ಅಪ್ಪಿತಪ್ಪಿಯೂ ಮನೆಯ ಬಾಗಿಲ ಮುಂದೆ ಈ 3 ವಸ್ತುಗಳನ್ನು ಇಡಬೇಡಿ ಲಕ್ಷ್ಮಿಯ ಗುಣ ಮನೆಯಲ್ಲಿ ನೆಲೆಸೋದಿಲ್ಲ..ಜೀವನ ಪೂರ್ತಿ ಕಷ್ಟ - Karnataka's Best News Portal

ಅಪ್ಪಿತಪ್ಪಿಯೂ ಈ 3 ವಸ್ತುಗಳನ್ನು ನಿಮ್ಮ ಮನೆ ಬಾಗಿಲ ಮುಂದೆ ಇಡಬೇಡಿ.. ಲಕ್ಷ್ಮಿ ದೇವಿ ಹಿಂತಿರುಗುತ್ತಾಳೆ||
ಪ್ರತಿಯೊಬ್ಬರೂ ಕೂಡ ತಮ್ಮ ಮನೆಯಲ್ಲಿ ಯಾವಾಗ ಲೂ ಸುಖ ಶಾಂತಿ ನೆಮ್ಮದಿಯಿಂದ ಜೀವಿಸಬೇಕು ಎಂದು ಹಲವಾರು ನಿಯಮಗಳನ್ನು ಅನುಸರಿಸುತ್ತಿರು ತ್ತಾರೆ ಜೊತೆಗೆ ಹಲವಾರು ಪೂಜೆಗಳನ್ನು ಮಾಡುತ್ತಿರು ತ್ತಾರೆ ಆದರೆ ಅವರು ತಿಳಿಯದೆ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಅವರು ಹಲವಾರು ರೀತಿಯಾದಂತಹ ತೊಂದರೆಗಳನ್ನು ನಷ್ಟಗಳನ್ನು ಅನುಭವಿಸುತ್ತಿರುತ್ತಾರೆ.

ಜೊತೆಗೆ ಕೆಲವೊಂದು ನಿಯಮಗಳನ್ನು ಅವರು ತಿಳಿದಿರುವುದಿಲ್ಲ ಯಾವ ರೀತಿ ವಿಧಾನವನ್ನು ಮಾಡುವುದರಿಂದ ನಮ್ಮ ಮನೆಯಲ್ಲಿ ಸದಾ ಕಾಲ ನೆಮ್ಮದಿ ಶಾಂತಿ ಸುಖ ಇರುತ್ತದೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ ಜೊತೆಗೆ ನಮ್ಮ ಮನೆಯ ಮುಖ್ಯ ದ್ವಾರದಲ್ಲಿ ಯಾವ ವಸ್ತುಗಳನ್ನು ಇಡಬೇಕು ಹಾಗೂ ಯಾವ ವಸ್ತುಗಳನ್ನು ಇಡಬಾರದು ಎನ್ನುವಂತಹ ವಿಷಯಗಳನ್ನು ಕೂಡ ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಮುಖ್ಯ.


ಅದೇ ರೀತಿ ಮನೆಯಲ್ಲಿರುವಂತಹ ಮಹಿಳೆಯರು ಈ ದಿನ ನಾವು ಹೇಳುವಂತಹ ಕೆಲವೊಂದು ವಿಧಾನಗ ಳನ್ನು ನೀವು ಅನುಸರಿಸಿಕೊಂಡರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ನಷ್ಟಗಳು ಸಂಭವಿಸುವುದಿಲ್ಲ ಜೊತೆಗೆ ಈ ವಿಧಾನಗ ಳನ್ನು ನೀವು ಅನುಸರಿಸಿದ್ದೆ ಆದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಸದಾ ಕಾಲ ಇರುತ್ತದೆ ನಿಮ್ಮ ಮನೆಯಲ್ಲಿ ಸದಾ ಕಾಲ ಸಂತೋಷವಾಗಿ ನೆಮ್ಮದಿಯ ಜೀವನವನ್ನು ನಡೆಸುವಂತಹ ಕಾಲ ಬರುತ್ತದೆ.

ಹಾಗಾದರೆ ನಾವು ಮನೆಯ ಮುಂಭಾಗಲಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಹಾಗೂ ಯಾವ ವಸ್ತುಗಳನ್ನು ಇಡಬಾರದು ಎಂಬಂತಹ ವಿಷಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ತುಂಬಾ ಪ್ರೀತಿಯಿಂದ ಹಾಗೂ ಆಸೆಯಿಂದ ಮನೆಯನ್ನು ನಿರ್ಮಾಣ ಮಾಡಿರುತ್ತಾರೆ ಅದೇ ರೀತಿ ಮನೆಯನ್ನು ಕಟ್ಟುವುದಕ್ಕೆ ಅವರು ಎಷ್ಟು ಕಷ್ಟಪಟ್ಟಿರುತ್ತಾರೋ ಜೊತೆಗೆ ಈ ವಿಧಾನಗಳನ್ನು ಅನುಸರಿಸುವುದು ಕೂಡ ಮುಖ್ಯವಾಗಿರುತ್ತದೆ.

ಯಾಕೆಂದರೆ ಒಬ್ಬ ಮನುಷ್ಯ ಯಾವುದೇ ಒಂದು ಕೆಲಸವನ್ನು ಮಾಡಿ ಮತ್ತೆ ಅವನು ಮನೆಗೆ ಬರುತ್ತಾನೆ ಅಲ್ಲಿ ಅವನು ನೆಮ್ಮದಿಯ ಜೀವನವನ್ನು ಕಳೆಯ ಬೇಕು ಎಂದರೆ ಮನೆಯಲ್ಲಿ ಎಲ್ಲಾ ವಿಧದಲ್ಲೂ ನೆಮ್ಮದಿ ಎನ್ನುವುದು ಇರಬೇಕು ಬದಲಾಗಿ ಕೆಲವೊಬ್ಬರು ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ನೆಮ್ಮದಿಯನ್ನು ತಾವೇ ಹಾಳು ಮಾಡಿಕೊಂಡಿರುತ್ತಾರೆ ಆದ್ದರಿಂದ ಮನೆಯಲ್ಲಿ ದೇವಾಲಯದಂತೆ ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.

ಮನೆಯ ಮುಖ್ಯದ್ವಾರದಲ್ಲಿ ಯಾವುದೇ ಕಾರಣಕ್ಕೂ ಮುಳ್ಳಿನಿಂದ ಕೂಡಿರುವಂತಹ ಗಿಡಗಳನ್ನು ಇಡಬಾರದು ಈ ರೀತಿ ಇಟ್ಟರೆ ಮನೆಗೆ ಲಕ್ಷ್ಮೀದೇವಿಯ ಆಗಮನ ಎನ್ನುವುದು ಆಗುವುದಿಲ್ಲ ಬದಲಿಗೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗಿರುತ್ತದೆ ಎರಡನೆ ಯದು ಮನೆಯ ಮುಖ್ಯದ್ವಾರದಲ್ಲಿ ಯಾವುದೇ ಕಾರಣಕ್ಕೂ ಚಪ್ಪಲಿಗಳನ್ನು ಬಿಡಬೇಡಿ ಬದಲಿಗೆ ಸ್ವಲ್ಪ ದೂರದಲ್ಲಿ ಇಡುವುದು ಉತ್ತಮ ಮೂರನೆಯದು ಮನೆಯ ಮುಖ್ಯದ್ವಾರದ ಮುಂಭಾಗದಲ್ಲಿ ಯಾವುದೇ ಕಾರಣಕ್ಕೂ ಮೋರಿಯ ನೀರು ಹಾದು ಹೋಗುವಂತೆ ಇರಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *