ಮದುವೆಯ ನಂತರ ನಟನೆಗೆ ವಿಧಾಯ ಹೇಳಿದ ನಮ್ಮ ಕನ್ನಡ ಚಿತ್ರರಂಗದ ಟಾಪ್ ನಟಿಯರು ಇವರೆ ನೋಡಿ... - Karnataka's Best News Portal

ಮದುವೆಯಾದ ನಂತರ ನಟನೆಗೆ ವಿದಾಯ ಹೇಳಿದಂತಹ ಸ್ಯಾಂಡಲ್ ವುಡ್ ನಟಿಯರು||ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಬ್ಯೂಟಿಫುಲ್ ಹಾಗೂ ಟ್ಯಾಲೆಂಟ್ ಇರುವಂತಹ ನಟಿಯರಿಗೆ ಯಾವುದೇ ರೀತಿಯ ಕೊರತೆ ಇಲ್ಲ ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನಟಿಯರು ಇದ್ದು ತಮ್ಮ ಅದ್ಭುತವಾದಂತಹ ಸೌಂದರ್ಯ ಹಾಗೂ ನಟನೆಯನ್ನು ಮಾಡುವುದರ ಮುಖಾಂತರ ಎಲ್ಲರನ್ನು ಕೂಡ ರಂಜಿಸಿದ್ದರು ಮತ್ತು ಈಗಲೂ ಕೂಡ ತಮ್ಮ ನಟನೆಯನ್ನು ಮಾಡುವುದರ ಮುಖಾಂತರ ಅಭಿಮಾನಿ ಬಳಗವನ್ನು ಹೆಚ್ಚು ಖುಷಿ ಪಡಿಸುತ್ತಿದ್ದಾರೆ.

ಅದಕ್ಕೆ ಕೆಲವು ನಟಿಯರು ಮದುವೆಯಾದ ನಂತರ ಚಿತ್ರರಂಗದಿಂದ ದೂರವಾಗಿ ತಮ್ಮ ನಟನೆಗೆ ವಿದಾಯವನ್ನು ಹೇಳಿದ್ದಾರೆ ಹಾಗಾದರೆ ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಮದುವೆಯಾದ ನಂತರ ನಟನೆಯನ್ನು ನಿಲ್ಲಿಸಿದಂತಹ ನಟಿಯರು ಯಾರು ಹಾಗೂ ಅವರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ದೀಪಿಕಾ ಕಾಮಯ್ಯ ಮಾಡಲಿಂಗ್ ನಿಂದ ಸಿಲ್ವರ್ ಸ್ಕ್ರೀನ್ ಗೆ ಪರಿಚಯವಾದ ದೀಪಿಕಾ ಫೆಮಿನ ಮಿಸ್ ಇಂಡಿಯಾದ ಫೈನಲಿಸ್ಟ್ ಆಗಿದ್ದು ಚಿಂಗಾರಿ ಚಿತ್ರದೊಂದಿಗೆ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದರು ಮತ್ತು ತಮಿಳು ಮತ್ತು ಹಿಂದಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಆಸ್ಟ್ರೇಲಿಯಾದ ಬ್ಯಾಂಕಿಂಗ್ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸು ತ್ತಿರುವ ಸುಮಂತ್ ಎನ್ನುವವರನ್ನು ಮದುವೆ ಯಾದರೂ ಮದುವೆಯಾದ ನಂತರ ಸಿನಿಮಾಗೆ ವಿದಾಯ ಹೇಳಿದ ದೀಪಿಕಾ.

ಸದ್ಯ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ ಮಾನ್ಯ ನಾಯ್ಡು ಮಾಡಲಿಂಗ್ ಮೂಲಕ ಸಿನಿಮಾ ಇಂಡಸ್ಟ್ರಿಗೆ ಬಂದ ಮಾನ್ಯ ಅವರು ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು ವಿಕಾಸ್ ವಾಜಪೇಯಿ ಅವರೊಂದಿಗೆ ಮದುವೆಯಾಗಿದ್ದಾರೆ ಈ ದಂಪತಿಗೆ ವಂಶಿಕ ಎಂಬ ಮಗಳಿದ್ದು ಮಾನ್ಯ ಅವರು ನ್ಯೂಯಾರ್ಕ್ ನಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದು ಸದ್ಯ ಇವರು ನ್ಯೂಯಾರ್ಕ್ ನಲ್ಲಿ ವಾಸವಾಗಿದ್ದಾರೆ.

ಡೈಸಿ ಬೋಪಣ್ಣ ಅವರು ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲಿಯೂ ಕೂಡ ನಟಿಸಿದ್ದು 2011ರಲ್ಲಿ ಮುಂಬೈ ಮೂಲದ ಬ್ಯುಸಿನೆಸ್ ಮ್ಯಾನ್ ಆದಂತಹ ಅಮಿತ್ ಜಾಜು ಎನ್ನುವವರೊಂದಿಗೆ ವಿವಾಹವಾದರು ಮದುವೆಯಾದ ನಂತರ ಚಿತ್ರರಂಗದಿಂದ ದೂರ ಉಳಿದಂತಹ ಡೈಸಿ ಬೋಪಣ್ಣ ಅವರು ಪೇಂಟಿಂಗ್ ಮತ್ತು ಮಾಡಲಿಂಗ್ ನಲ್ಲಿ ಆಸಕ್ತಿ ಇರುವ ಕಾರಣ ಅದನ್ನೇ ವೃತ್ತಿಯನ್ನಾಗಿ ತೆಗೆದುಕೊಂಡಿದ್ದು ಮುಂಬೈನಲ್ಲಿ ವಾಸವಾಗಿದ್ದಾರೆ.

ಸಿಂಧು ಮೆನನ್ ಚೈಲ್ಡ್ ಆರ್ಟಿಸ್ಟ್ ಆಗಿ ಚಿತ್ರರಂಗ ಪ್ರವೇಶಿಸಿದಂತಹ ಸಿಂಧು ಅವರು ಸೌತ್ ಇಂಡಿಯಾದ ಎಲ್ಲಾ ಭಾಷೆಗಳಲ್ಲಿ ಸುಮಾರು 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಸಿಂಧು ಅವರು ಏಪ್ರಿಲ್ 25 2010 ರಂದು UK ಮೂಲದ ಪ್ರಭು ಎನ್ನುವವ ರನ್ನು ಮದುವೆಯಾದರು ಇವರಿಗೆ ಒಬ್ಬಳು ಮಗಳು ಇಬ್ಬರು ಗಂಡು ಮಕ್ಕಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *