ಎಸ್ ಕೆ ಜೈನ್ ಅವರಿಂದ ತುಲಾ ರಾಶಿಯವರ 2023 ರ ಸಂಪೂರ್ಣ ರಾಶಿಫಲ ಹೇಗಿದೆ ನೋಡಿ.. ಹಣ ಉದ್ಯೋಗ ಗುರುಬಲ ಹೇಗಿದೆ ತಿಳಿಯಿರಿ - Karnataka's Best News Portal

ತುಲಾ ರಾಶಿ 2023ರ ವರ್ಷ ಭವಿಷ್ಯ ||
ಹೊಸ ವರ್ಷ ಪ್ರಾರಂಭವಾಗುತ್ತಿದೆ ಹಾಗೂ ಪ್ರತಿವರ್ಷವೂ ಕೂಡ ಅದರಲ್ಲೂ ಪ್ರತೀ ತಿಂಗಳು ಕೂಡ ರಾಶಿಗಳಲ್ಲಿ ಒಂದೊಂದು ಬದಲಾವಣೆಗಳು ಉಂಟಾಗುತ್ತದೆ ಅದೇ ರೀತಿ ಗ್ರಹಗಳ ಚಲನೆಯ ಆಧಾರದ ಮೇಲೆ ಗ್ರಹಗಳ ಫಲಗಳು ಯಾವ ರೀತಿ ಕೊಡುತ್ತದೆ ಎನ್ನುವಂತಹ ವಿಷಯವನ್ನು ನಾವು ತಿಳಿದುಕೊಳ್ಳಬಹುದು ಅದೇ ರೀತಿ 2023 ಹೊಸ ವರ್ಷ ತುಲಾ ರಾಶಿಗೆ ಯಾವ ರೀತಿಯಾದಂತಹ ಫಲಗಳನ್ನು ಕೊಡುತ್ತಿದ್ದಾನೆ.

ಜೊತೆಗೆ ಯಾವ ರೀತಿಯಾದಂತಹ ಸುಖವನ್ನು ಅನುಭವಿಸುತ್ತಾನೆ ಎನ್ನುವ ವಿಷಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಹೌದು ಪ್ರತಿಯೊಂದು ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಹೊಸ ವರ್ಷ ಪ್ರಾರಂಭ ವಾಗುತ್ತಿದೆ ಇನ್ನೇನು ನಮ್ಮ ಕಷ್ಟಗಳೆಲ್ಲ ದೂರವಾಗು ತ್ತದೆ ಅಥವಾ ಮತ್ತೆ ಆ ಕಷ್ಟಗಳು ಮುಂದುವರೆಯು ತ್ತದ ಎನ್ನುವಂತಹ ಮನಸ್ಥಿತಿಯಲ್ಲಿ ಪ್ರತಿಯೊಬ್ಬರೂ ಕೂಡ ಇರುತ್ತಾರೆ.

ಮುಂದಿನ ದಿನಗಳಲ್ಲಾದರೂ ಒಳ್ಳೆಯ ದಿನಗಳು ಬರಬಹುದಾ ಮುಂದೆ ಆದರೂ ನಾವು ಒಳ್ಳೆಯ ಸುಖವನ್ನು ಅನುಭವಿಸುತ್ತೀವ ಎನ್ನುವಂತಹ ಮನಸ್ಥಿತಿಯಲ್ಲಿಯೇ ಯೋಚನೆ ಮಾಡುತ್ತಿರುತ್ತಾರೆ ಆದರೆ ಈ ವರ್ಷ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತುಲಾ ರಾಶಿಯವರು ಹೆಚ್ಚಿನ ಲಾಭಗಳನ್ನು ಹೆಚ್ಚಿನ ಸುಖವನ್ನು ಪಡೆಯುವಂತಹ ಶುಭ ವರ್ಷವಾಗಿದೆ ಎಂದೇ ಹೇಳಬಹುದು ಹೌದು ತುಲಾ ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿ ಶುಕ್ರ ಇರುವುದರಿಂದ ಇಡೀ ವರ್ಷ ನಿಮಗೆ ಸಮೃದ್ಧಿ ಎನ್ನುವುದು ಹೆಚ್ಚಾಗುತ್ತಿರುತ್ತದೆ.

ಜೊತೆಗೆ ಕುಟುಂಬದವರಿಂದ ನಿಮಗೆ ಒಳ್ಳೆಯ ಸನ್ಮಾನಗಳು ಅಂದರೆ ನೀವು ಹೇಳಿದಂತಹ ಮಾತುಗಳೆಲ್ಲದಕ್ಕೂ ಕೂಡ ಗೌರವವನ್ನು ಕೊಡುತ್ತಾರೆ ನಿಮ್ಮ ಮಾತಿಗೆ ಬೆಲೆಯನ್ನು ಕೊಡುತ್ತಾರೆ ಎಂದೇ ಹೇಳಬಹುದು ಸ್ತ್ರೀಯಿಂದ ಸುಖ ಅಂದರೆ ಹೆಂಡತಿ ಯಿಂದ ಒಳ್ಳೆಯ ಪ್ರೀತಿ ವಿಶ್ವಾಸವನ್ನು ಗಳಿಸುತ್ತೀರಿ ಅವರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಕುಟುಂಬದಿಂದ ಸುಖವೂ ಕೂಡ ಸಿಗುತ್ತದೆ.

ವಿವಾಹವಾಗದೇ ಇರುವಂತಹ ಪುರುಷರಿಗೆ ವಿವಾಹ ಯೋಗ ಕೂಡಿ ಬರುವಂತಹ ಶುಭ ಸಮಯ ಇದಾಗಿರುತ್ತದೆ. ಜೊತೆಗೆ ಈ ವರ್ಷದಲ್ಲಿ ಹೆಚ್ಚಾಗಿ ದೇವಸ್ಥಾನಗಳಿಗೆ ಭೇಟಿ ಕೊಡುವುದು ಎಲ್ಲಾ ದೇವಾನುದೇವತೆಗಳ ಆಶೀರ್ವಾದವನ್ನು ಕೂಡ ನೀವು ಪಡೆದುಕೊಳ್ಳುತ್ತೀರಿ ನಿಮ್ಮ ತಂದೆ ತಾಯಿಗಳ ಆರೋಗ್ಯದಲ್ಲಿ ಚೇತರಿಕೆ ವಿದೇಶಿ ಪ್ರಯಾಣ ಯೋಗ ಕೂಡಿ ಬರುವಂತದ್ದು ಹೊಸದಾಗಿ ಕೆಲಸ ಹುಡುಕುತ್ತಿರುವವರಿಗೆ.

ಸರ್ಕಾರಿ ಕೆಲಸ ಸಿಗುವಂತಹ ಯೋಗ ಫಲ ಪಡೆದು ಕೊಳ್ಳುತ್ತೀರಿ ಜೊತೆಗೆ ತುಲಾ ರಾಶಿಯವರಿಗೆ ಸರ್ಪ ದೋಷ ಇರುವುದರಿಂದ ಅಂಥವರು ಪರಿಹಾರಕ್ಕಾಗಿ ಈ ಮಂತ್ರ ಪಠಣೆ ಮಾಡುವುದು ಉತ್ತಮ ಓಂ ಅನಂತಾಯ ನಮಃ ಓಂ ವಾಸಕಿಯೇ ನಮಃ ಹೀಗೆ ಹೇಳುವುದರಿಂದ ಸರ್ಪ ದೋಷ ನಿವಾರಣೆ ಆಗುತ್ತದೆ ಒಟ್ಟಾರೆಯಾಗಿ ತುಲಾ ರಾಶಿಯವರು ಈ ವರ್ಷ ಒಳ್ಳೆಯ ಫಲಗಳನ್ನು ಪಡೆದುಕೊಳ್ಳುತ್ತೀರಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *