ಪ್ರತಿ ದಿನ ಮಗು ರೂಮಿನಲ್ಲಿ ಮಲಗುತ್ತಿದ್ದ ನಾಯಿ ಅನುಮಾನದಿಂದ ಸಿಸಿ ಟಿವಿ ಹಾಕಿಸಿ ರೆಕಾರ್ಡ್ ಆಗಿದ್ದ ವಿಡಿಯೋ ನೋಡಿ ಶಾಕ್... - Karnataka's Best News Portal

ಪ್ರತಿದಿನ ಮಗು ರೂಮಿನಲ್ಲಿ ಮಲಗುತ್ತಿದ್ದ ಸಾಕು ನಾಯಿಯ ಮೇಲೆ ಅನುಮಾನದಿಂದ ಸಿಸಿಟಿವಿ ಹಾಕಿಸಿದರು||
ಈ ಭೂಮಿಯ ಮೇಲೆ ತುಂಬಾ ನಿಯತ್ತಿನ ಪ್ರಾಣಿ ಯಾವುದು ಎಂದು ಕೇಳಿದರೆ ಅದಕ್ಕೆ ಪ್ರತಿಯೊಬ್ಬರೂ ಹೇಳುವುದು ನಾಯಿ ಎಂದು ಏಕೆಂದರೆ ನಾಯಿಗೆ ಒಂದೇ ಒಂದು ಬಿಸ್ಕೆಟ್ ಹಾಕಿದರೆ ಸಾಕು ಆ ನಾಯಿ ತಾನು ಬದುಕಿರುವಷ್ಟು ದಿನ ತನ್ನ ಮಾಲೀಕ ಕಷ್ಟದಲ್ಲಿ ಇದ್ದಾನೆ ಎಂದು ಗೊತ್ತಾದರೆ.

ನಾಯಿ ತನ್ನ ಪ್ರಾಣವನ್ನು ಕೂಡ ಲೆಕ್ಕಿಸದೆ ಮಾಲೀಕ ನನ್ನು ಕಾಪಾಡುತ್ತದೆ ನಾಯಿಗಳು ತಮ್ಮ ಪ್ರಾಣದ ಜೊತೆ ಹೋರಾಡಿ ಮಾಲೀಕರನ್ನು ಕಾಪಾಡಿದ ಹಲವು ಘಟನೆಗಳನ್ನು ಕೇಳಿರುತ್ತೀರಾ ಅಥವಾ ನೋಡಿರುತ್ತೀರಾ ಹಾಗಾದರೆ ಇಂಥದ್ದೇ ವಿಷಯಕ್ಕೆ ಸಂಬಂಧಿಸಿದಂತಹ ಒಂದು ನಾಯಿಯ ಘಟನೆಯನ್ನು ಹಾಗೂ ಆ ನಾಯಿ ಪ್ರತಿದಿನ ಮಾಡುತ್ತಿದ್ದ ಕೆಲಸದ ಬಗ್ಗೆ ಈ ದಿನ ತಿಳಿದುಕೊಳ್ಳೋಣ.


ಐದು ತಿಂಗಳ ತನ್ನ ಮಗುವಿಗೆ ನಾಯಿಯನ್ನು ಯಜಮಾನ ಕಾವಲಿಗಾಗಿ ಇಟ್ಟಿದ್ದಳು ರಾತ್ರಿ ಮಗುವಿನ ಜೊತೆ ಒಂದೇ ಕೋಣೆಯಲ್ಲಿ ನಾಯಿಯನ್ನು ಕೂಡ ಮಲಗಿಸಿದ್ದಾರೆ ಆ ಕೋಣೆಯಲ್ಲಿ ನಡೆದ ಘಟನೆ ನೀವೇನಾದರೂ ತಿಳಿದರೆ ನಿಜಕ್ಕೂ ಆಶ್ಚರ್ಯ ಪಡು ತ್ತೀರಾ ಹೌದು ಈ ಒಂದು ಘಟನೆ ಬೆಲ್ಜಿಯಂ ದೇಶದಲ್ಲಿ ನಡೆದಿದೆ ಬೆಲ್ಜಿಯಂ ನಲ್ಲಿ ವಾಸವಾಗಿರುವಂತಹ ಜಾನ್ಸನ್ ಮತ್ತು ಹಿನಾ ದಂಪತಿಗಳಿಗೆ ಏಮಿ ಎಂಬ ಮಗಳಿದ್ದಾಳೆ.

ಇವರು ಮನೆಯಲ್ಲಿ ಒಂದು ನಾಯಿಯನ್ನು ಸಾಕಿದ್ದರು ಇದರ ಹೆಸರು ಟಾಮಿ ಇದನ್ನು ಜಾನ್ಸನ್ ದಂಪತಿಗಳು ತಮ್ಮ ಮಕ್ಕಳಂತೆ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳು ತ್ತಿದ್ದರು ಏಮಿ ಹುಟ್ಟಿದ ದಿನದಿಂದ ಟಾಮಿ ಜೊತೆಯಲ್ಲಿ ಇರುತ್ತಿತ್ತು ಜೊತೆಗೆ ಕಾವಲಾಗಿಯೇ ಇರುತ್ತಿತ್ತು ಜೊತೆಗೆ ಏಮಿ ಅಳದಂತೆ ಟಾಮಿ ಅಳುತ್ತಿದ್ದ ಸಮಯದಲ್ಲಿ ಗೊಂಬೆಗಳನ್ನು ತಂದು ಕೊಟ್ಟು ಚೆನ್ನಾಗಿ ನೋಡಿಕೊಳ್ಳು ತ್ತಿತ್ತು ಹೀಗೆ ಮಗುವನ್ನು ಆಟ ಆಡಿಸುತ್ತಾ ಟಾಮಿ ಮಗುವಿನ ಜೊತೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿತ್ತು

ಹೀಗೆ ಒಂದು ದಿನ ಜಾನ್ಸನ್ ದಂಪತಿಗಳು ಮಗುವನ್ನು ಬೇರೆ ರೂಮ್ ನಲ್ಲಿ ಮಲಗಿಸಿ ಅಲ್ಲಿ ಒಂದು ಸಿಸಿ ಕ್ಯಾಮೆರಾವನ್ನು ಹಾಕಿಸಿ ಟಾಮಿಯನ್ನು ಕಾವಲಾಗಿ ಇಟ್ಟಿದ್ದರು ಆಗ ಒಂದು ದಿನ ಏಮಿ ಮಧ್ಯರಾತ್ರಿ ಅಳುತ್ತಿತ್ತು ಟಾಮಿ ಎಷ್ಟೇ ಸಮಾಧಾನ ಮಾಡಿದರು ಕೂಡ ಮಗು ಸುಮ್ಮನೆ ಆಗಲಿಲ್ಲ ಆಗ ಟಾಮಿ ಅಡುಗೆ ಮನೆಗೆ ಹೋಗಿ ಅಲ್ಲಿದ್ದ ಹಾಲಿನ ಬಾಟಲ್ ತಂದು ಮಗುವಿಗೆ ಕೊಡುತ್ತದೆ.

ಆಗ ಮಗು ಹಾಲನ್ನು ಕುಡಿದು ನಿದ್ರೆಗೆ ಜಾರುತ್ತದೆ ಈ ಒಂದು ಘಟನೆಯನ್ನು ನೋಡಿದ ಜಾನ್ಸನ್ ದಂಪತಿ ಗಳು ನಿಜಕ್ಕೂ ಕೂಡ ಆಶ್ಚರ್ಯಗೊಳ್ಳುತ್ತಾರೆ ಈ ಒಂದು ವಿಡಿಯೋವನ್ನು ಜಾನ್ಸನ್ ದಂಪತಿಗಳು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಹಾಕಿ ಎಲ್ಲರೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *