ಕೆನ್ನೆಯ ತ್ವಚೆಯು ಜೋತುಬೀಳುತ್ತಿದೆಯಾ ನಿಮ್ಮ ದೇಹದ ಪ್ರತಿಯೊಂದು ಅಂಗದ ತ್ವಚೆ ಜೋತು ಬಿದ್ದಿದ್ದರೆ ಇದೊಂದು ಮನೆಮದ್ದು ಮಾಡಿ ಸಾಕು - Karnataka's Best News Portal

ಜ್ಯೋತಿ ಬಿದ್ದ ತ್ವಚೆಗೆ ಇಲ್ಲಿದೆ ಒಂದು ಸರಳ ಮನೆ ಮದ್ದು ಬರೀ 21 ದಿನದಲ್ಲಿ ತ್ವಚೆ ಟೈಟ್||ಒಬ್ಬ ಮನುಷ್ಯ ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿ ಅಷ್ಟೇ ಅದ್ಭುತವಾದ ಸೌಂದರ್ಯವನ್ನು ಹೊಂದಿರುತ್ತಾರೆ ಆದರೆ ಮೂವತ್ತು ವರ್ಷ ದಾಟಿತು ಎಂದ ತಕ್ಷಣ ಪ್ರತಿಯೊಬ್ಬರಲ್ಲಿಯೂ ಕೂಡ ಮುಖ ಜೋತು ಬೀಳುತ್ತದೆ ಹಾಗಾದರೆ ತ್ವಚೆ ಜೋತು ಬೀಳಲು ಪ್ರಮುಖವಾದಂತಹ ಕಾರಣಗಳೇನು

ಹಾಗೂ ಈ ಒಂದು ಸಮಸ್ಯೆಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಹಾಗೂ ನೈಸರ್ಗಿಕ ವಿಧಾನವನ್ನು ಅನುಸರಿಸುವುದರ ಮುಖಾಂತರ ಈ ಒಂದು ಸಮಸ್ಯೆ ಯನ್ನು ಗುಣಪಡಿಸಿಕೊಳ್ಳಬಹುದು ಈ ವಿಧಾನವನ್ನು ಅನುಸರಿಸುವುದರಿಂದ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ ಹಾಗಾದರೆ ಯಾವ ಒಂದು ಮನೆಮದ್ದನ್ನು ಉಪಯೋಗಿಸುವುದರಿಂದ ಇದನ್ನು ಸರಿಪಡಿಸಿಕೊಳ್ಳ ಬಹುದು ಎಂಬ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ.


ಆಯುರ್ವೇದದಲ್ಲಿ ಶಟ್ ರಸಗಳು ಎನ್ನುವುದು ಇದೆ ಅವುಗಳು ಯಾವುದು ಎಂದರೆ ಮಧುರ ಆಮ್ಲ ಲವಣ ಕಟು ತಿಕ್ತ ಕಷಾಯ ಹೀಗೆ 6 ರೀತಿಯ ರುಚಿಗಳು ನಮ್ಮ ಭೂಮಿಯ ಮೇಲೆ ಇದೆ ಮಧುರ ಎಂದರೆ ಸಿಹಿ ಆಮ್ಲ ಎಂದರೆ ಹುಳಿ ಲವಣ ಎಂದರೆ ಉಪ್ಪು ಕಟು ಎಂದರೆ ಖಾರ ತಿಕ್ತ ಎಂದರೆ ಕಹಿ ಕಷಾಯ ಎಂದರೆ ಒಗರು ಹೀಗೆ ಇಷ್ಟು ವಿಧದಲ್ಲಿ ಇದನ್ನು ಕಾಣಬಹುದು.

ಹಾಗಾದರೆ ಜೋತು ಬಿದ್ದ ಚರ್ಮವನ್ನು ಹೇಗೆ ಸರಿ ಪಡಿಸಿಕೊಳ್ಳಬಹುದು ಯಾವ ಒಂದು ಪದಾರ್ಥವನ್ನು ತಿನ್ನುವುದರಿಂದ ನಮ್ಮ ಚರ್ಮವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಎಂದು ನೋಡುವುದಾದರೆ ಗದ್ದುಗೆ ಅಂಗಡಿಗಳಲ್ಲಿ ನಿಮಗೆ ಆಮಲಕಿ ಚೂರ್ಣ ಎಂಬುದು ಸಿಗುತ್ತದೆ ಇದನ್ನು ತಂದಿಟ್ಟುಕೊಂಡು ಇದನ್ನು ಬಿಸಿ ನೀರಿಗೆ ಹಾಕಿ ಬೆಳಗ್ಗೆ ಮತ್ತು ರಾತ್ರಿ ತಿಂಡಿ ಊಟ ಆದ ನಂತರದಲ್ಲಿ ಇದನ್ನು ಕುಡಿಯುತ್ತಾ ಬರುವುದರಿಂದ.

ಅದರಲ್ಲೂ 21 ದಿನ ಇದನ್ನು ಕುಡಿಯುತ್ತಾ ಬರುವುದ ರಿಂದ ನಿಮ್ಮ ಮುಖದಲ್ಲಿ ಇರುವಂತಹ ಚರ್ಮವಾಗಲಿ ಅಥವಾ ಕೈಗಳಲ್ಲಿ ಜೊತು ಬಿದ್ದಂತಹ ಚರ್ಮವಾಗಲಿ ಇವೆಲ್ಲವೂ ಕೂಡ ಸ್ಟಿಫ್ ಆಗಿ ಕೂರುತ್ತದೆ ಜೊತೆಗೆ ಹೆಚ್ಚಾಗಿ ಹುಳಿಯ ಅಂಶವನ್ನು ಸೇವನೆ ಮಾಡುವುದ ರಿಂದಲೂ ಕೂಡ ನಮ್ಮ ಚರ್ಮವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.

ಜೊತೆಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚು ನಿಂಬೆ ಹಣ್ಣನ್ನು ಬಳಸಿ ಮತ್ತು ಇದರ ಜೊತೆ ಪ್ರತಿನಿತ್ಯ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ನೀರಿಗೆ ನಿಂಬೆ ಹಣ್ಣನ್ನು ಹಾಕಿ ಈ ರೀತಿ ಕುಡಿಯುತ್ತಾ ಬರುವುದ ರಿಂದಲೂ ಕೂಡ ನಿಮ್ಮ ಚರ್ಮಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡಿಕೊಳ್ಳುತ್ತಾ ಬರಬಹುದು ಇದರಲ್ಲಿ ಯಾವುದೇ ರೀತಿಯಾದಂತಹ ಅಡ್ಡದಾರಿ ಇಲ್ಲದಿರುವುದರಿಂದ ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *