ನೀವು ದಿನ ಮಾಡುವ ಈ ಕೆಲಸಗಳನ್ನು ನಿಲ್ಲಿಸಿ..ಇಲ್ಲದಿದ್ದರೆ ನಿಮ್ಮ ದೇಹಕ್ಕೆ ಅಪಾಯ ಕಟ್ಟಿಟ್ಟಬುತ್ತಿ... - Karnataka's Best News Portal

ನೀವು ದಿನ ಮಾಡುವ ಈ ಕೆಲಸವನ್ನು ಮೊದಲು ನಿಲ್ಲಿಸಿ||
ಸ್ನಾನ ಮಾಡುವುದು ನಮ್ಮೆಲ್ಲರ ಶುಚಿತ್ವದ ಹಾಗೂ ನಿತ್ಯ ದಿನಚರಿಯ ಒಂದು ಭಾಗ ಸಾಮಾನ್ಯವಾಗಿ ನಾವು ಎಷ್ಟು ಹೊತ್ತು ಸ್ನಾನಕ್ಕೆ ಹೋಗುತ್ತೀವಿ ಶಾಲೆಗೆ ಹಾಗೂ ಕಚೇರಿಗೆ ಹೋಗುವಂತಹ ಸಿಬ್ಬಂದಿಗಳು 5 ನಿಮಿಷಕ್ಕೂ ಹೆಚ್ಚಿನ ಸಮಯವನ್ನು ಸ್ನಾನ ಮಾಡುವುದರಲ್ಲಿ ಕಳೆಯುವುದಿಲ್ಲ ವಾರದಲ್ಲಿ ಸೋಮವಾರದಿಂದ ಹಿಡಿದು ಶನಿವಾರದವರೆಗೂ ಕೆಲಸದ ಒತ್ತಡದಲ್ಲಿರುವ ಜನ.

ಸಿಗುವ ಒಂದು ಭಾನುವಾರದಂದು ಆರಾಮವಾಗಿ ಸ್ನಾನ ಮಾಡುವುದಕ್ಕೆ ಬಯಸುತ್ತಾರೆ ಆ ದಿನ ಮಾತ್ರ ಅವರು ಗಂಟೆಗಟ್ಟಲೆ ಸ್ನಾನದ ಮನೆಯಲ್ಲಿ ಇರುವುದಕ್ಕೆ ಬಯಸುತ್ತಾರೆ ಅನೇಕರಿಗೆ ಬಾತ್ ಟಬ್ ನಲ್ಲಿ ಬಹಳ ಹೊತ್ತು ಇರುವುದು ಎಂದರೆ ತುಂಬಾ ಇಷ್ಟ ಆದರೆ ನಿಮಗೆ ಇದು ಎಷ್ಟು ಸರಿ ಎಷ್ಟು ತಪ್ಪು ಎನ್ನುವುದು ಗೊತ್ತಾ ಹೆಚ್ಚು ಸಮಯದವರೆಗೆ ಸ್ನಾನ ಮಾಡುವುದು ಒಳ್ಳೆಯದಲ್ಲ.


ಇದು ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಈ ಒಂದು ಸಮಯದಲ್ಲಿ ನಮ್ಮ ದೇಹ ಹಾಗೂ ಚರ್ಮದ ಮೇಲೆ ಗಾಢವಾಗಿ ವರ್ತಿಸುವ ಅನೇಕ ವಿಧದ ಕೆಮಿಕಲ್ ಗಳು ನಮ್ಮ ದೇಹದ ಪಿ ಹೆಚ್ ಲೆವೆಲ್ ಅನ್ನು ತಗ್ಗಿಸುತ್ತದೆ ಇದರಿಂದ ಚರ್ಮಕ್ಕೂ ಹಾನಿಯಾಗುತ್ತದೆ ಹಾಗೂ ಕೂದಲಿಗೂ ಕೂಡ ಒಳ್ಳೆಯದಲ್ಲ ಯಾರೇ ಆಗಲಿ ಸ್ನಾನವನ್ನು 5 ರಿಂದ 7 ನಿಮಿಷದ ಒಳಗೆ ಮುಗಿಸಿ ಬರುವುದು ಉತ್ತಮ.

ನಮ್ಮ ದೇಶದಲ್ಲಿ ಹಲವಾರು ಜನ ದಿನ ಸ್ನಾನ ಮಾಡುತ್ತಾರೆ ಆದರೆ ಚೀನಾದಲ್ಲಿ ಹಲವರು ವಾರಕ್ಕೆ ಎರಡು ದಿನ ಮಾತ್ರ ಸ್ನಾನ ಮಾಡುತ್ತಾರೆ ಎಂದರೆ ನೀವು ನಂಬಲೇಬೇಕು ಪ್ರತಿದಿನ ಸ್ನಾನ ಮಾಡುವುದು ದೇಹಕ್ಕೆ ಒಳ್ಳೆಯದೇ ಮಣ್ಣಿನಲ್ಲಿ ಕೆಲಸ ಮಾಡುವಂತಹ ಹಾಗೂ ಶ್ರಮದ ಕೆಲಸ ಮಾಡುವವರು ದಿನವೂ ಸ್ನಾನ ಮಾಡುವುದು ಅಗತ್ಯ.

ಆದರೆ ಹೆಚ್ಚು ಸ್ನಾನದ ಮನೆಯಲ್ಲಿ ಕಾಲ ಕಳೆಯಬೇಡಿ ಅಷ್ಟೇ ಇನ್ನು ಎರಡನೆಯದಾಗಿ ಉಗುರು ಕತ್ತರಿಸುವು ದರ ಬಗ್ಗೆ ಸಾಮಾನ್ಯವಾಗಿ ವಾರ ಹಾಗೂ ಎರಡು ವಾರಕ್ಕೊಮ್ಮೆ ಬೆಳೆದಂತಹ ಉಗುರುಗಳನ್ನು ಕತ್ತರಿಸಿಕೊಳ್ಳುತ್ತೇವೆ ಹೆಚ್ಚಿನ ಮನೆಗಳಲ್ಲಿ ಸಾಮಾನ್ಯ ವಾಗಿ ಒಂದೇ ನೈಲ್ ಕಟ್ಟರ್ ಇರುತ್ತದೆ ಆದರೆ ಇದು ಹಾನಿಕಾರಕ ನಮ್ಮ ಉಗುರಿನಲ್ಲಿ ಬ್ಯಾಕ್ಟೀರಿಯಗಳು ಸೂಕ್ಷ್ಮಜೀವಿಗಳು ಇರುತ್ತದೆ ಹಾಗಾಗಿ ಒಂದೇ ನೈಲ್ ಕಟ್ಟರ್ ಉಪಯೋಗಿಸುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ

ಈ ರೀತಿಯಾದಂತಹ ಸಮಸ್ಯೆಗಳು ಸುಲಭವಾಗಿ ಹಬ್ಬುತ್ತದೆ ಅದನ್ನು ತೊಳೆದು ನಂತರ ಉಪಯೋಗಿಸು ವುದು ಉತ್ತಮ ಬದಲಾಗಿ ಒಬ್ಬೊಬ್ಬರು ಒಂದೊಂದು ನೈಲ್ ಕಟ್ಟರ್ ಇಟ್ಟುಕೊಳ್ಳುವುದು ಉತ್ತಮ. ಮೂರನೆಯದಾಗಿ ದೀರ್ಘ ಕಾಲದವರೆಗೆ ಒಂದೇ ಟೂತ್ ಬ್ರಷ್ ಅನ್ನು ಉಪಯೋಗಿಸುತ್ತಿರುತ್ತೇವೆ ಆದರೆ ಅದು ತಪ್ಪು ತಿಂಗಳಿಗೆ ಒಮ್ಮೆಯಾದರೂ ಟೂತ್ ಬ್ರಷ್ ಬದಲಾಯಿಸಬೇಕು ಎಂದು ವೈದ್ಯರು ಕೂಡ ಸಲಹೆಯನ್ನು ಕೊಡುತ್ತಾರೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *