆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸಲು ಸಾಧ್ಯವಿಲ್ಲ ಬದಲಿಗೆ ಇವರ ಮನೆಯಲ್ಲಿ ಸದಾ ಕಾಲ ಸದ್ದು ಗದ್ದಲಗಳಿಂದ ಕೂಡಿರುತ್ತದೆ ನಾನು ಇಲ್ಲಿ ನೆಮ್ಮದಿ ಯಾಗಿರಲು ಸಾಧ್ಯವಿಲ್ಲ ಎಂದು ಲಕ್ಷ್ಮಿ ದೇವಿ ಮನೆ ಬಿಟ್ಟು ಹೊರಟು ಹೋಗುತ್ತಾಳೆ.

ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿ ಯಾವುದೇ ರೀತಿಯ ಗಲಾಟೆ ಇಲ್ಲದೆ ಪ್ರತಿಯೊಬ್ಬರು ಪ್ರೀತಿ ವಿಶ್ವಾಸ ಬಾಂಧವ್ಯದಿಂದ ಇರಬೇಕು ಜೊತೆಗೆ ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಅಡುಗೆ ಮನೆಯಲ್ಲಂತೂ ಯಾವುದೇ ರೀತಿಯ ಕಸ ಕಡ್ಡಿ ದೂಳು ಇರದಂತೆ ಶುಚಿತ್ವವನ್ನು ಕಾಪಾಡುವುದು ತಾಯಿ ಲಕ್ಷ್ಮಿ ದೇವಿಯನ್ನು ಆಹ್ವಾನ ಮಾಡಿದಂತೆ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *