ಈ‌ ಲಿಂಗಕ್ಕೆ ತುಪ್ಪ ಸವರಿದರೆ ಬೆಣ್ಣೆ ಆಗುತ್ತೆ .ಪವಾಡದ ಮುಂದೆ ವಿಜ್ಞಾನ ತಲೆಬಾಗುತ್ತೆ

ಈ ಲಿಂಗಕ್ಕೆ ತುಪ್ಪ ಸವರಿದರೆ ಬೆಣ್ಣೆ ಆಗುತ್ತೆ ಈ ಪವಾಡದ ಮುಂದೆ ವಿಜ್ಞಾನ ತಲೆಬಾಗುತ್ತೆ||ಈ ಲಿಂಗದ ಮೇಲೆ ತುಪ್ಪವನ್ನು ಸವರಿದರೆ ಬೆಣ್ಣೆಯಾಗುತ್ತದೆ ಇಂತಹ ಪವಾಡ ಎಂದಾದರೂ ನೋಡಿದ್ದೀರಾ ತುಪ್ಪ ಮತ್ತೆ ಬೆಣ್ಣೆಯಾಗುತ್ತದೆ ಎಂದರೆ ಎಂಥವರಿಗಾದರೂ ಆಶ್ಚರ್ಯವಾಗುತ್ತದೆ ಈ ರೀತಿಯ ಅಸಾಧ್ಯ ಪವಾಡ ಈ ದೇವಸ್ಥಾನದ ಲಿಂಗ ಮಾಡುತ್ತಿದೆ ವಿಜ್ಞಾನಿಗಳು ಹೇಳುವ ಕಾರಣವನ್ನು ಕೇಳಿದರೆ ಜಗತ್ತಿನಲ್ಲಿ ಹೀಗೆಲ್ಲಾ ಆಗುತ್ತದ ಎಂದು ಒಂದು ಕ್ಷಣ ಯೋಚನೆ ಮಾಡಲು ಶುರು ಮಾಡುತ್ತೀರಾ.

WhatsApp Group Join Now
Telegram Group Join Now

ಈ ಲಿಂಗದ ಮೇಲೆ ತುಪ್ಪವನ್ನು ಇಟ್ಟರೆ ಬೆಣ್ಣೆ ಯಾಗುವುದಷ್ಟೇ ಅಲ್ಲದೆ ಒಣಗಿದ ಎಲೆಯನ್ನು ಈ ಶಿವಲಿಂಗದ ಮೇಲೆ ಇಟ್ಟರೆ ಮತ್ತೆ ಚಿಗುರುತ್ತದೆ ಸಾವಿರಾರು ವರ್ಷಗಳ ಹಿಂದೆ ಈ ಶಿವಲಿಂಗದ ಮೇಲೆ ಅನ್ನವನ್ನು ಇಟ್ಟರೆ ಮತ್ತೆ ಅಕ್ಕಿಯಾಗಿ ಬದಲಾಗುತ್ತಿತ್ತು ಎಂದು ಹೇಳುವ ಪುರಾವೆಗಳು ಇದೆ.


ಆದರೆ ತುಪ್ಪ ಮತ್ತೆ ಬೆಣ್ಣೆಯಾಗುವ ಪವಾಡ ಇಂದಿಗೂ ಕೂಡ ನಡೆಯುತ್ತಿದೆ ಅದು ನಿಮ್ಮೆಲ್ಲರ ಮುಂದೆಯೇ ಈ ಒಂದು ಪವಾಡ ನಡೆಯುತ್ತದೆ ಹಾಗಾದರೆ ಇಷ್ಟೆಲ್ಲ ಪವಾಡವನ್ನು ಮಾಡುತ್ತಿರುವಂತಹ ಈ ಶಿವಲಿಂಗ ಇರುವುದಾದರೂ ಎಲ್ಲಿ ಎಂಬ ವಿಷಯಕ್ಕೆ ಸಂಬಂಧಿಸಿ ದಂತೆ ಈ ದಿನ ಮಾಹಿತಿಗಳನ್ನು ತಿಳಿದುಕೊಳ್ಳೋಣ ಜಗತ್ತಿನಲ್ಲಿ ಅಸಾಧ್ಯ ಎಂಬ ವಿಚಾರಗಳಲ್ಲಿ ಈ ತುಪ್ಪ ಮತ್ತೆ ಬೆಣ್ಣೆಯಾಗುವ ಸಂಗತಿಯೂ ಕೂಡ ಒಂದು.

ಬಹುಶಹ ಈ ತುಪ್ಪ ಬೆಣ್ಣೆಯಾಗುವುದಕ್ಕೆ ಕಾಲ ಘಟ್ಟವೇ ಹಿಂದೆ ತಿರುಗುತ್ತಿರಬೇಕು ಎನಿಸುತ್ತದೆ ಅಷ್ಟಕ್ಕೂ ಈ ದೇವಸ್ಥಾನದ ವಿಳಾಸ ಯಾವುದು ಎಂದರೆ ಬೆಂಗಳೂರು ನಗರದಿಂದ 50 ಕಿಲೋ ಮೀಟರ್ ಪ್ರಯಾಣ ಮಾಡಿದರೆ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಡಾಬಸ್ ಪೇಟೆಯಿಂದ ಸುಮಾರು 8ಕಿಲೋಮೀಟರ್ ಹಾಗೂ ನೀವೇನಾದರೂ ತುಮಕೂರಿನಿಂದ ಬಂದರೆ ಇಲ್ಲಿಗೆ 20 ಕಿಲೋಮೀಟರ್ ದೂರ ಈ ಶಿವಗಂಗೆ ಬೆಟ್ಟದ ಮೇಲಿರುವುದೇ ಪವಾಡ ಲಿಂಗ.

See also  ವೃಷಭ ರಾಶಿಯವರ ಸಹಜ ಗುಣ ಸ್ವಭಾವಗಳು..ನಂಬಿಕೆ ಹಣ ಉದ್ಯೋಗ ಭೂಮಿ ಕುಟುಂಬದ ವಿಚಾರದಲ್ಲಿ ನೀವು ಹೇಗಿರಬೇಕು ನೋಡಿ

1200 ವರ್ಷಗಳ ಹಿಂದೆ ಈ ಶಿವಲಿಂಗ ಈ ಬೆಟ್ಟದಲ್ಲಿ ಉದ್ಭವವಾಗುತ್ತದೆ ಅಂದಿನಿಂದಲೂ ಕೂಡ ಈ ಪವಾಡ ನಡೆಯುತ್ತಲೇ ಬಂದಿದೆ ಅಷ್ಟೇ ಅಲ್ಲದೆ ಈ ಶಿವಲಿಂಗ ಇರುವಂತಹ ಬೆಟ್ಟದ ಮೇಲ್ಭಾಗದಲ್ಲಿ ನಿಂತುಕೊಂಡು ನೋಡಿದರೆ ಭೂಮಿ ಗುಂಡನೆ ಕಾಣುವುದಿಲ್ಲ ಬದಲಿಗೆ ಭೂಮಿ ಒಂದು ರೀತಿ ಚಪ್ಪಟೆಯಲ್ಲಿ ಕಾಣುತ್ತದೆ ಪ್ರಪಂಚದಲ್ಲಿ ಎಲ್ಲೇ ಹೋದರು ಈ ಬೆಟ್ಟದಲ್ಲಿ ಮಾತ್ರ ಈ ಒಂದು ದೃಶ್ಯ ಕಾಣುವುದು.

ಚೈನಾದಲ್ಲಿರುವ ಶಾಲಿನ್ ಟೆಂಪಲ್ ಮತ್ತು ಲ್ಯಾಂಬೊ ಟೆಂಪಲ್ ನಲ್ಲಿ ಎಷ್ಟೋ ಸಾವಿರ ವರ್ಷಗಳ ಹಿಂದೆ ಇದೇ ರೀತಿಯ ಪವಾಡ ಆಗುತ್ತಿತ್ತು ಎಂದು ಹೇಳುತ್ತಾರೆ ಈ ಒಂದು ಪವಾಡವನ್ನು ಸ್ಯಾಕ್ರೆಟ್ ಬುಕ್ ಆಫ್ ಚೈನಾದಲ್ಲಿ ಉಲ್ಲೇಖಿಸಲಾಗಿದೆ ಚೈನಾದಲ್ಲಿರುವ ಪ್ರಸಿದ್ಧ ವಿಜ್ಞಾನಿ ಟಾಂಗ್ ಛಿಂಗ್ ವ್ಯಾನ್ ಭಾರತದ ದೇವರ ಮೇಲೆ ಹೆಚ್ಚು ನಂಬಿಕೆ ಇಟ್ಟಿರುವ ಏಕೈಕ ವಿಜ್ಞಾನಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">