ಕನ್ನಡ ಸೀರಿಯಲ್ ನಟಿಯರ ರಿಯಲ್ ಲೈಪ್ ನ ಅಕ್ಕ ತಂಗಿಯರು ಹೇಗಿದ್ದಾರೆ ನೋಡಿ.ನಿಜ ಜೀವನದ ಸಹೋದರಿಯರು - Karnataka's Best News Portal

ಕನ್ನಡ ಧಾರಾವಾಹಿಯ ನಟಿಯರ ಸಹೋದರಿಯರು||
ಧಾರವಾಹಿಯಲ್ಲಿ ಹಲವಾರು ನಟಿಯರು ನಟಿಸುತ್ತಿದ್ದು ಅವರೆಲ್ಲರೂ ಕೂಡ ತಮ್ಮದೇ ಆದಂತಹ ವಿಭಿನ್ನ ಶೈಲಿಯಲ್ಲಿ ಅಭಿನಯಿಸುವುದರ ಮುಖಾಂತರ ಹೆಚ್ಚಿನ ಜನಮನ್ನಣೆಯನ್ನು ಪಡೆದಿದ್ದಾರೆ ಜೊತೆಗೆ ತಮ್ಮ ನಟನೆ ತಮ್ಮ ಸೌಂದರ್ಯದಿಂದಲೂ ಕೂಡ ಹೆಚ್ಚಿನ ಅಭಿಮಾ ನಿಗಳನ್ನು ಸಂಪಾದನೆ ಮಾಡಿದ್ದು ಅವರೆಲ್ಲರೂ ಕೂಡ ಧಾರಾವಾಹಿಯನ್ನು ನೋಡುವುದರ ಮುಖಾಂತರ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ.

ಜೊತೆಗೆ ನಮ್ಮ ಕನ್ನಡ ಭಾಷೆಯಲ್ಲಿ ಪ್ರಸಾರವಾಗುವ ಹಲವಾರು ಧಾರಾವಾಹಿಗಳು ಬೇರೆ ಯಾವ ಭಾಷೆಗೂ ಕಮ್ಮಿ ಇಲ್ಲದಂತೆ ಬೆಳೆಯುತ್ತಿದ್ದು ಯಾವುದೇ ರೀತಿಯ ವಿಚಾರದಲ್ಲೂ ಕಡಿಮೆ ಇಲ್ಲ ಎನ್ನುವಂತೆ ತನ್ನ ಹಿರಿಮೆ ಯನ್ನು ಗಳಿಸುತ್ತಿದೆ ಇದಕ್ಕೆಲ್ಲ ಕಾರಣ ಆ ಧಾರಾವಾಹಿಯ ನಿರ್ಮಾಪಕರು ನಿರ್ದೇಶಕರು ಮತ್ತು ಆಧಾರವಾಹಿಯಲ್ಲಿ ಕೆಲಸ ಮಾಡುವಂತಹ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಇದರ ಯಶಸ್ಸು ಅದರ ಹೆಗ್ಗಳಿಕೆ ಪ್ರತಿಯೊಬ್ಬರಿಗೂ ಕೂಡ ತಲುಪುತ್ತದೆ.


ಅದೇ ರೀತಿಯಾಗಿ ಚಲನಚಿತ್ರದಲ್ಲಿ ಅಭಿನಯಿಸುವ ಕೆಲವೊಬ್ಬ ನಟ ನಟಿಯರು ಕೂಡ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ ಅವರು ಕೂಡ ಧಾರಾವಾಹಿ ಯನ್ನು ಹೊಗಳುವಂತಹ ಮಟ್ಟಕ್ಕೆ ಈ ದಿನ ಬೆಳೆದು ನಿಂತಿದೆ ಎಂದರೆ ನೀವೇ ಅರ್ಥಮಾಡಿ ಕೊಳ್ಳಿ ಹೌದು ಚಲನಚಿತ್ರದಲ್ಲಿ ಅಭಿನಯಿಸಿದ ಕೆಲವೊಬ್ಬ ನಟಿಯರು ನಟರು ಕೂಡ ಇದರಲ್ಲಿ ಅಭಿನಯಿಸುವುದರ ಮುಖಾಂತರ ಧಾರಾವಾಹಿಗಳನ್ನು ಹೊಗಳುತ್ತಿದ್ದಾರೆ.

ಒಟ್ಟಾರೆಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಕನ್ನಡ ಧಾರವಾಹಿಗಳಲ್ಲಿ ನಟಿಸುತ್ತಿರುವಂತಹ ನಟಿಯರ ನಿಜ ಜೀವನದ ಸಹೋದರಿಯರು ಯಾರು ಅವರ ಹೆಸರುಗಳೇನು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಧಾರಾವಾಹಿಗಳಲ್ಲಿ ನಟಿಸುತ್ತಿರುವಂತಹ ನಟಿಯರ ಸಹೋದರಿಯರು ಕೂಡ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸುತ್ತಿದ್ದು ಇನ್ನು ಕೆಲವರು ಯಾವುದೇ ರೀತಿಯಾದ ನಟನೆಯಲ್ಲಿ ಇಲ್ಲ ಬದಲಿಗೆ ಅವರವರ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಲಕ್ಷಣ ಧಾರವಾಹಿಯಲ್ಲಿ ನಟಿಸಿರುವಂತಹ ಶೃತಿ ಇವರ ಸಹೋದರಿ ಹೆಸರು ಶ್ವೇತಾ ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ ಇವರ ತಂಗಿ ಮೋನಿಷಾ ಗೌಡ ಕೆಲವು ದಿನಗಳ ಹಿಂದೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಆಂಕರ್ ಆಗಿ ಪಾಲ್ಗೊಂಡಿದ್ದ ಅಂಕಿತ ಅಮರ್ ಅವರ ತಂಗಿ ಅನನ್ಯ ಅಮರ್ ಇವರು ಕೂಡ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ದಲ್ಲಿ ಭಾಗವಹಿಸುವುದರ ಮುಖಾಂತರ ತಮ್ಮ ನಟನೆಯನ್ನು ಎಲ್ಲರಿಗೂ ಪರಿಚಯಿಸಿದ್ದರು.

ಮೇಘ ಶೆಟ್ಟಿ ಅವರ ಸಹೋದರಿಯರು ಹಾರ್ದಿಕ ಶೆಟ್ಟಿ ಮತ್ತು ಸುಷ್ಮಾ ಶೆಟ್ಟಿ ಗೀತಾ ಧಾರಾವಾಹಿ ನಟಿ ಭವ್ಯ ಇವರ ಸಹೋದರಿ ದಿವ್ಯ ಬಿಗ್ ಬಾಸ್ ಖ್ಯಾತಿಯ ಅನುಪಮಾ ಅವರ ಸಹೋದರಿ ತೇಜಸ್ವಿನಿ ನಟಿ ರಂಜನಿ ರಾಘವನ್ ಅವರ ಸಹೋದರಿಯರು ವೈಷ್ಣವಿ ಹಾಗೂ ಸೌಧಾಮಿನಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *