ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚಾಗಬೇಕಾ ನರನಾಡಿಗಳಲ್ಲಿ ಬಲ ಈ ಕಾಳು ನೆನೆಸಿಟ್ಟು ತಿನ್ನಿ ಸುಸ್ತು ನಿಶ್ಯಕ್ತಿ ಬರೋದೆ ಇಲ್ಲ.. » Karnataka's Best News Portal

ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚಾಗಬೇಕಾ ನರನಾಡಿಗಳಲ್ಲಿ ಬಲ ಈ ಕಾಳು ನೆನೆಸಿಟ್ಟು ತಿನ್ನಿ ಸುಸ್ತು ನಿಶ್ಯಕ್ತಿ ಬರೋದೆ ಇಲ್ಲ..

ನಿಮ್ಮ ಸ್ಟ್ರೆoತ್ ಹೆಚ್ಚಾಗಿ ನರನಾಡಿಗಳಲ್ಲಿ ಬಲ…!! ಈ ಕಾಳು ನೆನೆಸಿಟ್ಟು ತಿನ್ನಿ||ಪ್ರತಿಯೊಬ್ಬರೂ ಕೂಡ ನಾನು ನನ್ನ ಜೀವನದಲ್ಲಿ ಆರೋಗ್ಯವಾಗಿ ಸದೃಢವಾಗಿ ಯಾವುದೇ ರೀತಿಯ ಸಮಸ್ಯೆ ಬರದಂತೆ ನಾನು ಜೀವನ ಸಾಗಿಸಬೇಕು ಎಂದು ಹೇಳುತ್ತಿರುತ್ತಾರೆ ಆದರೆ ಕೆಲವೊಬ್ಬರು ಎಷ್ಟೇ ಒಳ್ಳೆಯ ಆಹಾರ ಪದಾರ್ಥ ತಿಂದರೂ ಎಷ್ಟೇ ಒಳ್ಳೆಯ ದೇಹವನ್ನು ಹೊಂದಿದ್ದರೂ ಕೂಡ ಅವರು ಹೆಚ್ಚು ಶಕ್ತಿಯುತವಾಗಿ ಇರಲು ಸಾಧ್ಯವಾಗುತ್ತಿರುವುದಿಲ್ಲ.

WhatsApp Group Join Now
Telegram Group Join Now

ಅದಕ್ಕಾಗಿ ಹಲವರು ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿಕೊಳ್ಳುವುದರ ಮುಖಾಂತರ ದೇಹದ ತೂಕವನ್ನು ಮತ್ತು ದೇಹ ಶಕ್ತಿಯನ್ನು ಪಡೆಯುತ್ತಿರು ತ್ತಾರೆ ಆದರೆ ಯಾವುದೇ ಕಾರಣಕ್ಕೂ ಕೆಟ್ಟ ದಾರಿ ಗಳನ್ನು ಅನುಸರಿಸುವುದರ ಮುಖಾಂತರ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಇದರಿಂದ ಆರೋಗ್ಯವು ಹಾಳಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದರ ಮುಖಾಂತರ.


ನಿಮ್ಮ ದೇಹವನ್ನು ಆರೋಗ್ಯವಾಗಿ ಬಲಿಷ್ಠವಾಗಿ ಸದೃಢವಾಗಿ ಇಟ್ಟುಕೊಳ್ಳಬಹುದಾಗಿದೆ ಹೌದು ಈ ಒಂದು ಪದಾರ್ಥವನ್ನು ತಿನ್ನುವುದರಿಂದ ನಿಮ್ಮ ದೇಹವನ್ನು ಶಕ್ತಿಶಾಲಿಯುತವಾಗಿ ಇಟ್ಟುಕೊಳ್ಳಬಹು ದಾಗಿದೆ ಹಾಗಾದರೆ ಆ ಪದಾರ್ಥ ಯಾವುದು ಎಂದರೆ ಪ್ರತಿಯೊಬ್ಬರ ಮನೆಯಲ್ಲಿಯೂ ಸದಾ ಕಾಲ ಇರುವ ಪದಾರ್ಥ ಇದಾಗಿದ್ದು ಹಲವಾರು ಖಾದ್ಯಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ ಹೌದು ಆ ಪದಾರ್ಥದ ಹೆಸರೇ ಮೆಂತ್ಯ ಕಾಳು.

ಮೆಂತ್ಯೆಯು ತಿಕ್ತ ರಸಯುಕ್ತ ತಿಕ್ತ ಅಂದರೆ ಕಹಿ ಎಂದರ್ಥ ಜೊತೆಗೆ ಉಷ್ಣವೀರ ದ್ರವ್ಯವಾಗಿದೆ ಯಾವೆಲ್ಲ ಪದಾರ್ಥಗಳು ಉಷ್ಣವೀರ ದ್ರವ್ಯವಾಗಿರುತ್ತ ದೆಯೋ ಅವೆಲ್ಲವೂ ಕೂಡ ನಮ್ಮ ಅಸ್ತಿಮಜ್ಜೆ ಗಳಿಗೆ ಒಳ್ಳೆಯ ಶಕ್ತಿಯನ್ನು ಒದಗಿಸುವಂತಹ ಪದಾರ್ಥ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ ಉದಾಹರಣೆಗೆ ಮೂಳೆಯ ಒಳಗೆ ಇರುವಂತಹ ಮಜ್ಜೆ ಯನ್ನು ಶಕ್ತಿಯುತಗೊಳಿಸುವಂತಹ ಶಕ್ತಿಯನ್ನು ಈ ತಿಕ್ತ ರಸ ಯುಕ್ತ ದ್ರವ್ಯ ಗಳಿಗೆ ಭಗವಂತ ಒದಗಿಸಿ ಕೊಟ್ಟಿದ್ದಾರೆ ಎಂದೇ ಹೇಳಲಾಗುತ್ತದೆ.

See also  ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್

ಆದ್ದರಿಂದ ಮೆಂತ್ಯೆ ಅಸ್ತಿಮಜ್ಜ ಸಾರವನ್ನು ವೃದ್ಧಿಗೊಳಿ ಸುವ ಗುಣ ಇರುವುದರಿಂದ ಇದನ್ನು ತಿನ್ನಬೇಕು ಮತ್ತು ಉಷ್ಣವೀರ ದ್ರವ್ಯ ಹೊಂದಿರುವಂತ ಪದಾರ್ಥ ಗಳು ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದಲೇ ಬಹಳ ಹಿಂದಿನ ಕಾಲದಲ್ಲಿ ಬಾಣಂತಿಯರಿಗೆ ಮೆಂತ್ಯ ಕಾಳಿನ ಸಾರು ಮತ್ತು ಮೆಂತ್ಯ ಕಾಳಿನ ಪಲ್ಯವನ್ನು ಕೊಡುತ್ತಿದ್ದರು ಏಕೆಂದರೆ ಹೆರಿಗೆಯಾದ ನಂತರದ ಸಮಯದಲ್ಲಿ ಅವಳಲ್ಲಿ ರಕ್ತ ಹೆಚ್ಚಾಗಿ ಇರುವುದಿಲ್ಲ ಎಂಬ ಉದ್ದೇಶದಿಂದ.

ಮೆಂತ್ಯ ಕಾಳನ್ನು ಈ ರೀತಿ ಕೊಡುತ್ತಿದ್ದರು ಅದೇ ರೀತಿಯಾಗಿ ಮೆಂತ್ಯ ಕಾಳನ್ನು ಪ್ರತಿಯೊಬ್ಬರೂ ಕೂಡ ಸೇವನೆ ಮಾಡಬಹುದಾಗಿತ್ತು ಅದರಲ್ಲೂ ರಾತ್ರಿ ಸಮಯ ಮೆಂತ್ಯೆಯನ್ನು ನೆನೆ ಹಾಕಿ ನಂತರ ಅದನ್ನು ಮೊಳಕೆ ಕಟ್ಟಿ ಅದರ ಜೊತೆ ಬೆಲ್ಲವನ್ನು ಹಾಕಿ ಪ್ರತಿದಿನ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುತ್ತಾ ಬರುವುದು ಪ್ರತಿಯೊಬ್ಬರ ಆರೋಗ್ಯಕ್ಕೂ ಕೂಡ ಒಳ್ಳೆಯದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">