2023 ರಲ್ಲಿ ನಡೆಯುವ ಹತ್ತು ಭಯಾನಕ ವಿಪತ್ತುಗಳು ಇವೆ ನೋಡಿ..ಕಾಲಜ್ಞಾನದ ಪ್ರಕಾರ ಮುಂದೆ ಆಗೋದೆನು ನೋಡಿ - Karnataka's Best News Portal

2023 ರಲ್ಲಿ ನಡೆಯುವ ಹತ್ತು ಭಯಾನಕ ವಿಪತ್ತುಗಳು ಇವೆ ನೋಡಿ..ಕಾಲಜ್ಞಾನದ ಪ್ರಕಾರ ಮುಂದೆ ಆಗೋದೆನು ನೋಡಿ

ಈ ವಿಡಿಯೋದಲ್ಲಿ ಕಾಲಜ್ಞಾನದಲ್ಲಿ ಮುಂದೆ ನಡೆಯಲಿರುವ ಹತ್ತು ವಿಷಯಗಳ ಬಗ್ಗೆ ಚರ್ಚಿಸೋಣ .ಇದು ನಡೆಯುತ್ತದೊ ಇಲ್ಲವೊ ಅನ್ನುವ ವಿಷಯ ಈ ವಿಡಿಯೋ ಪೂರ್ತಿಯಾಗಿ ನೋಡಿದ ಬಳಿಕ ನೀವೆ ತಿರ್ಮಾನಿಸಿ.ನಾವು ಕೇವಲ ಕಾಲಜ್ಞಾನದಲ್ಲಿ ಯಾವ ವಿಷಯಗಳು ನಡೆಯುತ್ತದೆ ಎಂದು ಬರೆದಿದ್ದಾರೊ ಆ ವಿಷಯಗಳನ್ನು ಮಾತ್ರವೇ ನೋಡೊಣ.ವೀರ ಬ್ರಹ್ಮೇಂದ್ರ ಸ್ವಾಮಿಗಳ ಕಾಲಜ್ಞಾನದ ಪ್ರಕಾರ ಭಾರತ ದೇಶ 2028 ರ ಕೊನೆಯ ದೆಸೆಯಲ್ಲಿ ಪ್ರಪಂಚದಲ್ಲಿನ 228 ದೇಶಗಳಲ್ಲಿ ಹೋಗಿ ನಿಲ್ಲುತ್ತದೆ .

ಹೀಗಾಗಿ ಈ ವಿಷಯದಲ್ಲಿ ಎಷ್ಟೋ ವೇಗವಾಗಿ ಮುನ್ನುಗ್ಗುತ್ತಿದ್ದೇವೆ.ಎರಡು ಅತ್ಯಂತ ಶಕ್ತಿಯುತವಾದ ಹೈಡ್ರೋಜನ್ ಬಾಂಬ್ 2028 ರೊಳಗೆ ಪ್ರಯೋಗಿಸುತ್ತಾರೆ ಬಾಂಬುಗಳಿಗೆ ಅಪ್ಪ ಹೈಡ್ರೋಜನ್ ಬಾಂಬ್ ಒಂದಾನೊಂದು ಸಮಯದಲ್ಲಿ ಅಮೇರಿಕಾ ಹಾಗೂ ರಷ್ಯ ದೇಶಗಳ ನಡುವೆ ಪ್ರಚಂಡವಾದ ಯುದ್ಧ ನಡೆಯುತ್ತಿರುವ ಸಮಯ ಕೇಳಿ ಹೇಳಿರುವಂತಹ ಮಾತಿದು ಮತ್ತೆ ಇಷ್ಟು ವರ್ಷಗಳ ನಂತರ ನಾವು ಹೈಡ್ರೋಜನ್ ಬಾಂಬ್ ತಯಾರಿಸಿದ್ದೇವೆ ಎಂದು ಉತ್ತರ ಕೊರಿಯಾ ಬಹಿರಂಗವಾಗಿ ಪ್ರಕಟಿಸಿದ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಅತ್ಯಂತ ಚರ್ಚೆಗೆ ಗುರಿಯಾಗಿದೆ.


ಅಣುಬಾಂಬುಗಳಿಗೆ ಹಾಗೂ ಹೈಡ್ರೋಜನ್ ಬಾಂಬುಗಳಿಗೆ ಬಹಳಾನೇ ವ್ಯತ್ಯಾಸವಿದೆ ಎರಡನೇ ಪ್ರಪಂಚ ಯುದ್ಧದ ಕೊನೆಯ ಅಂತದಲ್ಲಿ ಅಮೇರಿಕಾ ಆಗಸ್ಟ್ ಆರನೇ ತಾರೀಖು 1945 ರಂದು ಜಪಾನ್ ದೇಶದಲ್ಲಿನ ಹಿರೋಶಿಮಾ ಹಾಗೂ ನಾಗಸಖಿ ಎಂಬ ಎರಡು ದೊಡ್ಡ ನಗರಗಳ ಮೇಲೆ ಅಣುಬಾಂಬ್ ಗಳನ್ನು ಪ್ರಯೋಗಿಸಿತ್ತು ಈ ದಾಳಿಯಲ್ಲಿ ಸುಮಾರು ಮೂರು ಲಕ್ಷ ಜನರು ಮೃತ ಪಟ್ಟಿದ್ದರು.

See also  ಕಾರ್ತಿಕ ಮಾಸ ಮುಗಿಯುವುದರೊಳಗಾಗಿ ಈ ಚಿಕ್ಕ ಗಂಟು ಶಿವನ ಮುಂದೆ ಇಡೀ..ಮುಟ್ಟಿದ್ದೆಲ್ಲಾ ಚಿನ್ನ..

ಸೂಪರ್ ಬಾಂಬ್ ಎಂದು ಕರೆಯುವ ಅಣುಬಾಂಬ್ ಗಳು ಶಕ್ತಿಯುತವಾದವು ಜಪಾನ್ ದೇಶವನ್ನು ದಶಾಂತುಗಳ ಕಾಲ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ತಲೆಎತ್ತಲು ಸಾದ್ಯವಾಗದಂತೆ ಮಾಡಿದ ಈ ಅಣು ಬಾಂಬುಗಳಿಗಿಂತಲೂ ಸಾವಿರ ಪಟ್ಟು ಶಕ್ತಿಯುತವಾದದ್ದು ಈ ಹೈಡ್ರೋಜನ್ ಬಾಂಬ್ .

ಒಂದು ಹೈಡ್ರೋಜನ್ ಬಾಂಬ್ ಒಂದೆ ಸಮಯದಲ್ಲಿ ಅನೇಕ ನಗರಗಳನ್ನು ದ್ವಂಸಗೊಳಿಸಬಲ್ಲದು ಇದುವರೆಗೂ ಯಾವುದೇ ದೇಶ ಹೈಡ್ರೋಜನ್ ಬಾಂಬ್ ಅನ್ನು ಪ್ರಯೋಗಿಸಿಲ್ಲ ಹೈಡ್ರೋಜನ್ ಬಾಂಬ್ ಗಳನ್ನು ಚಿಕ್ಕ ಗಾತ್ರದಲ್ಲಿ ತಯಾರಿಸಬಹುದು.ಹಾಗಾಗಿ ಇವುಗಳನ್ನು ಯುದ್ಧ ವಿಮಾನಗಳಲ್ಲಿ ಕ್ಷಿಪಣಿಗಳ ಮೂಲಕ ಅತಿ ಸುಲಭವಾಗಿ ಪ್ರಯೋಗಿಸಬಹುದು.ಈ ಹೈಡ್ರೋಜನ್ ಬಾಂಬ್ ಪ್ರಯೋಗಿಸಿದಾಗ ಬರುವ ಶಬ್ದಕ್ಕೆ ಭೂಕಂಪ ಬಂದಂತಹ ಅನುಭವವಾಗಿ ಲಕ್ಷಾಂತರ ಮನೆಗಳು ದ್ವಂಸಗೊಂಡು ಜೀವರಾಶಿ ಅಲ್ಲಿಂದ ಅಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬೂದಿಯಾಗುತ್ತಾರೆ.

ಅದರೆ ಕಾಲಜ್ಞಾನದ ಪ್ರಕಾರ ಈ ಸಂಘಟನೆ 2028 ನೇ ಇಸವಿಯೊಳಗೆ ನಡೆಯುವುದಾಗಿ ಹೇಳಿದ್ದಾರೆ ಮೂರು ಅಲಂಪುರ್ ಜೋಗುಳಾಂಭ ಸ್ಥನಗಳಿಂದ ಹಾಲು ಸುರಿಯುತ್ತದೆ.ದೇವಿ ಶಕ್ತಿ ಪೀಠಗಳಲ್ಲಿ ಶಕ್ತಿ ಪೀಠವೇ ಅಲಂಪುರ್ ಜೋಗುಳಾಂಭ ಇದು ಹರಿಹರ ಶಕ್ತಿ ಕ್ಷೇತ್ರ ತೆಲಂಗಾಣ ರಾಜ್ಯದಲ್ಲಿನ ಮೆಹಬೂಬ್ ನಗರ್ ಜಿಲ್ಲೆಯಲ್ಲಿ ಹೈದ್ರಾಬಾದ್ ನಿಂದ ಕರ್ನೂಲ್ ಗೆ ಪ್ರಯಾಣಿಸುವ ಮಾರ್ಗದಲ್ಲಿ ತುಂಗಾಭದ್ರ ನದಿಯ ದಡದಲ್ಲಿ ಅಲಂಪುರ್ ಎಂಬ ಗ್ರಾಮದಲ್ಲಿ ಜೋಗುಳಾಂಭ ದೇವಿ ನೆಳೆಸಿದ್ದಾಳೆ .

ಅಲ್ಲಿ ನವಬ್ರಹ್ಮ ಆಲಯಗಳು ಸಹ ಇದೆ ಸತಿ ದೇವಿಯ ಹಲ್ಲುಗಳು ಈ ಸ್ಥಳದಲ್ಲಿ ಬಿದ್ದಿದೆ ಎಂದು ಪುರಾಣಗಳು ಹೇಳುತ್ತದೆ.ವೀರ ಬ್ರಹ್ಮೇಂದ್ರ ಸ್ವಾಮಿಯವರು ತಮ್ಮ ಕಾಲಜ್ಞಾನದಲ್ಲಿ ಹೇಳಿರುವ ಪ್ರಕಾರ ಅಲಂಪುರ್ ಜೋಗುಳಾಂಭ ದೇವಿಯ ಕಣ್ಣಿನಿಂದ ಕಣ್ಣೀರು ಸುರಿಯುತ್ತದೆ.ಹಾಗೂ ಆ ತಾಯಿಯ ಸ್ಥನಗಳಿಂದ ಹಾಲು ಸುರಿಯುತ್ತದೆ ಎಂದು ಬರೆದಿದ್ದಾರೆ. ಇದೂ ಸಹ ಕಾಲಜ್ಞಾನದ ಪ್ರಕಾರ 2032 ನೇ ಇಸವಿ ಒಳಗೆ ನಡೆಯುವುದಾಗಿ ಹೇಳಲಾಗುತ್ತದೆ.

See also  ಗಂಡಸರೆ ನಿಮ್ಮ ಪತ್ನಿಯ ಈ ನಡವಳಿಕೆ ಆ ಕಡೆ ಗಮನಹರಿಸಿ ಪರಪುರುಷ ಸಹವಾಸವನ್ನು ತಪ್ಪಿಸಿ ...

ನಾಲ್ಕು ಅಗಲೇ ಜನಿಸಿದ ಹಸುಗೂಸುಗಳು ಮಾತನಾಡುತ್ತವೆ ಇತಿಹಾಸಗಳಲ್ಲಿ ಭಕ್ತ ಪ್ರಹ್ಲಾದ ಅಭಿಮಾನ್ಯುವಿನಂತಹ ಪಾತ್ರಗಳ ಪ್ರದಾನ್ಯತೆ ಏನೆಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರವೇ ತಾಯಿ ಗರ್ಭದಲ್ಲಿ ಇರುವಾಗಲೇ ಮಾನವ ಸಮಾಚಾರವನ್ನು ಕಿವಿಗೊಟ್ಟು ಕೇಳಿಸಿಕೊಂಡಂತಹ ಮೇಧಾವಿಗಳು ಪ್ರಹ್ಲಾದ ಹಾಗೂ ಅಭಿಮಾನ್ಯು ಈಗ ಅಂತಹ ಮಕ್ಕಳು ಬೇಕೆಂದು ಬಯಸುವ ತಂದೆ ತಾಯಿಗಳ ಕೊರಿಕೆ ನೇರೆವರಿಸಲು ಎಷ್ಟೋ ಶಿಕ್ಷಣ ಕೇಂದ್ರಗಳು ನಿರ್ಮಾಣಗೊಂಡಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

[irp]