ಸಿಂಹ ರಾಶಿಯವರ ವೀಕ್ನೆಸ್ ಏನು ಇವರ ಗುಣ ಪಾಲಿಸುವ ನಿಯಮ..ವೃತ್ತಿ ವ್ಯಾಪರ ಉದ್ಯೋಗದಲ್ಲಿ ಇವರ ನಡೆ ಏನು ನೋಡಿ - Karnataka's Best News Portal

ಸಿಂಹ ರಾಶಿಯ ವೀಕ್ನೆಸ್ ಏನು??ಪ್ರತಿಯೊಂದು ಹನ್ನೆರಡು ರಾಶಿಯಲ್ಲಿ ಜನಿಸಿದಂತಹ ಪ್ರತಿಯೊಬ್ಬರೂ ಕೂಡ ಒಂದೇ ರೀತಿಯಾದಂತಹ ಸ್ವಭಾವವನ್ನು ಒಂದೇ ರೀತಿಯಾದಂತಹ ಮನೋಭಾ ವವನ್ನು ಹೊಂದಿರುವುದಿಲ್ಲ ಬದಲಾಗಿ ಒಬ್ಬೊಬ್ಬರು ಒಂದೊಂದು ರೀತಿಯಾದಂತಹ ಮನೋಧರ್ಮವನ್ನು ಅಂದರೆ ಗುಣವನ್ನು ಹೊಂದಿರುತ್ತಾರೆ ಆದ್ದರಿಂದ ಎಲ್ಲರೂ ಕೂಡ ಒಂದೇ ರೀತಿಯಾದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಅಥವಾ ಒಂದೇ ರೀತಿ ಬದುಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.

ಅದೇ ರೀತಿ ಗ್ರಹಗಳ ಆಧಾರದ ಮೇಲೆ ಗ್ರಹಗಳ ಸಂಚಾರದ ಆಧಾರದ ಮೇಲೆ ಪ್ರತಿಯೊಂದು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಕೆಲವೊಂದು ಸಂದರ್ಭಗಳಲ್ಲಿ ಕೆಲವೊಮ್ಮೆ ಬದಲಾಗುತ್ತಿರುತ್ತಾರೆ ಇದಕ್ಕೆ ಆ ವ್ಯಕ್ತಿ ಕಾರಣವಲ್ಲ ಬದಲಿಗೆ ಗ್ರಹಗಳ ಸಂಚಾರದ ಆಧಾರದಿಂದ ಅವನ ವ್ಯಕ್ತಿತ್ವ ಅವನ ಗುಣ ಧರ್ಮವು ಬದಲಾಗುತ್ತಿರುತ್ತದೆ ಹಾಗಾದರೆ ಈ ದಿನ ಸಿಂಹ ರಾಶಿಗೆ ಸಂಬಂಧಪಟ್ಟಂತೆ ಅವರು ಯಾವ ರೀತಿಯಾದಂತಹ ಸ್ವಭಾವವನ್ನು ಹೊಂದಿರುತ್ತಾರೆ.

ಅವರ ಗುಣ ಧರ್ಮ ಯಾವ ರೀತಿ ಇರುತ್ತದೆ ಎಂಬಂತಹ ಮಾಹಿತಿಯನ್ನು ಈ ದಿನ ಚರ್ಚಿಸೋಣ ಸಿಂಹ ರಾಶಿ ಎಂದ ತಕ್ಷಣ ಸಿಂಹದ ಘರ್ಜನೆಯಂತೆ ಇವರಿಗೆ ಕೋಪ ಎನ್ನುವುದು ಮೂಗಿನ ತುದಿಯಲ್ಲಿ ಯೇ ಇರುತ್ತದೆ ಎಂದು ಹೇಳಬಹುದು ಜೊತೆಗೆ ಇವರು ತಾವು ಅಂದುಕೊಂಡಂತೆ ನಾನು ಈ ರೀತಿ ಇರುತ್ತೇನೆ ಈ ರೀತಿ ಬದುಕುತ್ತೇನೆ ಎಂದು ಒಂದು ನಿರ್ಧಾರಕ್ಕೆ ತಟಸ್ಥವಾಗಿರುತ್ತಾರೆ ಆದ್ದರಿಂದ ಅವರು ಯಾವುದೇ ರೀತಿಯಾದಂತಹ ಸಮಯದಲ್ಲೂ ಬದಲಾಗುವುದಿಲ್ಲ.

ಜೊತೆಗೆ ಇವರಲ್ಲಿ ಯಾವುದೇ ಕೆಲಸವಾಗಲಿ ಯಾವುದೇ ರೀತಿಯ ಸಮಸ್ಯೆ ಬಂದರೂ ಕೂಡ ನಾನು ಅದನ್ನು ಜಯಿಸುತ್ತೇನೆ ನಾನು ಅದನ್ನು ಸರಿಪಡಿಸುತ್ತೇನೆ ಎನ್ನುವಂತಹ ಪಾಸಿಟಿವ್ ಎನರ್ಜಿ ಇವರಲ್ಲಿ ಇರುತ್ತದೆ ಅದೇ ರೀತಿ ಯಾವುದೇ ರೀತಿಯ ಕೆಲಸ ಕಾರ್ಯದಲ್ಲಿಯೂ ಕೂಡ ನಾನೇ ಇದನ್ನು ಮುಂದೆ ನಿಂತು ಮುಂದಾಳತ್ವದಿಂದ ಮಾಡುತ್ತೇನೆ ಎನ್ನುವಂತಹ ಗುಣ ಧರ್ಮವನ್ನು ಹೊಂದಿರುತ್ತಾರೆ.

ಜೊತೆಗೆ ಯಾರಿಗಾದರೂ ಒಂದು ವಿಷಯವನ್ನು ಹೇಳಬೇಕು ಎಂದರೆ ಆ ವಿಷಯದ ಬಗ್ಗೆ ಕೂಲಂಕುಶ ವಾಗಿ ಪ್ರತಿಯೊಬ್ಬರಿಗೂ ಕೂಡ ಅರ್ಥವಾಗುವಂತೆ ಸ್ಪಷ್ಟವಾಗಿ ಉತ್ತರ ಕೊಡುತ್ತಾರೆ ಯಾರಿಗೂ ಕೂಡ ಹೆದರಿಕೊಳ್ಳುವಂಥಹ ಸ್ವಭಾವ ಇವರದ್ದಲ್ಲ ಜೊತೆಗೆ ಇವರಿಗೆ ಇವರು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಕೂಡ ಸೆಲ್ಫ್ ಕಾನ್ಫಿಡೆನ್ಸ್ ಎನ್ನುವುದು ಹೆಚ್ಚು ಇರುತ್ತದೆ ನಾನು ಮಾಡಿದ್ದೆ ಸರಿ ಎನ್ನುವ ಗುಣ ಧರ್ಮ ಇವರದ್ದು.

ಒಟ್ಟಾರೆಯಾಗಿ ಸಿಂಹ ರಾಶಿಯವರು ಯಾವುದೇ ಕಾರಣಕ್ಕೂ ಯಾರಿಗೂ ಕೂಡ ಬಗ್ಗುವುದಿಲ್ಲ ತಮ್ಮದೇ ಆದಂತಹ ಛಲದಿಂದ ತಮ್ಮದೇ ಆದಂತಹ ಕಾನ್ಫಿಡೆನ್ಸ್ ನಿಂದ ಜೀವನ ಸಾಗಿಸುತ್ತಿರುತ್ತಾರೆ ಒಟ್ಟಾರೆಯಾಗಿ ಸಿಂಹ ರಾಶಿಯವರ ವೀಕ್ನೆಸ್ ಏನು ಎಂದರೆ ಸೆಲ್ಫ್ ಕಾನ್ಫಿಡೆನ್ಸ್ ಮತ್ತು ಇವರ ಕೋಪ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *