ಕರೊನಾ ಬಗ್ಗೆ ಕೋಡಿ ಶ್ರೀ ಎಚ್ಚರಿಕೆ.. ಭೂಮಿ ಹತ್ತಿ ಉರಿದರೆ ಏನಾಗುತ್ತೆ ಆ ಭವಿಷ್ಯ ಮುಂದೆ ನುಡಿಯುತ್ತೇನೆ ಕೋಡಿ ಶ್ರೀಗಳ ಭವಿಷ್ಯ..ನೋಡಿ - Karnataka's Best News Portal

ಭೂಮಿ ಹತ್ತಿ ಉರಿದರೆ ಏನಾಗುತ್ತೆ? ಆ ಭವಿಷ್ಯ ಮುಂದೆ ನುಡಿಯುತ್ತೇನೆ: ಕೋಡಿ ಶ್ರೀ ಭವಿಷ್ಯಕೋಡಿಮಠದ ಶ್ರೀಗಳು ಈಗಾಗಲೇ ಹಲವಾರು ವರ್ಷಗಳಿಂದ ನಮಗೆ ಒಳ್ಳೆಯ ಭವಿಷ್ಯವನ್ನು ಕೊಡುತ್ತಿದ್ದು ಅವರು ಹೇಳಿದಂತೆ ಹಲವಾರು ಘಟನೆಗಳು ಕೂಡ ನಮ್ಮ ಭೂಮಿಯ ಮೇಲೆ ನಡೆಯುತ್ತಿದೆ ಅದರಂತೆ ಅವರು ಹೇಳಿದಂತಹ ಕೆಲವೊಂದು ವಿಚಾರಗಳು ಪ್ರತಿಯೊಬ್ಬರಲ್ಲಿಯೂ ಕೂಡ ಆಶ್ಚರ್ಯವನ್ನು ಹುಟ್ಟಿಸುತ್ತಿದೆ ಇದಕ್ಕೆ ಉದಾಹರಣೆಯಂತೆ.

ಕಳೆದ ಕೊರೋನಾ ಬರುವುದಕ್ಕೂ ಮುಂಚೆ ಹೇಳಿದಂತಹ ಇವರ ಭವಿಷ್ಯ ನಿಜವಾಗಿ ಹೋಯಿತು ಅದರಂತೆ ಕೊರೋನ ಬಂದು ನಮ್ಮ ಭೂಮಿಯ ಮೇಲೆ ಇರುವಂತಹ ಹಲವಾರು ಜನರನ್ನು ನಾಶಪಡಿಸಿತು ಜೊತೆಗೆ ಪ್ರತಿಯೊಬ್ಬರೂ ಕೂಡ ಈ ಒಂದು ವಿಚಾರದಲ್ಲಿ ಹೆಚ್ಚು ಕಷ್ಟವನ್ನು ಪಟ್ಟರು ತಮ್ಮ ಎಲ್ಲಾ ಜೀವನದಲ್ಲಿ ಹಲವಾರು ಸಂಕಷ್ಟಗಳನ್ನು ಕೂಡ ಎದುರಿಸಿದರು.

ಅದರಂತೆ ಕೋಡಿಮಠದ ಶ್ರೀಗಳ ನುಡಿದಿದ್ದಂತಹ ಭವಿಷ್ಯ ಕೊರೋನಾ ಬಂದು ಸತ್ಯವಾಯಿಯೇ ಹೋಯಿತು ಅದರಂತೆ ರಾಜಕೀಯ ವಿಷಯಕ್ಕೆ ಸಂಬಂಧಪಟ್ಟಂತೆ ಹಲವಾರು ವಿಷಯಗಳನ್ನು ಕೂಡ ಹೇಳಿದ್ದರು ಅದರಂತೆ ಆ ಘಟನೆಗಳು ಕೂಡ ನಡೆಯಿತು ಹಾಗೂ ಈಗಲೂ ಕೂಡ ನಡೆಯುತ್ತಿದೆ ಎಂದೇ ಹೆಚ್ಚಿನ ಜನ ಇವರ ಮಾತಿಗೆ ನಂಬುತ್ತಾರೆ ಆದ್ದರಿಂದ ಯಾವುದೇ ಒಂದು ಘಟನೆಯ ಬಗ್ಗೆ ಅಥವಾ ಯಾವುದೇ ಒಂದು ವಿಚಾರದ ಬಗ್ಗೆ ಮೊದಲು ಪ್ರತಿಯೊಬ್ಬರೂ ಕೋಡಿಮಠದ ಶ್ರೀಗಳ ಭವಿಷ್ಯವನ್ನು ತಿಳಿಯುತ್ತಾರೆ.

ಅದೇ ರೀತಿ ಈಗ ಮತ್ತೆ ಕೊರೊನಾದ ಆರ್ಭಟ ಚೀನಾದಲ್ಲಿ ಪ್ರಾರಂಭವಾಗಿದ್ದು ಈ ಒಂದು ಸಮಸ್ಯೆ ಮತ್ತೆ ನಮ್ಮ ಭೂಮಿಯ ಮೇಲೆ ನಮ್ಮ ಭಾರತದಲ್ಲಿ ಕಾಣಿಸಿಕೊಳ್ಳುತ್ತದಾ ಮತ್ತೆ ನಾವು ಹಿಂದೆ ಅನುಭವಿಸಿ ದಂತಹ ಸಂಕಷ್ಟವನ್ನು ಎದುರಿಸುತ್ತೇವ ಎಂಬ ವಿಷಯಗಳನ್ನು ಮೀಡಿಯಾದವರು ಕೇಳಿದಾಗ ಈ ಒಂದು ವಿಚಾರಕ್ಕೆ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದು.

ಈ ಬಾರಿ ಕೊರೋನ ಯಾವುದೇ ರೀತಿಯಾದಂತಹ ದೊಡ್ಡ ಪ್ರಮಾಣದ ನಷ್ಟವನ್ನು ತಂದು ಕೊಡುವುದಿಲ್ಲ ಬದಲಿಗೆ ಸ್ವಲ್ಪ ಪ್ರಮಾಣದಲ್ಲಿ ತೊಂದರೆ ಉಂಟಾಗ ಬಹುದು ಆದರೆ ಅವೆಲ್ಲವೂ ಕೂಡ ಸ್ವಲ್ಪ ದಿನದಲ್ಲಿ ಯೇ ಸರಿ ಹೋಗುತ್ತದೆ ಇದರಿಂದ ಯಾರೂ ಕೂಡ ಹೆಚ್ಚಿನ ಪ್ರಾಣವನ್ನು ಕಳೆದುಕೊಳ್ಳುವುದಿಲ್ಲ ಎನ್ನುವಂತಹ ಭವಿಷ್ಯವನ್ನು ಹೇಳಿದ್ದಾರೆ ಇದರಿಂದ ಜನರು ಸ್ವಲ್ಪಮಟ್ಟಿಗೆ ನಿಟ್ಟುಸಿರನ್ನು ಬಿಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಭೂಮಿ ಹೊತ್ತಿ ಉರಿಯುತ್ತದೆ ಆದರೆ ಆ ಒಂದು ವಿಚಾರದ ಬಗ್ಗೆ ನಾನು ಈ ಒಂದು ಸಂದರ್ಭದಲ್ಲಿ ಹೇಳುವುದಿಲ್ಲ ಬದಲಿಗೆ ಮುಂದಿನ ಪಂಚಾಂಗ ಬರುವತನಕ ಕಾದು ಅದನ್ನು ತಿಳಿದುಕೊಂಡು ನಂತರ ನಾನು ಆ ವಿಷಯವನ್ನು ಎಲ್ಲರ ಮುಂದೆ ಪ್ರಸ್ತಾಪ ಪಡಿಸುತ್ತೇನೆ ಎಂದು ಹೇಳುವುದರ ಮುಖಾಂತರ ಕೋಡಿಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *