ಕೆನರಾ ಬ್ಯಾಂಕ್ ಕಡೆಯಿಂದ ವಿದ್ಯಾರ್ಥಿಗಳಿಗೆ ಐವತ್ತು ಸಾವಿರ ವೇತನ ಹೊಸ ವರ್ಷದ ಬಂಪರ್ ಕೊಡುಗೆ..ಹೇಗೆ ಅರ್ಜಿ ಸಲ್ಲಿಸೋದು ನೋಡಿ - Karnataka's Best News Portal

ಕೆನರಾ ಬ್ಯಾಂಕ್ ಕಡೆಯಿಂದ ವಿದ್ಯಾರ್ಥಿಗಳಿಗೆ 50,000 ರೂ ವಿದ್ಯಾರ್ಥಿ ವೇತನ|| ಹೊಸ ವರ್ಷದ ಬಂಪರ್ ಕೊಡುಗೆ||
ಕೆನರಾ ಬ್ಯಾಂಕ್ ಕಡೆಯಿಂದ ಈ ವರ್ಷ ಅಂದರೆ 2023ರಲ್ಲಿ ವಿದ್ಯಾರ್ಥಿಗಳಿಗೆ 50,000 ವಿದ್ಯಾರ್ಥಿ ವೇತನವನ್ನು ಕೊಡುವುದರ ಮುಖಾಂತರ ವಿದ್ಯಾರ್ಥಿ ಗಳಿಗೆ ಉತ್ತೇಜನವನ್ನು ಕೆನರಾ ಬ್ಯಾಂಕ್ ಕಡೆಯಿಂದ ಕೊಡುತ್ತಿದ್ದಾರೆ ಇದು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕೂಡ ಉಪಯೋಗವಾಗುವಂತಹ ವಿಷಯವಾಗಿದ್ದು ಅವರ ಮುಂದಿನ ಓದಿಗೆ ಅನುಕೂಲಕರವಾಗಿರುತ್ತದೆ.

ಹೌದು ಈ ವಿದ್ಯಾರ್ಥಿವೇತನದ ಹೆಸರು ಕೆನರಾ ಬ್ಯಾಂಕ್ ವಿದ್ಯಾರ್ಥಿ ವೇತನ ಎಂದು ಒಟ್ಟಾರೆಯಾಗಿ ಕರ್ನಾಟಕದಾದ್ಯಂತ ಈ ವಿದ್ಯಾರ್ಥಿವೇತನದ ಅವಕಾಶ ವಿದ್ದು ಪ್ರತಿಯೊಬ್ಬರೂ ಕೂಡ ಇದರ ಅನುಕೂಲವನ್ನು ಪಡೆದು ಕೊಳ್ಳಬಹುದಾಗಿರುತ್ತದೆ ಹಾಗಾದರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಹಾಕುವು ದಕ್ಕೆ ಯಾವುದೆಲ್ಲ ನಿಯಮಗಳನ್ನು ಅನುಸರಿಸಬೇಕು ಯಾರೆಲ್ಲಾ ಇದಕ್ಕೆ ಅರ್ಹರು ಜೊತೆಗೆ ಯಾವುದೆಲ್ಲ ದಾಖಲಾತಿಗಳು ಬೇಕು ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.


ಜೊತೆಗೆ ಈ ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು ಮತ್ತು ಕೊನೆಯ ದಿನಾಂಕ ಯಾವುದು ಹಾಗೂ ಯಾವ ವಿಧಾನದಲ್ಲಿ ಹಾಕಬೇಕು ಎಂಬ ಮಾಹಿತಿ ಯನ್ನು ನೋಡುವುದಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಈಗಾಗಲೇ ಪ್ರಾರಂಭ ದಿನಾಂಕ ಆರಂಭ ವಾಗಿದ್ದು ಇದೇ ತಿಂಗಳ 31 ಡಿಸೆಂಬರ್ 2022 ಕೊನೆಯ ದಿನಾಂಕವಾಗಿರುತ್ತದೆ ಹಾಗಾಗಿ ಈ ದಿನಾಂಕದೊಳಗೆ ಅರ್ಜಿಯನ್ನು ಹಾಕುವುದು ಉತ್ತಮ.

ಆನ್ಲೈನ್ ಮುಖಾಂತರ ಈ ಒಂದು ಅರ್ಜಿಯನ್ನು ಸಲ್ಲಿಸಬೇಕಾಗಿದ್ದು ಅರ್ಜಿಯನ್ನು ಹಾಕುವುದಕ್ಕೆ ಯಾರು ಯಾರು ಅರ್ಹರು ಎಂದು ನೋಡುವುದಾದರೆ ವಿಜ್ಞಾನ ಜೈವಿಕ ವಿಜ್ಞಾನ ಇಂಜಿನಿಯರಿಂಗ್ ವಿಜ್ಞಾನ ಕೃಷಿ ಹೀಗೆ ವಿಜ್ಞಾನದ ಯಾವುದಾದರೂ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿರಬೇಕು ಅಂಥವರಿಗೆ 50,000 ವೇತನ ಸಿಗುತ್ತದೆ 35 ವರ್ಷ ವಯಸ್ಸಿನ ಒಳಗಿನವರಾ ಗಿರಬೇಕು ಎಸ್ಸಿ ಎಸ್ಟಿ ಒಬಿಸಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಸಬಹುದಾಗಿದೆ.

UG ಮತ್ತು PG ಮಟ್ಟದ ಪದವಿಯನ್ನು ಹೊಂದಿರ ಬೇಕು UG ಹಂತಕ್ಕೆ ಕನಿಷ್ಟ 55% ಅಂಕಗಳನ್ನು ಮತ್ತು PG ಹಂತಕ್ಕೆ ಕನಿಷ್ಠ 60% ಅಂಕಗಳನ್ನು ಹೊಂದಿರ ಬೇಕು ಹಾಗಾದರೆ ಯಾವುದೆಲ್ಲ ದಾಖಲಾತಿಗಳು ಬೇಕು ಎಂದರೆ ವಿಳಾಸ ಪುರಾವೆ ಫೋಟೋ ಗುರುತಿನ ಪುರಾವೆ ವಯಸ್ಸಿನ ಪುರಾವೆ 10th/ pic /ug /pg /PhD ಅಂಕಪಟ್ಟಿ ಮತ್ತು ಪ್ರಮಾಣ ಪತ್ರ.

ಬ್ಯಾಂಕ್ ಪಾಸ್ ಬುಕ್ ಪಾಸ್ ಪೋರ್ಟ್ ಗಾತ್ರದ ಚಿತ್ರ ಇತರ ಮಹತ್ವದ ದಾಖಲೆಗಳು ಹೀಗೆ ಈ ಎಲ್ಲಾ ದಾಖಲೆಗಳನ್ನು ಆನ್ಲೈನ್ ನಲ್ಲಿ ಅಲ್ಲಿ ತೋರಿಸಿರು ವಂತೆ ಅರ್ಜಿಯನ್ನು ಭರ್ತಿ ಮಾಡುವುದರ ಮುಖಾಂತರ ಕೆನರಾ ಬ್ಯಾಂಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸ ಬಹುದಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *