ಡಿಜಿಟಲ್ ವೋಟರ್ ಐಡಿ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಪಡೆಯುವ ವಿಧಾನ..ಮನೆ ಬಾಗಿಲಿಗೆ ಬಂದ ವೋಟರ್ ಐಡಿ ಕಾರ್ಡ್ ನಲ್ಲಿ ಏನೇನಿದೆ ನೋಡಿ - Karnataka's Best News Portal

ಡಿಜಿಟಲ್ ವೋಟರ್ ಐಡಿ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಪಡೆಯುವ ವಿಧಾನ||ನಾವು ಎಲ್ಲಿಗೆ ಯಾವುದೇ ಒಂದು ಕೆಲಸವನ್ನು ಮಾಡಬೇಕು ಅಥವಾ ನಾವು ಯಾವುದೇ ಒಂದು ಕೆಲಸಕ್ಕೆ ಸೇರಿಕೊಳ್ಳಬೇಕು ಎಂದರೆ ಆಸ್ಪತ್ರೆಗಳಿಗೆ ನಾವು ತೋರಿಸಿಕೊಳ್ಳಲು ಹೋದರೆ ಹೀಗೆ ನಮ್ಮ ಸ್ಥಳಕ್ಕೆ ಅನುಗುಣವಾಗಿ ನಾವು ನಮ್ಮ ಗುರುತನ್ನು ಗುರುತಿಸಿಕೊಳ್ಳುವುದಕ್ಕೆ ವೋಟರ್ ಐಡಿ ಕಾರ್ಡ್ ಅನ್ನು ಕೊಡಬೇಕಿತ್ತು ಅದೇ ರೀತಿ.

ನಮ್ಮ ಜಿಲ್ಲೆಯಲ್ಲಿ ಅಥವಾ ನಮ್ಮ ಗ್ರಾಮದಲ್ಲಿ ನಡೆಯುವಂತಹ ಚುನಾವಣೆಯಲ್ಲಿ ನಾವು ಆ ವ್ಯಕ್ತಿಗೆ ಮತವನ್ನು ಚಲಾಯಿಸುವುದರ ಮುಖಾಂತರ ಆ ವ್ಯಕ್ತಿಯನ್ನು ಗೆಲ್ಲಿಸುತ್ತೀರ ಹೀಗಾಗಿ ವೋಟರ್ ಐಡಿ ಈ ಒಂದು ವಿಧಾನಕ್ಕೆ ಅವಶ್ಯಕತೆ ಇರುತ್ತದೆ ಅದೇ ರೀತಿ ಪ್ರತಿಯೊಬ್ಬರಲ್ಲಿಯೂ ಕೂಡ ಇದು ಕಡ್ಡಾಯವಾಗಿ ಇರಲೇಬೇಕಾಗಿದೆ.

ಏಕೆಂದರೆ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕೂಡ ನಮ್ಮ ದೇಶಕ್ಕೆ ಅಥವಾ ನೀವು ಇರುವಂತಹ ಯಾವುದೇ ಸ್ಥಳದಲ್ಲಾಗಿರಬಹುದು ಅಲ್ಲಿ ಆ ವ್ಯಕ್ತಿ ನಿಮಗೆ ಸರ್ಕಾರದ ವತಿಯಿಂದ ಬರುವಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ನಾವು ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿರುತ್ತೇವೆ ಅದರಲ್ಲೂ ಯಾವೊಬ್ಬ ವ್ಯಕ್ತಿ ಈ ಒಂದು ಕೆಲಸಕ್ಕೆ ಅರ್ಹರಿರುತ್ತಾರೆ ಅವರನ್ನು ಆಯ್ಕೆ ಮಾಡುವುದಕ್ಕೆ ಇದನ್ನು ಉಪಯೋಗಿಸುತ್ತೇವೆ ಜೊತೆಗೆ ಈ ಒಂದು ವೋಟರ್ ಐಡಿ ಬಹಳ ಹಿಂದಿನ ಕಾಲದಿಂದಲೂ ಒಂದೇ ವಿಧಾನದಲ್ಲಿ ಇದ್ದು.

ಈಗ ಇದನ್ನು ಡಿಜಿಟಲ್ ವೋಟರ್ ಐಡಿ ಕಾರ್ಡ್ ಮುಖಾಂತರ ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳ ಬಹುದಾಗಿದೆ ಹೌದು ಇತ್ತೀಚಿನ ದಿನಗಳಲ್ಲಿ ಕಾಲ ತುಂಬಾ ಬದಲಾಗಿದ್ದು ಡಿಜಿಟಲ್ ವೋಟರ್ ಐಡಿ ಪ್ರತಿಯೊಬ್ಬರು ಕೂಡ ಪಡೆದುಕೊಳ್ಳಬಹುದಾಗಿದೆ ಜೊತೆಗೆ ಬಹಳ ಹಿಂದಿನ ಕಾಲದಲ್ಲಿ ವೋಟರ್ ಐಡಿಯಲ್ಲಿ ಒಂದಲ್ಲ ಒಂದು ತಪ್ಪುಗಳು ಇದ್ದವು ಆದರೆ ಈಗ ಅವೆಲ್ಲವನ್ನು ಕೂಡ ಸರಿಪಡಿಸಿಕೊಳ್ಳುವುದರ ಮುಖಾಂತರ.

ಡಿಜಿಟಲ್ ವೋಟರ್ ಐಡಿಯನ್ನು ಪಡೆಯಬಹುದಾ ಗಿದೆ ಈ ಒಂದು ಡಿಜಿಟಲ್ ವೋಟರ್ ಐಡಿ ಪಡೆಯಲು ಯಾವ ಒಂದು ವೆಬ್ಸೈಟ್ ಗೆ ಹೋಗಿ ಅರ್ಜಿಯನ್ನು ಹಾಕಬೇಕು ಎಂದರೆ ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ಎಂಬ ವೆಬ್ಸೈಟ್ ಗೆ ಹೋಗಿ ರಿಜಿಸ್ಟರ್ ಎನ್ನುವ ಆಯ್ಕೆ ಮೇಲೆ ಓಕೆ ಕೊಟ್ಟು ಅಲ್ಲಿ ನೀವು ಅಕೌಂಟ್ ಕ್ರಿಯೇಟ್ ಮಾಡಿ ನಂತರ ನೀವು ಅದರಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ನಂತರ ಅಕೌಂಟ್ ಕ್ರಿಯೇಟ್ ಮಾಡಿದ ಮೇಲೆ ನಿಮಗೆ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬರುತ್ತದೆ ಅದರಲ್ಲಿ ನಿಮಗೆ ಗೊತ್ತಾಗುವಂತೆ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಕೊಟ್ಟು ಅಕೌಂಟ್ ಕ್ರಿಯೇಟ್ ಮಾಡಿ ಅಲ್ಲಿ ಕೇಳುವಂತಹ ಎಲ್ಲಾ ಆಯ್ಕೆಯನ್ನು ನೋಡಿ ಸರಿಯಾಗಿ ಭರ್ತಿ ಮಾಡಿ ಓಕೆ ಕೊಟ್ಟರೆ 15 ದಿನಗಳಲ್ಲಿ ನಿಮಗೆ ಡಿಜಿಟಲ್ ವೋಟರ್ ಐಡಿ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *